ತಿರುಮಲ : ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಕ್ಕಿ ಹಾಕಿಕೋಳ್ತಾನೆ ಇರ್ತಾರೆ. ಸಂಬಂಧವೇ ಇಲ್ಲದ ವಿಚಾರಗಳಿಗೆಲ್ಲಾ ಮೂಗು ತೂರಿಸುತ್ತಾ, ತನಗನ್ನಿಸಿದ್ದನ್ನ ಧೈರ್ಯವಾಗಿ ಹೇಳುವ ಬೋಲ್ಡ್ ನಟಿ. ಆದ್ರೆ ಈಗ ಬೇರೆ ವಿಚಾರಕ್ಕೆ ಸುದ್ದಿಗೆ ಸದ್ದು ಮಾಡ್ತಾ ಇದ್ದಾರೆ.
https://www.instagram.com/kanganaranaut/p/CYLWUgclqpK/?utm_medium=copy_link
ಕಂಗನಾಗೆ ಪ್ರೀತಿ ಪ್ರೇಮದ ಮೇಲೆ ಮನಸ್ಸಾಗಿದೆ. ದೇವರ ಬಳಿ ವಿಶೇಷವಾದ ಮನವಿಯೊಂದನ್ನ ಮಾಡಿದ್ದಾರೆ. ಕಂಗನಾ ಹೊಸ ವರ್ಷದ ದಿನ ತಿರುಪತಿಗೆ ತೆರಳಿದ್ದರು. ಈ ವೇಳೆ ರಾಹು ಕೇತು ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಇದೊಂದು ರಾಹು ಕೇತು ದೇವಾಲಯ. ತಿರುಪತಿ ದೇವಾಲಯಕ್ಕೆ ಹತ್ತಿರವಿದೆ. ಅಲ್ಲಿ ಕೆಲವು ಪೂಜೆಗಳನ್ನ ಮಾಡಿದ್ದೇನೆ. ಈ ವರ್ಷ ಶತ್ರುಗಳಿಂದಲೂ ಒಳ್ಳೆಯದ್ದನ್ನೇ ಬಯಸುತ್ತೇನೆ. ಕಳೆದ ವರ್ಷ ಬರೀ ಕೋರ್ಟ್, ಕೇಸ್ ಎಂಬುದೆಲ್ಲಾ ಸಾಕಾಗಿ ಹೋಗಿದೆ. ಆದ್ರೆ ಈ ವರ್ಷ ನನಗೆ ಪ್ರೇಮ ಪತ್ರಗಳೇ ಬರಲಿ ಎಂದು ಬಯಸುತ್ತೇನೆ ಎಂದಿದ್ದಾರೆ.
ಸುದ್ದಿಒನ್, ಚಿತ್ರದುರ್ಗ, ಜನವರಿ. 31 : ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಿಗೆ ಚಳಿಯಲ್ಲೂ ಬೆವರುವಂತೆ ಮಾಡಿದ್ದಾರೆ. ಬೆಂಗಳೂರು, ರಾಯಚೂರು,…
ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ…
ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…
ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…