ಚಿತ್ರದುರ್ಗ,(ಆಗಸ್ಟ್ 17) : ಆಗಸ್ಟ್ 18 ರಂದು ಬೆಳಿಗ್ಗೆ 10 ರಿಂದ ಸಂಜೆ 5:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಾಯವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು : 66/11 ಕೆವಿ ಮತ್ತೋಡು, ಕಂಚೀಪುರ, ಗರಗ ವಿವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ.
ಎಫ್-1 ಗುಡ್ಡದನೆರಲೆಕೆರೆ, ಎಫ್-2 ಬುಕ್ಕಸಾಗರ, ಎಫ್-5 ಮತ್ತೋಡು, ಎಫ್-7 ನಾಗತಿಹಳ್ಳಿ, ಎಫ್-8 ಮೆಣಸಿನೋಡು, ಎಫ್-9 ಮತ್ತೋಡು ಎನ್‍ಜಿವೈ, ಎಫ್-10 ದೊಡ್ಡತೇಕಲವಟ್ಟಿ, ಎಫ್-11 ವಜ್ರ ಎನ್.ಜೆ.ವೈ.
ಕಂಚಿಪುರ: ಎಫ್-1 ಕಂಚಿಪುರ, ಎಫ್-2 ಕಿಟ್ಟದಾಳು, ಎಫ್-3 ಕಡವಿಗೆರೆ ಎಫ್-4 ಓಬಳಾಪುರ, ಎಫ್-5 ವೆಂಗಲಾಪುರ, ಎಫ್-6 ನಾಗನಾಯಕನಕಟ್ಟೆ, ಎಫ್-7 ದೊಡ್ಡ ಕರ್ಪೂರದ ಕಟ್ಟೆ, ಎಫ್-8 ಶಿವನಗರ, ಎಫ್-9 ಜೈ ಸ್ವರ್ಣಾಪುರ, ಎಫ್-10 ಚಿಕ್ಕ ಬ್ಯಾಲದಕೆರೆ.
ಗರಗ : ಎಫ್ -1 ಸೋಮೇನಹಳ್ಳಿ, ಎಫ್-2 ಶ್ರೀರಾಂಪುರ, ಎಫ್-3 ಎಸ್.ನೆರಲೆಕೆರೆ ಎಫ್-4 ಕಬ್ಬಳ, ಎಫ್-5 ಬಲ್ಲಾಳಸಮುದ್ರ , ಎಫ್-6 ಗರಗ, ಎಫ್-7 ಬೆಲಗೂರು, ಎಫ್-8 ಕೋಡಿಹಳ್ಳಿ, ಎಫ್-9 ಕಾಲ್ಕೆರೆ, ಎಫ್-10 ತೋಣಚೇನಹಳ್ಳಿ, ಎಫ್-11 ಗವಿರಂಗಾಪುರ.
ಪಂಚನಹಳ್ಳಿ: ಎಫ್-6 ತಂಡಗ ಪ್ರದೇಶಗಳಲ್ಲಿ ವಿದ್ಯುತ್‍ನಲ್ಲಿ ವ್ಯತ್ಯಯವಾಗಲಿದೆ ಆದುದರಿಂದ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಆಗಸ್ಟ್ 20ರಂದು ವಿದ್ಯುತ್ ವ್ಯತ್ಯಯ
ವಿದ್ಯುತ್ ಅಡಚಣೆ ಯಾಗುವ ಪ್ರದೇಶಗಳು : 66/11 ಕೆವಿ ಬಾಲೇನಹಳ್ಳಿ ವಿವಿ ಕೇಂದ್ರ ದಿಂದ ಸರಬರಾಜಾಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ.
ಬಾಲೇನಹಳ್ಳಿ: ಎಫ್-1 ಕಲ್ಲಹಳ್ಳಿ, ಎಫ್-2 ಕೆಲಗಲಹಟ್ಟಿ, ಎಫ್-4 ಹೊಸಕಲ್ಲಹಳ್ಳಿ, ಎಫ್-5 ರತ್ನಗಿರಿ, ಎಫ್-6 ರಾಮಜೋಗಿಹಳ್ಳಿ, ಎಫ್-7 ಕುರುಡಿಹಳ್ಳಿ, ಎಫ್-8 ಬಾಲೇನಹಳ್ಳಿ, ಎಫ್-9 ಸಪ್ತಗಿರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‍ನಲ್ಲಿ ವ್ಯತ್ಯಯವಾಗಲಿದೆ. ಆದುದರಿಂದ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಆಗಸ್ಟ್ 20ರಂದು ವಿದ್ಯುತ್ ವ್ಯತ್ಯಯ
ಆಗಸ್ಟ್ 20ರಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ
ವಿದ್ಯುತ್ ಆಡಚಣೆ ಯಾಗುವ ಪ್ರದೇಶಗಳು : 66/11 ಕೆವಿ ಗರಗ ವಿವಿ ಕೇಂದ್ರ ದಿಂದ ಸರಬರಾಜಾಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ.
ಗರಗ : ಎಫ್-1 ಸೋಮೇನಹಳ್ಳಿ, ಎಫ್-2 ಶ್ರೀರಾಂಪುರ ಎಫ್-3 ಎಸ್.ನೆರಲೆಕೆರೆ, ಎಫ್-4 ಕಬ್ಬಳ, ಎಫ್-5 ಬಲ್ಲಾಳಸಮುದ್ರ, ಎಫ್-6 ಗರಗ, ಎಫ್-7 ಬೆಲಗೂರು, ಎಫ್-8 ಕೋಡಿಹಳ್ಳಿ, ಎಫ್-9 ಕಾಲ್ಕೆರೆ, ಎಫ್-10 ತೋಣಚೇನಹಳ್ಳಿ, ಎಫ್-11 ಗವಿರಂಗಾಪುರ.
ಪಂಚನಹಳ್ಳಿ : ಎಫ್-6 ತಂಡಗ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‍ನಲ್ಲಿ ವ್ಯತ್ಯಯವಾಗಲಿದೆ. ಆದುದರಿಂದ ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 07…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ.ಫೆ.07: ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜತೆಗೆ ದೇಶದ, ರಾಜ್ಯದ ಸಾಂಸ್ಕøತಿಕ ರಾಯಬಾರಿಗಳಾಗಿ ಕಲೆ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಕೊಂಡ್ಯೊಯುವ ಕೆಲಸ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಶಿಕ್ಷಣ ಇಲಾಖೆಗೆ ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಹೊಸದಾಗಿ 15…
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…