ಶತಮಾನಗಳು ಬದಲಾದರೂ ಕೆಲವು ಮನುಷ್ಯರ ಗುಣ ಮಾತ್ರ ಬದಲಾಗಿಲ್ಲ. ಹೆಣ್ಣು ಮಕ್ಕಳು ಅದೆಷ್ಟೇ ಸಾಧನೆಯನ್ನು ಮಾಡಿದ್ರು ಸಹ ಬದಲಾದ ಜಗತ್ತಿನಲ್ಲಿ ಕೆಲವೊಂದು ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳೇ ಬೇಕೆಂಬ ಮೋಹ ಇನ್ನು ಹೋಗಿಲ್ಲ. ಇದೀಗ ತುಂಬು ಗರ್ಭಿಣಿಯೊಬ್ಬಳು, ಮತ್ತೆಲ್ಲಿ ಹೆಣ್ಣು ಮಗು ಆಗಿ ಬಿಡುತ್ತೋ ಎಂಬ ಭಯಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
25 ವರ್ಷದ ರಮ್ಯಾ ಈ ರೀತಿಯ ದುಡುಕು ನಿರ್ಧಾರ ತೆಗೆದುಕೊಂಡಿರುವುದು. ಈ ಘಟನೆ ಆಂಧ್ರಪ್ರದೇಶದ ಮಂಚಿರ್ಯಾಲ ಜಿಲ್ಲೆಯ ಎನ್ಟಿಆರ್ ನಗರದಲ್ಲಿ ನಡೆದಿದೆ. ರಮ್ಯಾಗೆ ಈ ಮೊದಲು ಕೂಡ ಹೆಣ್ಣು ಮಗುವೆ ಆಗಿತ್ತು. ಇದೀಗ ಮತ್ತೆಲ್ಲಿ ಹೆಣ್ಣು ಮಗು ಆಗುತ್ತೋ ಅನ್ನೋ ಭಯಕ್ಕೆ ಡೆಲಿವರಿಯಾಗುವ ಒಂದು ದಿನ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೋಸ್ಟ್ ಮಾರ್ಟನ್ ಮಾಡಿದ ಬಳಿಕ ಅದು ಗಂಡು ಮಗು ಎಂಬುದು ತಿಳಿದಿದೆ. ರಮ್ಯಾ 4 ವರ್ಷಗಳ ಹಿಂದೆ ಆನಂದ್ ಎಂಬಾತನ ಜೊತೆ ಮದುವೆಯಾಗಿತ್ತು. ಅತ್ತೆ ಮಾವಂದಿರ ಕಾಟದಿಂದಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೋಷಕರು ಆರೋಪ ಮಾಡಿದ್ದಾರೆ.
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…
ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…
ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್ಐಆರ್…
ಸುದ್ದಿಒನ್, ಚಿತ್ರದುರ್ಗ, ಜನವರಿ. 30 : ವಾಹನ ಚಲಾವಣೆ ಮಾಡುವ ಸಂದರ್ಭ ಬಹಳಷ್ಟು ತಾಳ್ಮೆ ಅಗತ್ಯ. ಇಲ್ಲದಿದ್ದರೆ ಅಪಘಾತಗಳು ಹೆಚ್ಚು…
ಸುದ್ದಿಒನ್, ಚಿತ್ರದುರ್ಗ, ಜನವರಿ. 30 : ಪ್ರತಿಷ್ಠಿತ ದ್ವಿಚಕ್ರ ವಾಹನ ಕಂಪನಿಯಾದ ಹೀರೊ ಮೋಟೋಕಾರ್ಪ್ ನ ಹೊಸ ಮಾದರಿಯ ದ್ವಿಚಕ್ರ…