ದೇಹದಲ್ಲಿ ಕಜ್ಜಿ ಸಮಸ್ಯೆ ಇದ್ದರೆ ಕಣಗೆಲೆ ಹೂ ಪರಿಹಾರ ಕೊಡುತ್ತೆ

ಕಣಗಲೆ ಹೂಗಳಿಗೆ ಅದರದೆ ಆದ ಬಹಳ ದೊಡ್ಡ ಮಹತ್ವವಿದೆ. ದೇವರಿಗೆ ಆರತಿ ಮಾಡುವಾಗ ಈ ಹೂಗಳಿಂದಾನೇ ಅಲಂಕಾರ ಮಾಡಲಾಗುತ್ತದೆ. ಅಂದ್ರೆ ದೇವರಿಗೆ ಅತಿ ಪ್ರಿಯವಾದ ಹೂ ಇದಾಗಿದೆ. ದೇವರಿಗೆ ಮಾತ್ರವಲ್ಲ ಹಲವು ಚರ್ಮದ ಕಾಯಿಲೆಗಳಿಗೂ ಇದು ರಾಮ ಬಾಣವಿದ್ದಂತೆಯೇ ಸರಿ. ಆದರೆ ಅದನ್ನ ಹೆಚ್ಚು ಜನ ಬಳಸುವುದಿಲ್ಲ. ಗ್ರಾಮೀಣ ಭಾಗದಲ್ಲಿ ಈಗಲೂ ಈ ಕಣಗೆಲೆಯ ಹೂವನ್ನು ಗಾಯವಾದ ಜಾಗಕಗಕೆ ಅರೆದು ಮದ್ದು ಮಾಡಿ ಕಟ್ಟುತ್ತಾರೆ.

* ಈ ಹೂಗಳು ಚರ್ಮದ ಹಲವು ಕಾಯಿಲೆಗಳಿಗೆ ಮದ್ದು ಇದ್ದಂತೆ. ಅದರಲ್ಲೂ ಕಜ್ಜಿ ಸಮಸದಯೆ ಇರುವವರು ಆಸ್ಪತ್ರೆಗೆ ಹೋಗಿ, ಮಾತ್ರೆ, ಔಷಧಿ ಅಂತ ಬೀಳುವ ಬದಲು, ಒಮ್ಮೆ ಈ ಕಣಗೆಲೆಯನ್ನು ಬಳಸಿ ನೋಡಿ.

* ಕಜ್ಜಿಯಿಂದ ಬಳಲುವವರು ಎಲೆಯ ರಸಕ್ಕೆ ಸಾಸುವೆ ಎಣ್ಣೆ ಸೇರಿಸಿ ಕಾಯಿಸಿ ತಯಾರಿಸಿದ ತೈಲವನ್ನು ಮೇಲೆ ಹಚ್ಚುವುದಕ್ಕೆ ಉಪಯೋಗಿಸಬೇಕು.

* ಕಣಗಿಲೆಯ ಎಲೆಯನ್ನು ಬಾಣಲೆಯಲ್ಲಿ ಹಾಕಿ ಹುರಿದು ಕರಕು ಮಾಡಿ, ಅದನ್ನು ಒಂದು ಅಗಲವಾದ ತಟ್ಟೆಗೆ ಹಾಕಿ ಚೆನ್ನಾಗಿ ಉಜ್ಜಿ ಮುಲಾಮು ಮಾಡಿ ನರೋಲಿ ಇರುವ ಜಾಗದಲ್ಲಿ ಪ್ರತಿದಿನ ಉಜ್ಜಿಕೊಳ್ಳುವುದರಿಂದ ನರೋಲಿ ಮಾಯವಾಗುತ್ತದೆ.

* ಉಗುರುಸುತ್ತು ಉಂಟಾದಾಗ ಕಣಗಿಲೆ ಎಲೆ, ಎಣ್ಣೆ ಮತ್ತು ವೀಳ್ಯಕ್ಕೆ ಹಾಕುವ ಸುಣ್ಣ ಇವುಗಳನ್ನು ಸೇರಿಸಿ ಅರೆದು ಕಟ್ಟುವುದರಿಂದ ಶೀಘ್ರ ಗುಣಕಾರಿಯಾಗಿದೆ.

* ಗ್ರಾಮೀಣ ಭಾಗದಲ್ಲಿ ಕಣಗೆಲೆಯ ಮರ ಅಲ್ಲೊಂದು ಇಲ್ಲೊಂದು ಎಂಬಂತೆ ಕಾಣಿಸುತ್ತಿದೆ. ಇದರ ಕೊಂಬೆಗಳು ಬಹಳ ಸ್ಮೂಥ್ ಆಗಿ ಇರುತ್ತವೆ. ಹೂಗಳಂತು ಹೆಚ್ಚಿನದಾಗಿ ಬಿಡುತ್ತವೆ. ಯಾರಿಗಾದರೂ ಕಜ್ಜಿ ಸಮಸ್ಯೆ ಕಂಡು ಬಂದರೆ ಒಮ್ಮೆ ಬಳಸಿ ನೋಡಿ.

suddionenews

Recent Posts

ಚಿತ್ರದುರ್ಗ APMC : ಇಂದಿನ ಹತ್ತಿ ಮಾರುಕಟ್ಟೆ ರೇಟ್ ಎಷ್ಟಿದೆ ?

  ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 06 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಗುರುವಾರ, ಫೆಬ್ರವರಿ. 06 ) ಹತ್ತಿ ಮಾರುಕಟ್ಟೆ…

14 minutes ago

ಈ ರಾಶಿಯವರು ಸಂಗಾತಿ ಭೇಟಿಯಿಂದಾಗಿ ಪ್ರಣಯ ಸಂಬಂಧ ಉತ್ತೇಜನ ಪಡೆಯುತ್ತೀರಿ

ಈ ರಾಶಿಯವರು ಸಂಗಾತಿ ಭೇಟಿಯಿಂದಾಗಿ ಪ್ರಣಯ ಸಂಬಂಧ ಉತ್ತೇಜನ ಪಡೆಯುತ್ತೀರಿ, ಗುರುವಾರದ ರಾಶಿ ಭವಿಷ್ಯ 06 ಫೆಬ್ರವರಿ 2025 ಸೂರ್ಯೋದಯ…

8 hours ago

ವನದುರ್ಗೆಗೆ ಗೌತಮಿ ಮತ್ತೊಮ್ಮೆ ಭೇಟಿ : ಈ ಬಾರಿ ಗೆಳೆಯ, ಗಂಡನು ಸಾಥ್

ಮಂಗಳೂರು: ಸತ್ಯ ಖ್ಯತಿ ಗೌತಮಿ ಜಾದವ್ ಈ ಬಾರಿಯ ಬಿಗ್ ಬಾಸ್ ಗೆ ಬಂದಿದ್ದು, ಮತ್ತಷ್ಟು‌ ಖ್ಯಾತಿಯನ್ನು ಪಡೆದಿದ್ದಾರೆ. ಬರುವಾಗಲೇ…

16 hours ago

241 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ : ಇಂದಿನಿಂದ ಆರಂಭ

ಸರ್ಕಾರಿ ಕೆಲಸಕ್ಕೆ ಹೋಗಬೇಕೆಂದು ಅದೆಷ್ಟೋ ಜನ ಹಗಲು ರಾತ್ರಿ ಎನ್ನದೇ ಕಷ್ಟ ಪಟ್ಟು ಓದುತ್ತಾ ಇರುತ್ತಾರೆ. ಇದೀಗ ಅಂತವರಿಗಾಗಿ ಸರ್ಕಾರಿ…

17 hours ago

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ : ಕಿರುಕುಳ ನೀಡಿದರೆ ಸಹಾಯವಾಣಿಗೆ ಮಾಹಿತಿ ನೀಡಿ : ಡಾ.ಶಾಲಿನಿ ರಜನೀಶ್

ಚಿತ್ರದುರ್ಗ. ಫೆ.05: ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ತಮ್ಮ ಅವಶ್ಯಕತೆಗಳಿಗಾಗಿ ಸಣ್ಣ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು,ಮರುಪಾವತಿಸುವಲ್ಲಿ ವಿಳಂಬ…

19 hours ago

ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ

ಚಿತ್ರದುರ್ಗ.ಫೆ.05: ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯಡಿ ಸೂಕ್ತ ಚಿಕಿತ್ಸೆ ನೀಡಬೇಕು. ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಮೂಲಭೂತ…

19 hours ago