T20 ವಿಶ್ವಕಪ್ ಟೂರ್ನಿ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿಯನ್ನ ಟೀ ಇಂಡಿಯಾ ಮೆಂಟರ್ ಆಗಿ ನೇಮಕ ಮಾಡಲಾಗಿದೆ. ಇದರ ವಿರುದ್ಧ ಬಿಸಿಸಿಐ ಗೆ ದೂರು ದಾಖಲಾಗಿದೆ.
ಈ ರೀತಿಯ ದೂರನ್ನು ಹಿತಾಸಕ್ತಿಯ ಸಂಘರ್ಷ, ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಗೆ ನೀಡಿದೆ. ಹಾಗೇ ಈ ಬಗ್ಗೆ ಪ್ರಶ್ನೆಯನ್ನು ಕೇಳಿದೆ. ಧೋನಿಯ ಆಯ್ಕೆಯೂ ಆಸಕ್ತಿಯ ಸಂಘರ್ಷದ ಷರತ್ತಿನ ಉಲ್ಲಂಘನೆಯಾಗಿದೆ ಎಂದು ಮಧ್ಯಪ್ರದೇಶದ ಕ್ರಿಕೆಟ್ ಅಸೋಸಿಯೇಷನ್ ಮಾಜಿ ಸದಸ್ಯ ಸಂಜೀವ್ ಗುಪ್ತಾ ಈ ಬಗ್ಗೆ ಪತ್ರದಲ್ಲಿ ಕೇಳಿದ್ದಾರೆ.
ಧೋನಿ ಈಗಾಗಲೆ ಚೆನ್ನೈ ಸೂಪರ್ ಕಿಂಗ್ ಐಪಿಎಲ್ ನ ಪ್ರಾಚೈಸಿಯಾಗಿದ್ದಾರೆ. ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಎರಡು ಹುದ್ದೆಯನ್ನು ಹೊಂದುವ ಹಾಗಿಲ್ಲ. ಬಿಸಿಸಿಐ ಕಾನೂನು ಉಲ್ಲಂಘನೆಯಾವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.