Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಾಲಕಿ ತೊಡೆ ಮೇಲೆ ಉದ್ಧದ ಸರ್ಪ : ವಿಡಿಯೋ ನೋಡಿ ಶಾಕ್ ಆದ ಜನ..!

Facebook
Twitter
Telegram
WhatsApp

ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಕೆಲವೊಂದು ವಿಡೊಯೋಗಳು ವೈರಲ್ ಆಗ್ತಾ ಇರ್ತವೆ. ಕೆಲವೊಂದು ವಿಡಿಯೋಗಳು ಮನಸ್ಸಿಗೆ ಮುದ ಕೊಟ್ರೆ ಇನ್ನು ಕೆಲವೊಂದಿಷ್ಟು ವಿಡಿಯೋಗಳು ಮನಸ್ಸಿಗೆ ಭಯ ಉಂಟು ಮಾಡುತ್ವೆ. ಇದೀಗ ವೈರಲ್ ಆಗಿರೋ ವಿಡಿಯೋ ಅಂತದ್ದೇ, ಎದೆ ಝಲ್ ಎನಿಸುವಂತದ್ದು.

https://www.instagram.com/reel/CT9z2CYpj8z/?utm_medium=copy_link

ಹೌದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, 20 ಅಡಿ ಉದ್ಧದ ಹಾವೊಂದು ಬಾಲಕಿಯ ತೊಡೆ ಮೇಲೆ ಮಲಗಿದೆ. ಆದ್ರೆ ಶಾಕಿಂಗ್ ವಿಚಾರ ಅಂದ್ರೆ ಆ ಬಾಲಕಿ ಸುಮ್ಮನೆ ಮೊಬೈಲ್ ನೋಡುತ್ತಿದ್ದಾಳೆ. ಇದು ಅತ್ಯಂತ ಶಾಕ್ ಆದಂತ ವಿಚಾರವಾಗಿದೆ.

ಆ ವಿಡಿಯೋದಲ್ಲಿ ಬಾಲಕಿ ಮನೆ ಮುಂದೆ ಕುಳಿತಿರುವಂತೆ ಕಾಣುತ್ತೆ. ಯುವರ್ ನೇಚರ್ ಗ್ರಾಂ ಎಂಬ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಹಾವು ಕೂಡ ಸಲೀಸಾಗಿ ಮನೆಯವರಂತೆ ಬಾಲಕಿಯ ತೊಡೆ ಮೇಲೆ ಮಲಗಿದೆ. ಈ ಮಧ್ಯೆ ಬಾಲಕಿಗೆ ಯಾವುದೇ ಭಯ ಕಾಣದೆ ಇರೋದು ಶಾಕಿಂಗ್ ಅನ್ಸಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕುಡಿಯುವ ನೀರಿನ ಸಮಸ್ಯೆ : ಮತದಾನ ಬಹಿಷ್ಕರಿಸಿದ್ದವರಿಂದ ಸಂಜೆ ವೇಳೆಗೆ ಮತದಾನ..!

ಚಿತ್ರದುರ್ಗ : ಇಂದು ಕರ್ನಾಟಕದಲ್ಲಿ ಮೊದಲ ಲೋಕಸಭಾ ಚುನಾವಣೆಗೆ ನಡೆದಿದೆ. ಎಷ್ಟೇ ಜಾಗೃತಿ ಮೂಡಿಸಿದರು ಸಾಕಷ್ಟು ಮಂದಿ ಮತದಾನ ಮಾಡಿಲ್ಲ. ಪರಿಪೂರ್ಣ ಮತದಾನ ನಡೆದಿಲ್ಲ. ಚುನಾವಣೆ ಬಂದಾಗೆಲ್ಲಾ ಜಾಗೃತಿ ಕಾರ್ಯ ನಡೆದರು ಮತದಾನ ಪೂರ್ಣವಾಗುವುದರಲ್ಲಿ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 5 ರವೇಳೆಗೆ ಶೇಕಡಾವಾರು ಮತದಾನ ಎಷ್ಟು ? 

ಚಿತ್ರದುರ್ಗ.ಏ.26: ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಏ.26 ರಂದು  ಜರುಗಿದ ಮತದಾನದಲ್ಲಿ ಸಂಜೆ 5 ಗಂಟೆ ವೇಳೆಗೆ  ಶೇ.67 ರಷ್ಟು ಮತದಾನ ದಾಖಲಾಗಿದೆ. ಸಂಜೆ 6 ಗಂಟೆಯವರೆಗೂ ಮತ ಚಲಾಯಿಸಲು ಅವಕಾಶವಿದ್ದು, ಮತದಾರರು ಉತ್ಸಾಹ ತೋರಿ

ಮತದಾನಕ್ಕೂ ಮುನ್ನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 26 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರು ಮತದಾನಕ್ಕೂ ಮುನ್ನ

error: Content is protected !!