ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಬಿಇಎಲ್ನಲ್ಲಿ ಒಟ್ಟು 111 ಟ್ರೈನಿ ಎಂಜಿನಿಯರ್-1, ಪ್ರಾಜೆಕ್ಟ್ ಎಂಜಿನಿಯರ್-1 ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಬಿಇ/ಬಿ.ಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 23 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.
ಟ್ರೈನಿ ಇಂಜಿನಿಯರ್-I : 33, ಪ್ರಾಜೆಕ್ಟ್ ಇಂಜಿನಿಯರ್-I : 39, ಟ್ರೈನಿ ಇಂಜಿನಿಯರ್-I: 17, ಪ್ರಾಜೆಕ್ಟ್ ಇಂಜಿನಿಯರ್-I : 22 ಹುದ್ದೆಗಳು ಖಾಲಿ ಇದೆ. ಟ್ರೈನಿ ಇಂಜಿನಿಯರ್-I ಗರಿಷ್ಠ 28 ವರ್ಷ, ಪ್ರಾಜೆಕ್ಟ್ ಇಂಜಿನಿಯರ್-I ಗರಿಷ್ಠ 32 ವರ್ಷ, ಟ್ರೈನಿ ಇಂಜಿನಿಯರ್-I ಗರಿಷ್ಠ 28 ವರ್ಷ, ಪ್ರಾಜೆಕ್ಟ್ ಇಂಜಿನಿಯರ್-I ಗರಿಷ್ಠ 32 ವರ್ಷ ವಯೋಮಿತಿ ಇದೆ.
ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಬಿಇಎಲ್(BEL)ನ ಅಧಿಕೃತ ವೆಬ್ಸೈಟ್bel-india.inಗೆ ಭೇಟಿ ನೀಡಿ.