Month: February 2022

ಹಿಜಾಬ್ – ಕೇಸರಿ ಶಾಲು ವಿವಾದ : ನಾಳೆಯಿಂದ 3 ದಿನ ಶಾಲಾ-ಕಾಲೇಜಿಗೆ ರಜೆ..!

ಬೆಂಗಳೂರು: ಹಿಜಾಬ್ ವಿವಾದ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ರಾಜ್ಯದಲ್ಲಿ…

ಗೌತಮ್ ಅದಾನಿ ಏಷ್ಯಾದ ನಂಬರ್ 1 ಶ್ರೀಮಂತ ; ಅಗ್ರಸ್ಥಾನ ಕಳೆದುಕೊಂಡ ಮುಖೇಶ್ ಅಂಬಾನಿ…!

  ನವದೆಹಲಿ : ಬ್ಲೂಮ್‌ಬರ್ಗ್‌ನ ವಿಶ್ವದ ಶ್ರೀಮಂತರ ಪಟ್ಟಿಯ ಪ್ರಕಾರ ಭಾರತದ  ಗೌತಮ್ ಅದಾನಿ ಅವರು…

ರಾಜವಂಶದ ಪಕ್ಷಗಳು ಅಪಾಯಕಾರಿ: ಕಾಂಗ್ರೆಸ್ ಬಗ್ಗೆ ಪ್ರಧಾನಿ ಆಕ್ರೋಶ

ನವದೆಹಲಿ: ಸಂಸತ್ತಿನಲ್ಲಿ ಇಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತನಾಡಿದ…

ಹಿಜಬ್ ವಿವಾದ: ಧಮ್ ಇದ್ರೆ ಮಸೀದಿ ಒಳಗೆ ಮಹಿಳೆಗೆ ಅವಕಾಶ ನೀಡಿ : ಸಚಿವ ಈಶ್ವರಪ್ಪ ಸವಾಲ್

ಮೈಸೂರು: ರಾಜ್ಯದಲ್ಲಿ ಹಿಜಬ್ ಮತ್ತು ಕೇಸರಿ ಶಾಲು ವಿಚಾರ ವಿವಾದ ಸೃಷ್ಟಿಸಿದೆ. ಕುಂದಾಪುರದಲ್ಲಿ ಶುರುವಾದ ಗೊಂದಲ…

ಹಾವೇರಿ, ಕೊಪ್ಪಳ, ಕೋಲಾರ, ಮೈಸೂರು, ಚಾಮರಾಜಪೇಟೆ : ಆದ್ರೆ ಸಿದ್ದರಾಮಯ್ಯ ಸ್ಪರ್ಧೆ ಎಲ್ಲಿ ಗೊತ್ತಾ..?

ಬೆಂಗಳೂರು: ಚುನಾವಣೆ ಇನ್ನು ದೂರ  ಇರುವಾಗ್ಲೇ ಸ್ಪರ್ಧೆ ವಿಚಾರ ಬಾರೀ ಸದ್ದು ಮಾಡ್ತಿದೆ. ಅದರಲ್ಲೂ ಮಾಜಿ…

ಹಿರಿಯೂರು ಬಳಿ ಭೀಕರ ರಸ್ತೆ ಅಪಘಾತ ; ಮರಕ್ಕೆ ಕಾರು ಡಿಕ್ಕಿ , ಮೂವರ ದಾರುಣ ಸಾವು

  ಚಿತ್ರದುರ್ಗ, (ಫೆ.08) : ಕಾರು ಮರಕ್ಕೆ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು…

ಈ ರಾಶಿಯಲ್ಲಿ ಜನಿಸಿದವರು ತುಂಬಾ ಅದೃಷ್ಟವಂತರು!

ಈ ರಾಶಿಯಲ್ಲಿ ಜನಿಸಿದವರು ತುಂಬಾ ಅದೃಷ್ಟವಂತರು! ಈ ರಾಶಿಯವರು ಏಕೆ ಮದುವೆ ಆಗಲಿಲ್ಲ? ಈ ಪಂಚ…

CoronaUpdate: ಕಳೆದ 24 ಗಂಟೆಯಲ್ಲಿ 6,151 ಹೊಸ ಕೇಸ್..49 ಸಾವು..!

ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಒಟ್ಟು 6,151…

ಮಾರಿ ಕಣ್ಣು ಹೋರಿ ಮ್ಯಾಗೆ : ಸಿದ್ದರಾಮಯ್ಯ ವಿಚಾರಕ್ಕೆ ವ್ಯಂಗ್ಯವಾಡಿದ ಸಚಿವ ಆರ್ ಅಶೋಕ್..!

ಚಿಕ್ಕಬಳ್ಳಾಪುರ: ಹಿಜಬ್ ಹಾಗೂ ಕೇಸರಿ ಶಾಲು ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಸಚಿವ ಆರ್ ಅಶೋಕ್ ಕಿಡಿಕಾರಿದ್ದಾರೆ.…

ಹಿಜಬ್ – ಕೇಸರಿ ಶಾಲು ನಡುವೆ ನೀಲಿ ಶಾಲು ಸದ್ದು : ಯಾಕೆ ಗೊತ್ತಾ..?

  ಚಿಕ್ಕಮಗಳೂರು: ಹಿಜಬ್ ಮತ್ತು ಜೇಸರಿ ಶಾಲು ವಿವಾದ ದಿನೇ ದಿನೇ ಹೆಚ್ಚಾಗುತ್ತಿದೆ. ಕುಂದಾಪುರ ಶಾಲೆಯಲ್ಲಿ…

ಚಿತ್ರದುರ್ಗ| ಇಂದು 161 ಮಂದಿಗೆ ಸೋಂಕು,  ತಾಲ್ಲೂಕುವಾರು ಕರೋನ ವರದಿ

  ಚಿತ್ರದುರ್ಗ, ಸುದ್ದಿಒನ್, (ಫೆ.07) : ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ 161…

ಚಿತ್ರದುರ್ಗ | ಫೆ.10ರಂದು ಗ್ರಾಮೀಣಾಭಿವೃದ್ಧಿ ಸಚಿವರ ಜಿಲ್ಲಾ ಪ್ರವಾಸ

ಚಿತ್ರದುರ್ಗ,(ಫೆ.07): ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಫೆ. 10ರಂದು ಜಿತ್ರದುರ್ಗ ಜಿಲ್ಲಾ…

ಕಾರ್ಯನಿರತ ಪತ್ರಕರ್ತರ ಸಂಘ: ಅರ್ಹ ಮತದಾರರ ಪಟ್ಟಿ ಪೂರ್ವಭಾವಿ ಪ್ರಕಟಣೆ

ಚಿತ್ರದುರ್ಗ, (ಫೆ.07) :ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2022-2025ನೇ ಸಾಲಿನ ರಾಜ್ಯ ಮತ್ತು ಜಿಲ್ಲಾ ಕಾರ್ಯಕಾರಿ…

ಚಿತ್ರದುರ್ಗ | ಜಿಲ್ಲೆಯ ಶಾಸಕರ ಜೊತೆ ಡಾ. ಶಿವಮೂರ್ತಿ ಮುರುಘಾ ಶರಣರ ಸಭೆ

ಚಿತ್ರದುರ್ಗ, (ಫೆ.07) :  ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಇಂದು ಡಾ. ಶಿವಮೂರ್ತಿ ಮುರುಘಾ ಶರಣರ…

ಮತ್ತೆ ಸಚಿವಕಾಂಕ್ಷಿಯಾದ್ರಾ ಆರ್ ಶಂಕರ್..?

ಹಾವೇರಿ: ಸಂಪುಟ ಪುನರಚನೆ ಕಡೆಗೆ ಎಲ್ಲರ ಚಿತ್ತ ನೆಟ್ಟಿದೆ. ಈ ಬಾರಿಯಾದ್ರೂ ನಮಗೆ ಸಚಿವ ಸ್ಥಾನ…

ಶ್ರೀ ಕಬೀರಾನಂದಾಶ್ರಮದ 92ನೇ ಶಿವನಾಮ ಸಪ್ತಾಹದ ಅಧ್ಯಕ್ಷರಾಗಿ ತಿಪ್ಪೇಸ್ವಾಮಿ (ಪೈಲ್ವಾನ್) ಆಯ್ಕೆ

ವರದಿ : ಸುರೇಶ್ ಪಟ್ಟಣ್ ಚಿತ್ರದುರ್ಗ (ಫೆ.07) :  ನಗರದ ಶ್ರೀ ಕಬೀರಾನಂದಾಶ್ರಮದ ವತಿಯಿಂದ ಶಿವರಾತ್ರಿ…