ಚಿತ್ರದುರ್ಗ,(ಅಕ್ಟೋಬರ್01) : ಜಿಲ್ಲೆಯಲ್ಲಿ ಸೆಪ್ಟಂಬರ್ 30ರಂದು ಸುರಿದ ಮಳೆ ವಿವರದನ್ವಯ ಹೊಳಲ್ಕೆರೆ ತಾಲ್ಲೂಕಿನ ಹೆಚ್.ಡಿ.ಪುರದಲ್ಲಿ 36 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಉಳಿದಂತೆ ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 34.2 ಮಿ.ಮೀ, ಚಿಕ್ಕಜಾಜೂರು 19.5 ಮಿ.ಮೀ, ಬಿ.ದುರ್ಗ 33 ಮಿ.ಮೀ, ತಾಳ್ಯ 10.2 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಳ್ಮೂರಿನಲ್ಲಿ 9.8 ಮಿ.ಮೀ, ರಾಯಪುರ 17.9 ಮಿ.ಮೀ, ಬಿ.ಜಿ.ಕೆರೆ 13.8 ಮಿ.ಮೀ, ರಾಂಪುರ 30.1 ಮಿ.ಮೀ, ದೇವಸಮುದ್ರ 26 ಮಿ.ಮೀ ಮಳೆಯಾಗಿದೆ .
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 18.6 ಮಿ.ಮೀ, ಬಾಗೂರು 3.3 ಮಿ.ಮೀ, ಮತ್ತೋಡು 8.6 ಮಿ.ಮೀ, ಮಾಡದಕೆರೆ 26 ಮಿ.ಮೀ, ಶ್ರೀರಾಂಪುರ 16.2 ಮಿ.ಮೀ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 18.8 ಮಿ.ಮೀ, ಬಬ್ಬೂರಿನಲ್ಲಿ 20.6 ಮಿ.ಮೀ, ಈಶ್ವರಗೆರೆ 8.8 ಮಿ.ಮೀ, ಇಕ್ಕನೂರಿನಲ್ಲಿ 15.2 ಮಿ,ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ -1ರಲ್ಲಿ 22 ಮಿ.ಮೀ, ಚಿತ್ರದುರ್ಗ -2ರಲ್ಲಿ 20.4 ಮಿ.ಮೀ, ಹಿರೇಗುಂಟನೂರು 4.1, ಮಿ.ಮೀ, ಐನಳ್ಳಿ 31.4 ಮಿ.ಮೀ, ಭರಮಸಾಗರ 25.2 ಮಿ.ಮೀ, ಸಿರಿಗೆರೆ 26.2 ಮಿ.ಮೀ, ತುರುವನೂರು 11.6 ಮಿ.ಮೀ ಮಳೆಯಾಗಿದೆ.
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 14.6 ಮಿ.ಮೀ, ಪರಶುರಾಂಪುರ 15.6 ಮಿ.ಮೀ, ನಾಯಕನಹಟ್ಟಿ 23.8 ಮಿ.ಮೀ, ಡಿ.ಮರಿಕುಂಟೆ 5.4 ಮಿ.ಮೀ, ತಳುಕು 8.2 ಮಿ.ಮೀ ಮಳೆಯಾಗಿದೆ.
16 ಮನೆಗಳು ಭಾಗಶಃ ಹಾನಿ: ಶುಕ್ರವಾರ ಸುರಿದ ಮಳೆಗೆ ಜಿಲ್ಲೆಯಲ್ಲಿ ಒಟ್ಟು 16 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 4 ಮನೆಗಳು, ಚಳ್ಳಕೆರೆ 4, ಹಿರಿಯೂರು 2, ಹೊಸದುರ್ಗ 1, ಹೊಳಲ್ಕೆರೆ 4 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 24 :…