Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದಾವಣಗೆರೆಯಲ್ಲಿ 13 ವರ್ಷದ ವಿದ್ಯಾರ್ಥಿನಿ ಸಾವು : ಡೆಂಗ್ಯೂ ಆತಂಕ

Facebook
Twitter
Telegram
WhatsApp

 

ವಿಜಯನಗರ: ರಾಜ್ಯದಲ್ಲಿ ಡೆಂಗ್ಯೂ ಭಯ ಮನೆ ಮಾಡಿದೆ. ಹೊಸಪೇಟೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಜ್ವರದಿಂದ ಸಾವನ್ನಪ್ಪಿದ್ದಾಳೆ. ಇದರಿಂದ ಡೆಂಗ್ಯೂ ಬಗ್ಗೆ ಇರುವ ಆತಂಕ ಮತ್ತಷ್ಟು ಹೆಚ್ಚಾಗಿದೆ. 13 ವರ್ಷದ ಜಾಹ್ನವಿ ಮೃತ ದುರ್ದೈವಿ.

ಜಾಹ್ನವಿ 7ನೇ ತರಗತಿಯಲ್ಲಿ ಓದುತ್ತಿದ್ದಳು. ಹೊಸಪೇಟೆಯ ವಿಜ್ಞಾನ ಇ-ಟೆಕ್ನೋ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ವೈರಲ್ ಫೀವರ್ ಎಂದುಕೊಂಡು ಹೊಸಪೇಟೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಬಳಿಕ ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಚಿಕಿತ್ಸೆಯನ್ನು ನೀಡಲಾಗಿತ್ತು. ಆದರೆ ಈಗ ವಿದ್ಯಾರ್ಥಿನಿ ಮೃತ ಪಟ್ಟಿದ್ದಾಳೆ.

ಸಾಮಾನ್ಯವಾಗಿ ಈಡೀಸ್ ಸೊಳ್ಳೆ ಕಚ್ಚುವುದರಿಂದ ಈ ಡೆಂಗ್ಯೂ ಹರಡುತ್ತದೆ. ಕಚ್ಚಿದ ಐದಾರು ದಿನಗಳಿಗೆ ಜ್ವರದ ಲಕ್ಷಣ ಕಾಣಿಸುತ್ತದೆ. ರಾಜ್ಯದಲ್ಲೂ ಇದೇ ಆತಂಕ ಮನೆ ಮಾಡಿದೆ. ಯಾಕಂದ್ರೆ ಡೆಂಗ್ಯೂ ಜ್ವರಕ್ಕೆ ನಿರ್ದಿಷ್ಟವಾದ ಔಷಧಿ ಇಲ್ಲ. ರೋಗ ಲಕ್ಷಣಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಇದೀಗ ಮೃತ ಜಾಹ್ನವಿಗೆ ಡೆಂಗ್ಯೂ ತಗಲಿತ್ತಾ ಅಥವಾ ಬೇರೆ ಏನಾದರೂ ಸಮಸ್ಯೆ ಆಗಿದೆಯಾ ಎಂಬುದನ್ನು ವಿಜಯನಗರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಬೇಕಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾಸಿಖ್ ದಾರ್ ಗೆ 6 ಕೋಟಿ ಬಿಡ್ : RCB ಫ್ಯಾನ್ಸ್ ಆಕ್ರೋಶ..!

ಐಪಿಎಲ್ – 2025 ಮೆಗಾ ಹರಾಜು ಪ್ರಕ್ರಿಯೆ ಮುಗಿದಿದೆ. ಈ ಬಾರಿ ಆರ್ಸಿಬಿ ಒಳ್ಳೊಳ್ಳೆ ಆಟಗಾರರನ್ನು ಕೈಬಿಟ್ಟಿದ್ದಕ್ಕೆ ಫ್ಯಾನ್ಸ್ ಮೊದಲೇ ಬೇಸರವಾಗಿದ್ದಾರೆ. ಹೀಗಿರುವಾಗ ಯುವ ವೇಗಿಗೆ ಕೋಟಿಗಟ್ಟಲೇ ಕೊಟ್ಟು ಖರೀದಿ ಮಾಡಿರುವುದಕ್ಕೆ ಮತ್ತೆ ಬೇಸರ

ಈ ರಾಶಿಯವರಿಗೆ ರಿಯಲ್ ಎಸ್ಟೇಟ್ ಪದೇ ಪದೇ ಕೈ ಬಂದ ತುತ್ತು ಬಾಯಿಗೆ ಬಾರದ ಹಾಗೆ ಆಗುತ್ತಿದೆ

ಈ ರಾಶಿಯವರಿಗೆ ರಿಯಲ್ ಎಸ್ಟೇಟ್ ಪದೇ ಪದೇ ಕೈ ಬಂದ ತುತ್ತು ಬಾಯಿಗೆ ಬಾರದ ಹಾಗೆ ಆಗುತ್ತಿದೆ, ಈ ರಾಶಿಯವರ ಮದುವೆ ಅತೀ ಶೀಘ್ರದಲ್ಲಿ ನೆರವೇರಲಿದೆ, ಗುರುವಾರ-ರಾಶಿ ಭವಿಷ್ಯ ನವೆಂಬರ್-28,2024 ಸೂರ್ಯೋದಯ: 06:32, ಸೂರ್ಯಾಸ್ತ

ಚಿತ್ರದುರ್ಗ | ನಗರದಲ್ಲಿ ನವೆಂಬರ್ 28 ರಂದು ವಿದ್ಯುತ್ ವ್ಯತ್ಯಯ

ಚಿತ್ರದುರ್ಗ. ನ.27: ಚಿತ್ರದುರ್ಗ ನಗರ ಉಪವಿಭಾಗ ಘಟಕ-2ರ ವ್ಯಾಪ್ತಿಯಲ್ಲಿ ಬರುವ ಎಫ್-15 ಮಿಲ್ ಏರಿಯಾ ಮಾರ್ಗದ ಎಂ.ಕೆ ಪ್ಯಾಲೇಸ್ ಮುಂಭಾಗದ ರಸ್ತೆ ಅಗಲೀಕರಣ ಕಾಮಗಾರಿಗೆ ಅಡ್ಡಲಾಗಿರುವ 11 ಕೆ.ವಿ/ ಎಲ್.ಟಿ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿ

error: Content is protected !!