Connect with us

Hi, what are you looking for?

All posts tagged "ನವದೆಹಲಿ"

ಪ್ರಮುಖ ಸುದ್ದಿ

ನವದೆಹಲಿ : ರೈತರು 100 ಕಿ.ಮೀ ಟ್ರಾಕ್ಟರ್ ಪೆರೇಡ್ ನಡೆಸಲು ರ್ಯಾಲಿಗೆ ದೆಹಲಿ ಪೊಲೀಸರು ಅವಕಾಶ ನೀಡಿದ್ದಾರೆ. ಈ ನಿಟ್ಟಿನಲ್ಲಿ ದೇಶದ ರಾಜಧಾನಿ ದೆಹಲಿಯ ಗಾಜಿಪುರ, ಸಿಂಗು ಮತ್ತು ಟಿಕ್ರಿ ಗಡಿಗಳಲ್ಲಿ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದ್ದು, ಗುರುವಾರ...

ಪ್ರಮುಖ ಸುದ್ದಿ

ನವದೆಹಲಿ : 9 ಕೋಟಿಗೂ ಹೆಚ್ಚು ರೈತರಿಗೆ 18,000 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ರೈತರೊಂದಿಗೆ ಸಂವಾದ ನಡೆಸಿದರು. ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪ್ರಧಾನ್ ಮಂತ್ರಿ ಕಿಸಾನ್...

ಪ್ರಮುಖ ಸುದ್ದಿ

ಚೆನ್ನೈ: ಬ್ರಿಟನ್ ನಲ್ಲಿ ನಿದ್ದೆಗೆಡಿಸಿರುವ ಹೊಸ ಕರೊನಾ ವೈರಸ್ ಇದೀಗ ಭಾರತಕ್ಕೂ ಕಾಲಿಟ್ಟಿದ್ದು, ಮತ್ತಷ್ಟು ಆತಂಕ ಎದುರಾಗಿದೆ. ಬ್ರಿಟನ್ನಿಂದ ಚೆನ್ನೈಗೆ ಪ್ರಯಾಣ ಬೆಳೆಸಿದಂಥ ವ್ಯಕ್ತಿಗೆ ಈ ಹೊಸ ಸೋಂಕು ತಗುಲಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ....

ಪ್ರಮುಖ ಸುದ್ದಿ

ನವದೆಹಲಿ :ಹುಟ್ಟುಹಬ್ಬ ಆಚರಿಸಿಕೊಂಡ ಒಂದು ದಿನದ ನಂತರ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ, ಹಿರಿಯ ಪತ್ರಕರ್ತ ಮೋತಿಲಾಲ್ ವೋರಾ (93) ನಿಧನರಾಗಿದ್ದಾರೆ. ಭಾನುವಾರ ರಾತ್ರಿ ಎಸ್ಕಾರ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ....

ಪ್ರಮುಖ ಸುದ್ದಿ

ನವದೆಹಲಿ: ಕೊರೊನಾಗೆ ಇನ್ನೇನು ಲಸಿಕೆ ಸಿಕ್ಕೆ ಬಿಡ್ತು ಅನ್ನೋ ಸಂತಸದಲ್ಲಿದ್ದ ಜನರಿಗೆ ಬ್ರಿಟನ್ ನಲ್ಲಿ ಹರಡುತ್ತಿರುವ ಹೊಸ ಕೋವಿಡ್ ತಲೆ ನೋವಾಗಿ ಪರಿಣಮಿಸಿದೆ. ಬ್ರಿಟನ್ನಲ್ಲಿ ರೂಪಾಂತರಗೊಂಡಿರುವ ಕೊರೊನಾ ವೈರಸ್ ಶೇಕಡ 70 ಹೆಚ್ಚು...

ಪ್ರಮುಖ ಸುದ್ದಿ

ನವದೆಹಲಿ : ರೈತರ ಪ್ರತಿಭಟನೆ ಲೈವ್ ಅಪ್‌ಡೇಟ್ಸ್ :  ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ 25 ನೇ ದಿನಕ್ಕೆ ಕಾಲಿಡುತ್ತಿದ್ದಂತೆ , ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುದ್ವಾರ, ರಕಾಬ್...

ಪ್ರಮುಖ ಸುದ್ದಿ

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ನವದೆಹಲಿಯ ಗುರುದ್ವಾರ ರಕಾಬ್ ಗಂಜ್ ಸಾಹಿಬ್‌ಗೆ ಭಾನುವಾರ ಬೆಳಗ್ಗೆ ಪ್ರಧಾನಿ ಮೋದಿ ದಿಡೀರ್ ಭೇಟಿ ನೀಡಿದರು. ಬಳಿಕ ಗುರು ತೇಜ್ ಬಹದ್ದೂರ್ ಅವರ ಸರ್ವೋಚ್ಚ ತ್ಯಾಗಕ್ಕಾಗಿ ಗೌರವ...

ಪ್ರಮುಖ ಸುದ್ದಿ

ನವದೆಹಲಿ : ಕೇಂದ್ರ ಜಲಶಕ್ತಿ ಚೇರ್ಮನ್ ರಾಜೇಂದ್ರ ಕುಮಾರ್ ಜೈನ್ ಜತೆ ಭದ್ರ ಮೇಲ್ದಂಡೆ ವಿಚಾರವನ್ನು ಸಂಸದ ಎ.ನಾರಾಯಣಸ್ವಾಮಿ ಅವರು ಚರ್ಚೆ ನಡೆಸಿದರು. ದೆಹಲಿಗೆ ತೆರಳಿದ್ದ ಸಂಸದರು ಭದ್ರ ಮೇಲ್ದಂಡೆ ಕಾಮಗಾರಿ ಪ್ರಗತಿಯನ್ನು...

ಪ್ರಮುಖ ಸುದ್ದಿ

ನವದೆಹಲಿ: ಮುಂದಿನ ಆರು ತಿಂಗಳ ಅವಧಿಯಲ್ಲಿ 30 ಕೋಟಿ ಜನರಿಗೆ ದೇಶೀಯವಾಗಿ ತಯಾರಿಸಿದ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದರು. ಕೋವಿಡ್ -19 ವಿಚಾರವಾಗಿ ಶನಿವಾರ ನಡೆದ ಸಚಿವರ...

ಪ್ರಮುಖ ಸುದ್ದಿ

ಹೊಸದಿಲ್ಲಿ : ದೆಹಲಿ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ಪ್ರತಿಯನ್ನು ಕೇಂದ್ರದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹರಿದು ಹಾಕಿದ್ದಾರೆ. ಕೃಷಿ ಕಾನೂನುಗಳ ಜಾರಿ ವಿರೋಧಿಸಿ ದೆಹಲಿ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ...

ಪ್ರಮುಖ ಸುದ್ದಿ

ನವದೆಹಲಿ: ಕೊರೊನಾ ತಡೆಯಲು ಮಾಸ್ಕ್ ಕೂಡ ಒಂದು ಮಾರ್ಗ. ಹೀಗಾಗಿಯೇ ಕಡ್ಡಾಯವಾಗಿ ಮಾಸ್ಕ್ ಹಾಕುವಂತೆ ಸರ್ಕಾರವೇ ಹೇಳಿದೆ. ಮಾಸ್ಕ್ ಹಾಕದವರಿಗೆ ದಂಡವನ್ನು aವಿಧಿಸುತ್ತಿದೆ. ಆದ್ರೆ ಪ್ರಧಾನಿ ಮೋದಿ ಅವರು ಮಾಸ್ಕ್ ಹಾಕದೆ ಇರುವ...

ಪ್ರಮುಖ ಸುದ್ದಿ

ಸುದ್ದಿಒನ್, ನವದೆಹಲಿ : ವೋಟರ್ ಐಡಿ ಕಾರ್ಡ್ (ಮತದಾರರ ಗುರುತಿನ ಪತ್ರ)ಗೆ ವರ್ಷದೊಳಗೆ ಡಿಜಿಟಲ್ ರೂಪ ನೀಡಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಮುಂಬರಲಿರುವ 5 ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆಗೆ (2021)...

ಪ್ರಮುಖ ಸುದ್ದಿ

ಹೈದರಾಬಾದ್ : ಸೋನಿಯಾ ಗಾಂಧಿ ಅವರ ಜೀವನ ಚರಿತ್ರೆಯನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸುವಂತೆ ಮನವಿ ಕೇಳಿ ಬಂದಿದೆ. ಎಐಸಿಸಿ ವಕ್ತಾರ ಶ್ರವನ್ ದಾಸೋಜು ಅವರು ತೆಲಂಗಾಣ ಸಿಎಂ ಬಳಿ ಈ ಮನವಿ ಇಟ್ಟಿದ್ದಾರೆ....

ಪ್ರಮುಖ ಸುದ್ದಿ

ಸುದ್ದಿಒನ್,ನವದೆಹಲಿ : ಬಸವಣ್ಣನವರ ಅನುಭವ ಮಂಟಪವನ್ನು ಕನ್ನಡದಲ್ಲಿ ನೆನೆದ ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನ ‘ಆತ್ಮನಿರ್ಭರ ಭಾರತ’ದ ದೂರ ದೃಷ್ಟಿಯ ಒಂದು ಭಾಗವಾಗಿದೆ ಎಂದರು. ದೆಹಲಿಯಲ್ಲಿ ಗುರುವಾರ ನೂತನ ಸಂಸತ್...

ಪ್ರಮುಖ ಸುದ್ದಿ

ಸುದ್ದಿಒನ್, ನವದೆಹಲಿ : ನೂತನ ಸಂಸತ್ ಭವನ ಕಟ್ಟಡದ ಶಿಲಾನ್ಯಾಸಕ್ಕೆ ಪ್ರಧಾನಿ ಮೋದಿ ಗುರುವಾರ ಭೂಮಿ ಪೂಜೆ ನೆರವೇರಿಸಿದರು. ದೆಹಲಿಯ ಇಂಡಿಯಾ ಗೇಟ್ ಬಳಿಯ ಸೆಂಟ್ರಲ್ ವಿಸ್ಟಾದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಟಾಟಾ...

ಪ್ರಮುಖ ಸುದ್ದಿ

ಸುದ್ದಿಒನ್ ನವದೆಹಲಿ :ಭಾರತದ ಬರೋಬ್ಬರಿ 70 ಲಕ್ಷ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ದಾರರ ವೈಯಕ್ತಿಕ ವಿವರ ಹಾಗೂ ಫೋನ್ ನಂಬರ್, ಇ-ಮೇಲ್ ಮಾಹಿತಿ ಡಾರ್ಕ್ ವೆಬ್ ನಲ್ಲಿ ಸೋರಿಕೆಯಾಗಿದೆ. ಅಂತರ್ಜಾಲ ಭದ್ರತಾ...

ಪ್ರಮುಖ ಸುದ್ದಿ

ಸುದ್ದಿಒನ್, ನವದೆಹಲಿ : ಹೊಸ ಅಧ್ಯಯನದ ಪ್ರಕಾರ ವಿಶ್ವದ ಅತೀ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಎತ್ತರ ಮತ್ತಷ್ಟು ಹೆಚ್ಚಿದೆ. ಮೌಂಟ್ ಎವರೆಸ್ಟ್ ಎತ್ತರ 8,848.86 ಮೀಟರ್ ಎಂದು ನೇಪಾಳ ಮತ್ತು ಚೀನಾ...

ಪ್ರಮುಖ ಸುದ್ದಿ

ಸುದ್ದಿಒನ್ ದೆಹಲಿ :Capturing this moment was very difficult for me. ಎಂದು ನವೆಂಬರ್ 28 ರಂದು ದೆಹಲಿಯ ಪಿಟಿಐ ಛಾಯಾಚಿತ್ರ ಪತ್ರಕರ್ತ ರವಿ ಚೌಧರಿ ಟ್ವೀಟ್ ಮಾಡಿದ್ದು ಕೆಲ ದಿನಗಳಿಂದ...

ಪ್ರಮುಖ ಸುದ್ದಿ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಾಳೆ ಭಾರತ ಬಂದ್ ಗೆ ಕರೆ ನೀಡಿದ್ದಾರೆ. ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ...

ಪ್ರಮುಖ ಸುದ್ದಿ

ಸುದ್ದಿಒನ್, ನವದೆಹಲಿ : ದೇಶದಲ್ಲಿ ಕರೋನಾ ವೈರಸ್ ಪ್ರಕರಣಗಳು ಇಳಿಮುಖವಾಗುತ್ತಿದ್ದರೂ ಕೂಡಾ ಚಳಿಗಾಲವಾದ ಕಾರಣ ಜನರು ಎಚ್ಚರಿಕೆಯಿಂದ ಇರಬೇಕು ಎನ್ನುತ್ತಿದ್ದಾರೆ ಆರೋಗ್ಯ ತಜ್ಞರು. ಚಳಿಗಾಲದಲ್ಲಿ ಕೊರೊನಾ ವೈರಸ್ 2ನೇ ಅಲೆ ಬರುವ ಸಾಧ್ಯತೆಯನ್ನು...

More Posts
error: Content is protected !!