ಉತ್ತರ ಕರ್ನಾಟಕದ ಪ್ರಸಿದ್ಧ ದೇವಾಲಯದಲ್ಲಿ ಹಣ, ದೇವರ ಆಭರಣವಿದ್ದ ಹುಂಡಿ ಕಳ್ಳತನ..!

suddionenews
0 Min Read

ಕಲಬುರಗಿ: ಘತ್ತರಗಿ ಭಾಗ್ಯವಂತಿ ದೇವಾಲಯದಲ್ಲಿ ಹುಂಡಿ ಕಳ್ಳತನವಾಗಿದೆ. ಹುಂಡಿಯಲ್ಲಿ ಹಣ ಮತ್ತು ಒಡವೆಗಳಿದ್ದ ಹುಂಡಿ ಕಳ್ಳತನವಾಗಿದೆ. ತಡರಾತ್ರಿ ಈ ಘಟನೆ ನಡೆದಿದೆ.

ದೇವಸ್ಥಾನದಲ್ಲಿರುವ ಚಿಕ್ಕ ಬಾಗಿಲನ್ನು ಹೊಡೆದು, ಗರ್ಭಗುಡಿಯ ಒಳಗೆ ನುಗ್ಗಿದ್ದಾರೆ. ಬಳಿಕ ಗುಡಿಯ ಒಳಗೆ ಇದ್ದಂತ ಹುಂಡಿಯನ್ನು ಹೊಡೆದಿದ್ದಾರೆ. ಅದರೊಳಗೆ ಇದ್ದ ದೇವರ ಆಭರಣ ಮತ್ತು ಹಣವನ್ನು ದೋಚಿದ್ದಾರೆ.

ಘಟನೆ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ದೇವಸ್ಥಾನದ ಒಳಗೆ ಇದ್ದ ಸಿಸಿಟಿವಿ ವೀಕ್ಷಣೆ ಮಾಡಿದ್ದು, ಖದೀಮರನ್ನು ಹುಡಿಕುವ ಪ್ರಯತ್ನದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *