ಬಳ್ಳಾರಿ, (ಜ.15) : ಅವಳಿ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ಗೆ ಸಂಬಂಧಿಸಿದಂತೆ ಶನಿವಾರದಂದು ಬಳ್ಳಾರಿ ಜಿಲ್ಲೆಯಲ್ಲಿ 250 ಮತ್ತು ವಿಜಯನಗರ ಜಿಲ್ಲೆಯಲ್ಲಿ 160
ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.
15/01/2022 ರ ಹೆಲ್ತ್ ಬುಲೆಟಿನ್
ಬಳ್ಳಾರಿ ಜಿಲ್ಲೆ
ಬಳ್ಳಾರಿ 168
ಕುರುಗೋಡು 02,
ಕಂಪ್ಲಿ 01,
ಸಂಡೂರು 58,
ಸಿರುಗುಪ್ಪ 21
ಒಟ್ಟು 250
———————————–
ವಿಜಯನಗರ ಜಿಲ್ಲೆ
ಹೊಸಪೇಟೆ 128,
ಕೂಡ್ಲಿಗಿ 03,
ಕೊಟ್ಟೂರು 01,
HB ಹಳ್ಳಿ 04,
ಹರಪನಹಳ್ಳಿ 11,
ಹಡಗಲಿ 13,
ಹೊರ ರಾಜ್ಯ 0
ಹೊರ ಜಿಲ್ಲೆ 0
ಒಟ್ಟು 160 ಜನರಿಗೆ ಸೋಂಕು ದೃಡಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.