in ,

ಕಂಗನಾಗೆ ಬೇಕಂತೆ ಪ್ರೇಮ ಪತ್ರ : ದೇವರಿಗೆ ಇಟ್ಟಿದ್ದಾರೆ ಬೇಡಿಕೆ..!

suddione whatsapp group join

ತಿರುಮಲ  : ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಕ್ಕಿ ಹಾಕಿಕೋಳ್ತಾನೆ ಇರ್ತಾರೆ. ಸಂಬಂಧವೇ ಇಲ್ಲದ ವಿಚಾರಗಳಿಗೆಲ್ಲಾ ಮೂಗು ತೂರಿಸುತ್ತಾ, ತನಗನ್ನಿಸಿದ್ದನ್ನ ಧೈರ್ಯವಾಗಿ ಹೇಳುವ ಬೋಲ್ಡ್ ನಟಿ. ಆದ್ರೆ ಈಗ ಬೇರೆ ವಿಚಾರಕ್ಕೆ ಸುದ್ದಿಗೆ ಸದ್ದು ಮಾಡ್ತಾ ಇದ್ದಾರೆ.

https://www.instagram.com/kanganaranaut/p/CYLWUgclqpK/?utm_medium=copy_link

ಕಂಗನಾಗೆ ಪ್ರೀತಿ ಪ್ರೇಮದ ಮೇಲೆ ಮನಸ್ಸಾಗಿದೆ. ದೇವರ ಬಳಿ ವಿಶೇಷವಾದ ಮನವಿಯೊಂದನ್ನ ಮಾಡಿದ್ದಾರೆ. ಕಂಗನಾ ಹೊಸ ವರ್ಷದ ದಿನ ತಿರುಪತಿಗೆ ತೆರಳಿದ್ದರು. ಈ ವೇಳೆ ರಾಹು ಕೇತು ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.

ಇದೊಂದು ರಾಹು ಕೇತು ದೇವಾಲಯ. ತಿರುಪತಿ ದೇವಾಲಯಕ್ಕೆ ಹತ್ತಿರವಿದೆ. ಅಲ್ಲಿ ಕೆಲವು ಪೂಜೆಗಳನ್ನ ಮಾಡಿದ್ದೇನೆ. ಈ ವರ್ಷ ಶತ್ರುಗಳಿಂದಲೂ ಒಳ್ಳೆಯದ್ದನ್ನೇ ಬಯಸುತ್ತೇನೆ. ಕಳೆದ ವರ್ಷ ಬರೀ ಕೋರ್ಟ್, ಕೇಸ್ ಎಂಬುದೆಲ್ಲಾ ಸಾಕಾಗಿ ಹೋಗಿದೆ. ಆದ್ರೆ ಈ ವರ್ಷ ನನಗೆ ಪ್ರೇಮ ಪತ್ರಗಳೇ ಬರಲಿ ಎಂದು ಬಯಸುತ್ತೇನೆ ಎಂದಿದ್ದಾರೆ.

What do you think?

-1 Points
Upvote Downvote

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಈ ರಾಶಿಯವರ ಪ್ರೇಮ ಭಾವೋದ್ವೇಗ ತುಂಬಲಿದೇ…

ಒಂದು ವೋಟಿಗೆ ರೇಣುಕಾಚಾರ್ಯ ಎಷ್ಟು ಹಣ ಕೊಡ್ತಾರಂತೆ ಗೊತ್ತಾ..? ವಿಡಿಯೋದಲ್ಲಿ ಶಾಸಕರು ಹಿಂಗ ಹೇಳೋದು..?