ದಾವಣಗೆರೆ | ಜಿಲ್ಲೆಯಲ್ಲಿ 82 ಹೊಸ ಕೋವಿಡ್ ಪ್ರಕರಣಗಳು, ತಾಲ್ಲೂಕುವಾರು ಮಾಹಿತಿ

suddionenews
0 Min Read

ದಾವಣಗೆರೆ, (ಫೆ.05) : ಜಿಲ್ಲೆಯಲ್ಲಿ ಕೋವಿಡ್ – 19 ವೈರಸ್‍ಗೆ ಸಂಬಂಧಿಸಿದಂತೆ  ಶನಿವಾರದ  ವರದಿಯಲ್ಲಿ 82 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 57189 ಕ್ಕೆ ಏರಿಕೆಯಾಗಿದೆ. ಮತ್ತು ಇಂದು ಒಬ್ಬರು ಮೃತಪಟ್ಟಿದ್ದಾರೆ.

05/02/2022 ರ ಹೆಲ್ತ್ ಬುಲೆಟಿನ್

ದಾವಣಗೆರೆ   29
ಹರಿಹರ        12
ಜಗಳೂರು    10
ಚನ್ನಗಿರಿ        09
ಹೊನ್ನಾಳಿ     10
ಹೊರ ಜಿಲ್ಲೆ 12 ಸೇರಿದಂತೆ ಒಟ್ಟು 82 ಹೊಸ ಕೋವಿಡ್  ಪ್ರಕರಣಗಳು ದಾಖಲಾಗಿವೆ.

ಮಾಹಿತಿ : ಜಿಲ್ಲಾಧಿಕಾರಿಗಳ ಕಚೇರಿ, ದಾವಣಗೆರೆ.

Share This Article
Leave a Comment

Leave a Reply

Your email address will not be published. Required fields are marked *