Month: July 2022

ರಿಷಿ ಸುನಕ್ ಹೊರತುಪಡಿಸಿ ಯಾರಾದರೂ: ಬೋರಿಸ್ ಜಾನ್ಸನ್ ಯುಕೆ ಪಿಎಂ ರೇಸ್‌ನಲ್ಲಿ ನೋಡಲು ಬಯಸುತ್ತಿರುವ ವ್ಯಕ್ತಿ ಇವರೇನಾ..?

ಬ್ರಿಟಿಷ್ ಪ್ರಧಾನಿ ರೇಸ್‌ನಲ್ಲಿ ರಿಷಿ ಸುನಕ್ ಅಚ್ಚುಮೆಚ್ಚಿನವರಂತೆ ತೋರುತ್ತಿದ್ದರೂ, ಬೋರಿಸ್ ಜಾನ್ಸನ್ ಅವರಿಂದ ಸರಿಯಾದ ಮನ್ನಣೆಯನ್ನು…

ಕ್ರಿಕೆಟ್ ಲೀಗ್ 2022ಕ್ಕೆ ಸೇರಲು ಸಿದ್ಧರಾಗ್ತಿದ್ದಾರೆ ಮಿಚೆಲ್ ಜಾನ್ಸನ್, ಹರ್ಭಜನ್ ಸಿಂಗ್

ಹರ್ಭಜನ್ ಸಿಂಗ್, ಪಾರ್ಥಿವ್ ಪಟೇಲ್, ಪ್ರಗ್ಯಾನ್ ಓಜಾ, ರೀತೀಂದರ್ ಸೋಧಿ ಮತ್ತು ಅಶೋಕ್ ದಿಂಡಾ ಸೇರಿದಂತೆ…

ಹೊಳಲ್ಕೆರೆ ಪೊಲೀಸರ ಕಾರ್ಯಾಚರಣೆ ; ಹಣ ವಂಚನೆ ಪ್ರಕರಣ ; ಆರೋಪಿ ಬಂಧನ, 40 ಲಕ್ಷ ರೂಪಾಯಿ ವಶ

ಚಿತ್ರದುರ್ಗ : ಅಡಕೆ ಕಳ್ಳತನ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳಲ್ಕೆರೆ ಪೊಲೀಸರು ಓರ್ವ ಆರೋಪಿಯನ್ನು…

ಅಲಿಪುರದಲ್ಲಿ ಗೋಡೆ ಕುಸಿದು ಕನಿಷ್ಠ 4 ಸಾವು, 9 ಮಂದಿ ಗಂಭೀರ ಗಾಯ..!

ನವದೆಹಲಿ: ಶುಕ್ರವಾರ (ಜುಲೈ 15) ದೆಹಲಿಯ ಅಲಿಪುರ ಬಳಿಯ ಗೋಡೌನ್‌ನಲ್ಲಿ ಗೋಡೆ ಕುಸಿದು ಕನಿಷ್ಠ ನಾಲ್ವರು…

ನಮ್ಮ ಸರ್ಕಾರದ ಹಗರಣಗಳ ಬಗ್ಗೆ ತನಿಖೆಗೆ ಈ ಮೂರು ವರ್ಷ ಸಾಕಾಗಲಿಲ್ಲವೇ? : ಸಿದ್ದರಾಮಯ್ಯ

  ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗಿದ್ದಾಗಿನ ಹಗರಣಗಳನ್ನು ಬಯಲಿಗೆಳೆಯುತ್ತೇನೆಂದು ಹೇಳಿದ್ದ ಸಚಿವ ಅಶ್ವತ್ಥ್ ನಾರಾಯಣ್ ಗೆ…

ಶಿಂಧೆ ಸರ್ಕಾರ ರಚನೆಯಾದ ಬಳಿಕ ಮೊದಲ ಬಾರಿಗೆ ಉಭಯ ನಾಯಕರ ಸಭೆ..!

  ಮಹಾರಾಷ್ಟ್ರ: ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಇಂದು (ಶುಕ್ರವಾರ) ಮಹಾರಾಷ್ಟ್ರ ನವನಿರ್ಮಾಣ ಸೇನೆ…

ಇದು ವ್ಯಕ್ತಿಪೂಜೆ ಅಲ್ಲ, ಸಿದ್ದರಾಮಯ್ಯ ಹುಟ್ಟುಹಬ್ಬ : ಡಿಕೆಶಿಗೆ ಉತ್ತರ ಕೊಟ್ಟರಾ ಎಂ ಬಿ ಪಾಟೀಲ್..?

  ಬೆಂಗಳೂರು: ಸಂತೋಷ ಪಾಟೀಲ್ ಪತ್ನಿ ರಾಜ್ಯಪಾಲರಿಗೆ ದೂರು ನೀಡಿದ ವಿಚಾರಕ್ಕೆ, ಕೆಪಿಸಿಸಿ ಪ್ರಚಾರ ಸಮಿತಿ…

ಸಂತೋಷ್ ಪಾಟೀಲ್ ಸಾವಿನ ತನಿಖೆ ಏನಾಯ್ತು..? ಅವರ ಪತ್ನಿ ರಾಜ್ಯಪಾಲರಿಗೆ ದೂರು ಕೊಟ್ಟವರೆ : ಡಿಕೆ ಸುರೇಶ್

  ಬೆಂಗಳೂರು: ಸಂತೋಷ್ ಪಾಟೀಲ್‌ ಪತ್ನಿ ಪತ್ರ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್ ಮಾತನಾಡಿದ್ದು, ಸಂತೋಷ್ ಪಾಟೀಲ್…

ಮಳೆಯ ಪರಿಸ್ಥಿತಿ ತಿಳಿಯಲು ಅಧಿಕಾರಿಗಳ ಜೊತೆ ಸಿಎಂ ಸಭೆ

ಬೆಂಗಳೂರು: ಮಧ್ಯಾಹ್ನ ಒಂದುವರೆಗೆ ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಅತಿ…

40 ವರ್ಷದ ರಾಜಕೀಯದಲ್ಲಿ ಗೆಲ್ಲುವ ಕ್ಷೇತ್ರವನ್ನೇ ಕಟ್ಟಲಿಲ್ಲವಾ ಸಿದ್ದರಾಮಯ್ಯ..!

  ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯಗೆ ಗೆಲ್ಲುವ ಕ್ಷೇತ್ರದ ಬಗ್ಗೆ ಚಿಂತೆಯಾಗಿದೆ ಎಂಬುದು ಆಪ್ತ ಮೂಲಗಳಿಂದ…

ಬಿಜೆಪಿ ಚಿಂತನ ಮಂಥನ ಸಭೆಯಲ್ಲಿ ಏನೆಲ್ಲಾ ಚರ್ಚೆಗಳಾಗ್ತಿವೆ ಗೊತ್ತಾ..? ಮುಂದಿನ ಚುನಾವಣೆ ಟಾರ್ಗೆಟ್ .?

ಬೆಂಗಳೂರು: ಬಿಜೆಪಿ ಚಿಂತನ ಮಂಥನ ಸಭೆ, ನಂದಿಬೆಟ್ಟದಲ್ಲಿ ಆರಂಭವಾಗಿದೆ. ಈ ಸಭೆಯಲ್ಲಿ ಆರ್ಎಸ್ಎಸ್ ಪ್ರಮುಖರಾದ ಸುಧೀರ್,…

ದಕ್ಷಿಣ ಭಾರತ, ಗುಜರಾತ್‌ನಲ್ಲಿ ಭಾರೀ ಮಳೆ : ಸಾವಿರಾರು ಜನರ ಸ್ಥಳಾಂತರ..!

ಹೊಸದಿಲ್ಲಿ: ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ಗುಜರಾತ್‌ನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಜನಜೀವನ…

ಪ್ರಜ್ಞಾವಂತರು ದೇಶದ ಆಳುವ ವರ್ಗಕ್ಕೆ ಬಂದರೆ ಭಾರತ ಸುಭದ್ರ : ಹೆಚ್.ಬಿ.ಮಂಜುನಾಥ್ ಅಭಿಮತ

ದಾವಣಗೆರೆ: ಪ್ರಜ್ಞಾವಂತರು ದೇಶದ ಆಳುವ ವರ್ಗಕ್ಕೆ ಬಂದರೆ ಭಾರತ ಸುಭದ್ರವಾಗಿರುತ್ತದೆ ಎಂದು ಖ್ಯಾತ ವ್ಯಂಗ್ಯಚಿತ್ರಕಾರ ಹೆಚ್.ಬಿ.ಮಂಜುನಾಥ್…

ಈ ರಾಶಿಯಲ್ಲಿ ಜನಿಸಿದ ನಿಮ್ಮ ಮಕ್ಕಳು ತುಂಬಾ ಅದೃಷ್ಟವಂತರು!

ಈ ರಾಶಿಯಲ್ಲಿ ಜನಿಸಿದ ನಿಮ್ಮ ಮಕ್ಕಳು ತುಂಬಾ ಅದೃಷ್ಟವಂತರು! ನಿಮ್ಮ ಜಾತಕದಲ್ಲಿ ಬುದಾದಿತ್ಯ ಯೋಗ ಮತ್ತು…

ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ಪಡುಕೋಣೆ ಫೋಟೋ ನೋಡಿ ಗಾಬರಿಗೊಂಡ ಜನ..!

  ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ಪರಿಚಯದ ಮಾಡುವ ಅಗತ್ಯವಿಲ್ಲ. ಬ್ಯಾಡ್ಮಿಂಟನ್ ಆಟಗಾರ…