ಚಿತ್ರದುರ್ಗ, (ಜ.27) : ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಗುರುವಾರದ ವರದಿಯಲ್ಲಿ 286 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 42332 ಕ್ಕೆ ಏರಿಕೆಯಾಗಿದೆ.
27/01/2022 ರ ಹೆಲ್ತ್ ಬುಲೆಟಿನ್
ಚಿತ್ರದುರ್ಗ ತಾಲ್ಲೂಕಿನಲ್ಲಿ 124
ಚಳ್ಳಕೆರೆ 43
ಹಿರಿಯೂರು 70
ಹೊಳಲ್ಕೆರೆ 19
ಹೊಸದುರ್ಗ 11
ಮೊಳಕಾಲ್ಮುರಿನಲ್ಲಿ 19
ಪ್ರಕರಣ ಸೇರಿದಂತೆ ಒಟ್ಟು 286 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ಸಾವು 1
ಗುಣಮುಖ 571
ಸಕ್ರಿಯ 2371
ಪಾಸಿಟಿವಿಟಿ ದರ 11.40
ಕಳೆದ 10 ದಿನಗಳ ಸರಾಸರಿ ಪಾಸಿಟಿವಿಟಿ ದರ 19.51
ಗಂಟಲು, ಮೂಗು ದ್ರವ ಮಾದರಿ ಸಂಗ್ರಹ 2533
ಮಾಹಿತಿ : ಜಿಲ್ಲಾ ಸರ್ವೇಕ್ಷಣಾಧಿಕಾರಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿತ್ರದುರ್ಗ