Month: January 2023

ಅಯ್ಯಪ್ಪಸ್ವಾಮಿ ದೀಕ್ಷೆ ಪಡೆದ ಭಕ್ತರು ಕಪ್ಪು ಬಟ್ಟೆಗಳನ್ನೇ ಏಕೆ ಧರಿಸುತ್ತಾರೆ ?

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಹೆಚ್ಚಿನವರು ಮಂಡಲ ದೀಕ್ಷೆಯನ್ನು  ತೆಗೆದುಕೊಳ್ಳುತ್ತಾರೆ. ಈ 41 ದಿನಗಳ…

ಈ ರಾಶಿಯವರಿಗೆ ಬಂಪರ್ ಕೊಡುಗೆಯಿಂದ ಶುಭಾರಂಭ

ಈ ರಾಶಿಯವರಿಗೆ ಬಂಪರ್ ಕೊಡುಗೆಯಿಂದ ಶುಭಾರಂಭ, ಶುಕ್ರವಾರ- ರಾಶಿ ಭವಿಷ್ಯ ಜನವರಿ-6,2023 ಪೂರ್ಣಿಮಾ ಸೂರ್ಯೋದಯ: 06.43…

ಪವನ್ ಕಲ್ಯಾಣ್ ಗೆ ರಾಜಕೀಯ ಭವಿಷ್ಯವಿಲ್ಲ : ರೋಜಾ ವಾಗ್ದಾಳಿ

ನಟಿ ರೋಜಾ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದಲ್ಲಿ ಸಚಿವೆಯಾಗಿದ್ದಾರೆ. ಇದೀಗ ಜನಸೇನಾ ಪಕ್ಷದ ನಾಯಕ…

ಮೀಸಲಾತಿ ಕೊಡ್ತಿರೋ ಇಲ್ವೋ : ತಾಯಿ ಮೇಲೆ ಆಣೆ ಮಾಡಲು ಯತ್ನಾಳ್ ಒತ್ತಾಯ..!

ಬೆಳಗಾವಿ: ಪಂಚಮಸಾಲಿ ಲಿಂಗಾಯತ ಸಮುದಾಯದ ಮೀಸಲಾತಿಗಾಗಿ ಶಾಸಜ ಯತ್ನಾಳ್ ಕೂಡ ಓಡಾಟ ನಡೆಸುತ್ತಿದ್ದಾರೆ. ಸರ್ಜಾರದಿಂದ ಭರವಸೆಯಷ್ಟೇ…

ಮಂಗಳೂರು ಕುಕ್ಕರ್ ಬ್ಲಾಸ್ಟ್ : ಎನ್ಐಎ ವಶಕ್ಕೆ ಸಿಕ್ಕ ವಿದ್ಯಾರ್ಥಿ..!

ಮಂಗಳೂರು: ಕುಕ್ಕರ್ ಬ್ಲಾಸ್ಟ್ ಪ್ರಕರಣ ಇಡೀ ಮಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣದ ತನಿಖೆಯನ್ನು ಎನ್ಐಎ…

ಚೇರ್ ಮನ್ ರೇಸ್ ನಲ್ಲಿ ಚೇತನ್ ಶರ್ಮಾ: ವೆಂಕಟೇಶ್ ಪ್ರಸಾದ್ ಆಯ್ಕೆ ಯಾಕಿಲ್ಲ..?

ಈ ಬಾರಿ ಟೀಂ ಇಂಡಿಯಾ ಚೇರ್ ಮನ್ ಸೆಲೆಕ್ಷನ್ ಕಮಿಟಿಯ ರೇಸ್ ನಲ್ಲಿ ಕನ್ನಡಿಗ ವೆಂಕಟೇಶ್…

ಜನವರಿ 7 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರದುರ್ಗಕ್ಕೆ ಆಗಮನ

ಚಿತ್ರದುರ್ಗ,(ಜನವರಿ.05) : ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಇದೇ ಜನವರಿ 07 ರಂದು ಒಂದು…

ಚಿತ್ರದುರ್ಗ: ಜಿಲ್ಲೆಯಲ್ಲಿ 13.80 ಲಕ್ಷ ಮತದಾರರು : ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ

ಮಾಹಿತಿ ಮತ್ತು ಫೋಟೋ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ ಚಿತ್ರದುರ್ಗ,…

ಅದ್ಯಾವ ಮುಖ ಇಟ್ಟುಕೊಂಡು ಬೆಂಗಳೂರಿಗೆ ಬರುತ್ತಿದ್ದೀರಿ? : ನಿತಿನ್ ಗಡ್ಕರಿ ಪ್ರಶ್ನಿಸಿದ ಜೆಡಿಎಸ್

ಬೆಂಗಳೂರು: 40% ಕಮಿಷನ್ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಬರುತ್ತಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ…

ರಾಜ್ಯದ ಹಿತದೃಷ್ಟಿಯಿಂದ ಹೇಳಿದ್ದು : ಸಿಎಂ ನಾಯಿ ಮರಿ ಹೇಳಿಕೆಗೆ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಪಿಎಂ ಮೋದಿ ಅವರ ಮುಂದೆ ನಾಯಿಮರಿ ಥರ. ಅವರನ್ನು ಕಂಡರೆ…

ಸಮ್ಮಿಶ್ರ ಸರ್ಕಾರ ಉರುಳಿಸುವುದಕ್ಕೆ ಸ್ಯಾಂಟ್ರೋ ರವಿ ಪಾತ್ರ ಹೆಚ್ಚಾಗಿತ್ತಾ..? : ಕುಮಾರಸ್ವಾಮಿ ಅವರ ಆರೋಪವೇನು..?

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಐದು ತಿಂಗಳಿಗೇನೆ ಉರುಳಿ ಹೋಯ್ತು. ಅದಕ್ಕೆ ಹಲವರು…

ಈ ರಾಶಿಯವರಿಗೆ ಅಂತೂ ಇಂತೂ ಬಂತು ಮದುವೆ ಅದೃಷ್ಟ, ಸಂಪತ್ತಿನ ಅದೃಷ್ಟ!

ಈ ರಾಶಿಯವರಿಗೆ ಅಂತೂ ಇಂತೂ ಬಂತು ಮದುವೆ ಅದೃಷ್ಟ, ಸಂಪತ್ತಿನ ಅದೃಷ್ಟ! ಗುರುವಾರ ರಾಶಿ ಭವಿಷ್ಯ-ಜನವರಿ-5,2023…

ತುಳಸಿ ಗಿಡದ ಮುಂದೆ ದೀಪಾರಾಧನೆ ಏಕೆ ಮಾಡಬೇಕು ?

ಹಿಂದೂ ಆಚರಣೆಗಳ ಪ್ರಕಾರ, ಪ್ರತಿದಿನ ಸಂಜೆ ಸೂರ್ಯಾಸ್ತದ ನಂತರ, ತುಳಸಿ ಗಿಡದ ಮುಂದೆ ದೀಪಾರಾಧನೆ ಮಾಡುತ್ತಾರೆ.…

ಅವರೇನು ನನಗೆ ಪೆನ್ಶನ್ ಕೊಡಲ್ಲ.. ಹೈಕಮಾಂಡ್ ಗಮನಕ್ಕೆ ತರುವ ಅಗತ್ಯವಿಲ್ಲ : ಎಸ್ ಎಂ ಕೃಷ್ಣ

ಬೆಂಗಳೂರು: ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ಈಗಾಗಲೇ ರಾಜಕೀಯ ನಿವೃತ್ತಿ ಪಡೆಯುತ್ತಿರುವುದಾಗಿ ಘೋಷಣೆ…

ದೇವೇಗೌಡರ ಹಾಗೂ ಜೆಡಿಎಸ್ ಬಗ್ಗೆ ಟೀಕಿಸಿದ್ದ ಅಮಿತ್ ಶಾ ಮಾತಿಗೆ ನಾನು ಆಭಾರಿ ಎಂದಿದ್ಯಾಕೆ ಕುಮಾರಸ್ವಾಮಿ..!

ಬೆಂಗಳೂರು: ಕಳೆದ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದರು.…

ಚಿತ್ರದುರ್ಗ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ : ಮೂವರು ದರೋಡೆಕೋರರ ಬಂಧನ, ನಗದು ಮತ್ತು ವಾಹನ ವಶ

ಚಿತ್ರದುರ್ಗ, (ಜ.04) : ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಮೂವರು ದರೋಡೆಕೋರರನ್ನು ಬಂಧಿಸಿ ಅವರಿಂದ ವಾಹನ ಮೊಬೈಲ್…