Month: August 2023

ಕಾರು ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ನೀಡುವುದಿಲ್ಲ : ಸಚಿವ ಕೆ ಎಚ್ ಮುನಿಯಪ್ಪ

  ಬೆಂಗಳೂರು: ಬಿಪಿಎಲ್ ಕಾರ್ಡ್ ನಿಜವಾದ ಫಲಾನುಭವಿಗಳಿಗೆ ಸಿಗದ, ದೊಡ್ಡಮಟ್ಟದ ಆಸ್ತಿ ಇರುವವರ ಬಳಿಯೂ ಇದೆ…

ಅಗತ್ಯ ಇರೋರನ್ನ ಮಾತ್ರ ವರ್ಗಾವಣೆ ಮಾಡ್ತೀವಿ : ಹೆಚ್ಡಿಕೆಗೆ ಪರಮೇಶ್ವರ್ ಟಾಂಗ್

    ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ವರ್ಗಾವಣೆ ದಂಧೆ ಬಗ್ಗೆ ಸಾಕಷ್ಟು ಬಾರಿ ಆರೋಪ…

ವಿದೇಶ ಪ್ರಯಾಣದಲ್ಲಿದ್ದ ಕುಮಾರಸ್ವಾಮಿ, ಯಡಿಯೂರಪ್ಪ ರಾಜ್ಯಕ್ಕೆ ವಾಪಸ್ : ಏರ್ಪೋರ್ಟ್ ನಲ್ಲಿ ಡಿಕೆಶಿ, ಬಿಎಸ್ವೈ ಮುಖಾಮುಖಿ

  ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳು ಇತ್ತಿಚೆಗೆ ವಿದೇಶಿ ಪ್ರವಾಸಕ್ಕೆ ಪ್ರಯಾಣ ಬೆಳೆಸಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ…

ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವನೆ ಪ್ರಕರಣ : ನಾಲ್ಕಕ್ಕೆ ಏರಿದ ಸಾವಿನ ಸಂಖ್ಯೆ

  ಸುದ್ದಿಒನ್, ಚಿತ್ರದುರ್ಗ,(ಆ. 04): ನಗರದ ಹೊರವಲಯದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆ…

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರಾ ಸೌತ್ ನಟಿ..? ಸಮಂತಾಗೆ 25 ಕೋಟಿ ಕೊಟ್ಟ ಆ ನಟ ಯಾರು..?

ಸೌತ್ ಸುಂದರಿ ಸಮಂತಾ ಇತ್ತಿಚೆಗಂತು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸದ್ಯ ತಮಗೆ ಕಾಡುತ್ತಿರುವ ಮಯೋಸೈಟೀಸ್ ಕಾಯಿಲೆಗೆ ಚಿಕಿತ್ಸೆ…

ಈ ರಾಶಿಯವರ ನೈಜ ಪ್ರೀತಿಯಲ್ಲಿ ಮನಸ್ತಾಪ, ಈ ರಾಶಿಯ ಉದ್ಯೋಗಿಗಳಿಗೆ ಸಿಹಿ ಸುದ್ದಿ

ಈ ರಾಶಿಯವರ ನೈಜ ಪ್ರೀತಿಯಲ್ಲಿ ಮನಸ್ತಾಪ, ಈ ರಾಶಿಯ ಉದ್ಯೋಗಿಗಳಿಗೆ ಸಿಹಿ ಸುದ್ದಿ, ಶುಕ್ರವಾರ-ರಾಶಿ ಭವಿಷ್ಯ…

ಕವಾಡಿಗರಹಟ್ಟಿ ಪ್ರಕರಣ : ಎಫ್ಎಸ್ಎಲ್ ವರದಿಯಲ್ಲೇನಿದೆ ? ಎಸ್.ಪಿ. ಪರುಶುರಾಮ ಮಾಹಿತಿ

  ಸುದ್ದಿಒನ್, ಚಿತ್ರದುರ್ಗ, (ಆ.03) : ನಗರದ ಹೊರವಲಯದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೂವರು…

ಕಳೆದ 20 ವರ್ಷದಲ್ಲಿ ತಿರಪತಿಗೆ 1 ಬಾರಿ ಮಾತ್ರ ನಂದಿನಿ ತುಪ್ಪ ಪೂರೈಕೆಯಾಯ್ತಾ..? ಏನಿತು ಹೊಸ ಟ್ವಿಸ್ಟ್..?

  ಕಳೆದ ಕೆಲವು ದಿನಗಳಿಂದ ತಿರಪತಿಗೆ ಪೂರೈಕೆಯಾಗುವ ನಂದಿನಿ ತುಪ್ಪದ ಬಗ್ಗೆಯೇ ಚರ್ಚೆಯಾಗುತ್ತಿದೆ. ಸದ್ಯ ಕೆಎಂಎಫ್…

ಚಳ್ಳಕೆರೆಯಲ್ಲಿ ಲೋಕಾಯುಕ್ತ ದಾಳಿ : ನಗರಸಭೆ ಪೌರಾಯುಕ್ತ ಸೇರಿದಂತೆ ಇಬ್ಬರ ಬಂಧನ 

  ಸುದ್ದಿಒನ್, ಚಳ್ಳಕೆರೆ, (ಆ.03) : ಖಾತೆ ಬದಲಾವಣೆ ಮಾಡಿಕೊಡುವ ಸಲುವಾಗಿ ಮೂರು ಲಕ್ಷ ರೂಪಾಯಿ…

ಗ್ಯಾರಂಟಿ ಯೋಜನೆಗಾಗಿ ಎಸ್ಪಿಯ ಸಂಬಳ ನಿಲ್ಲಿಸಿಲ್ಲ : ಸಚಿವ ಪರಮೇಶ್ವರ್ ಸ್ಪಷ್ಟನೆ

  ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿನ್ನೆಯಷ್ಟೇ ನೌಕರರ ವುಚಾರವಾಗಿ ಟ್ವೀಟ್ ಮಾಡಿದ್ದರು. ನೌಕರರಿಗೆ…

ಮೈಸೂರು ಪೇಟ ತೊಡಿಸಿ ಪ್ರಧಾನಿ‌ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ

  ಇಂದು ಸಿಎಂ ಸಿದ್ದರಾಮಯ್ಯ ಅವರ 76ನೇ ವರ್ಷದ ಹುಟ್ಟುಹಬ್ಬ. ಅಭಿಮಾನಿಗಳೆಲ್ಲಾ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.…

ಈ ರಾಶಿಯವರಿಗೆ ಪ್ರಮೋಷನ್ ಚಿಂತೆ, ಈ ರಾಶಿಯವರಿಗೆ ಪ್ರೀತಿ ಮೋಹ ಹೆಚ್ಚಾಗಲಿದೆ

ಈ ರಾಶಿಯವರಿಗೆ ಪ್ರಮೋಷನ್ ಚಿಂತೆ, ಈ ರಾಶಿಯವರಿಗೆ ಪ್ರೀತಿ ಮೋಹ ಹೆಚ್ಚಾಗಲಿದೆ, ಗುರುವಾರ- ರಾಶಿ ಭವಿಷ್ಯ…

ತಂದೆಯ ಮೈ ಬಣ್ಣದ ಬಗ್ಗೆ ಮಾತನಾಡಿದ ಆರಗ ಜ್ಞಾನೇಂದ್ರಗೆ ಏನಂದ್ರು ಪ್ರಿಯಾಂಕ ಖರ್ಗೆ

ಆರಗ ಜ್ಞಾನೇಂದ್ರ ಅವರು ಮಲೆನಾಡಿನ ಬಗ್ಗೆ ಹೇಳುವಾಗ ಮಲ್ಲಿಕಾರ್ಜುನ ಖರ್ಗೆ ಬಣ್ಣದ ಬಗ್ಗೆ ಮಾತನಾಡಿದ್ದರು. ಬಳಿಕ…

ಕವಾಡಿಗರಹಟ್ಟಿ ಪ್ರಕರಣ : ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು ?

ಚಿತ್ರದುರ್ಗ, ಆ.02 : ನಗರದ ಕಾವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೂರು ಸಾವು ಸಂಭವಿಸಿರುವ…