Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸದನದಲ್ಲಿ ಮಸ್ಕಿ ಕ್ಷೇತ್ರದ ಕಾಲುವೆ ಬಗ್ಗೆ ಪ್ರಶ್ನೆ : ಸಿದ್ದರಾಮಯ್ಯ ಮತ್ತು ಗೋವಿಂದ ಕಾರಜೋಳು ನಡುವೆ ಆರೋಗ್ಯಕರ ಚರ್ಚೆ

Facebook
Twitter
Telegram
WhatsApp

 

ಬೆಂಗಳೂರು: ಮಸ್ಕಿ ಕ್ಷೇತ್ರದ ಕಾಲುವೆ ಬಗ್ಗೆ ಶಾಸಕ ತುರುವಿಹಾಳ್ ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ವಿಧಾನಸಭೆಯಲ್ಲಿ ಸಚಿವ ಗೋವಿಂದ ಕಾರಜೋಳು ಉತ್ತರ ನೀಡಿದ್ದಾರೆ. ಶಾಸಕರು ಬೈ ಎಲೆಕ್ಷನ್ ಸಮಯದಲ್ಲಿ ಮಾತು ಕೊಟ್ಟಿದ್ದಾರೆ. ಆದರೆ ನೀರಿನ ಲಭ್ಯತೆ ಇಲ್ಲ ಎಂದು ಸಚಿವ ಕಾರಜೋಳು ತಿಳಿಸಿದ್ದಾರೆ.

ಜೊತೆಗೆ ಹಟ್ಟಿಗೋಲ್ಡ್ ನವರು ಇದಕ್ಕೆ ಅವಕಾಶ ಮಾಡಿಕೊಡಲ್ಲ. ಹೀಗಾಗಿ ಯೋಜನೆ ಮಾಡಲು ಆಗಲ್ಲ ಎಂದು ಸಚಿವ ಕಾರಜೋಳು ಹೇಳಿದ್ದಾರೆ. ಕಾರಜೋಳು ಮಾತಿಗೆ ಸದನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಾಪ ಶಾಸಕರು ಯೋಜನೆ ಆಗಲಿ ಅಂತ ಹೇಳಿದ್ದಾರೆ. ಸ್ವಲ್ಪ ಪಾಸಿಟಿವ್ ಆಗಿ ಉತ್ತರಿಸಿ ಎಂದಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಸಮಸ್ಯೆ ಗೊತ್ತಿದ್ದರೂ ಕೇಳುತ್ತಿದ್ದಾರೆ. ಕಾಲುವೆ ಸಮಸ್ಯೆ ಏನಿದೆ ಎಂಬುದನ್ನು ಕಾರಜೋಳ್ ಉತ್ತರಿಸಿದ್ದಾರೆ. ಬಳಿಕ ಪಾಪ ಶಾಸಕರು ಭರವಸೆ ಕೊಟ್ಟಿದ್ದಾರೆ ಪ್ರಯತ್ನಿಸಿ. ರಮೇಶ್ ಜಾರಕಿಹೊಳಿ ಕೂಡ ಭರವಸೆ ನೀಡಿದ್ದಾರೆ. ಅಧಿಕಾರಿಗಳ ಸಭೆ ಕರೆದು ಮತ್ತೊಮ್ಮೆ ಪ್ರಯತ್ನಿಸಿ ಎಂದು ಗೋವಿಂದ ಕಾರಜೋಳಗೆ ಸಿದ್ದರಾಮಯ್ಯ ಮತ್ತೊಮ್ಮೆ ಹೇಳಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಂಜು ಮುಖಕ್ಕೆ ಟೀ ಎರಚಿದ ಗೌತಮಿ : ಇನ್ಮುಂದೆ ರಿಯಲ್ ಆಟ ಶುರುವಾಗುತ್ತಾ..?

    ಬಿಗ್ ಬಾಸ್ ಆಗಾವ ಮನೆ ಮಂದಿಗೆ ತಮ್ಮನ್ನು ತಾವೂ ಗುರುತಿಸಿಕೊಳ್ಳುವಂತಹ, ತಾವೇನು ತಪ್ಪು ಮಾಡುತ್ತಾ ಇದ್ದೀವಿ ಎಂಬುದರ ಅರಿವು ಮೂಡಿಸುವಂತಹ ಟಾಸ್ಕ್ ಗಳನ್ನ ನೀಡುತ್ತಾ ಇರುತ್ತಾರೆ. ಇದೀಗ ಇಂದು ಕೂಡ ಬಿಗದ

ಇಂದು ಚಿನ್ನದ ದರ ಯಥಾಸ್ಥಿತಿ.. ಬೆಳ್ಳಿ ದರ ಕೊಂಚ ಇಳಿಕೆ..!

    ಬೆಂಗಳೂರು: ಚಿನ್ನ ಬೆಳ್ಳಿ ಬೆಲೆಯಲ್ಲಿ ನಿರೀಕ್ಷೆಯಂತೆ ಡಿಸೆಂಬರ್ ತಿಂಗಳಲ್ಲಿ ಇಳಿಕೆಯಾಗುತ್ತಿದೆ‌. ದಿನೇ ದಿನೇ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಕಳೆದ ಕೆಲವು ದಿನದಿಂದ ಇಳಿಕೆಯತ್ತಲೇ ಮುಖ ಮಾಡಿದ್ದ ಚಿನ್ನದ ದರ ಇಂದು ಯಥಾಸ್ಥಿತಿ

ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ನಡೆದ ‘ಮ್ಯಾಕ್ಸ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್

ಸುದ್ದಿಒನ್, ಚಿತ್ರದುರ್ಗ, : ಕೋಟೆ ನಾಡು ಚಿತ್ರದುರ್ಗದಲ್ಲಿ ರಾತ್ರಿಯೆಲ್ಲಾ ಕಿಚ್ಚನ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಕಿಚ್ಚನ ಸಿನಿಮಾ ಮ್ಯಾಕ್ಸ್ ರಿಲೀಸ್ ಗೆ ರೆಡಿಯಾಗಿದೆ. ಇನ್ನೆರಡು ದಿನ ಬಾಕಿ ಇದೆ. ಇದರ ಭಾಗವಾಗಿ ಪ್ರಚಾರದಲ್ಲಿ

error: Content is protected !!