ನವದೆಹಲಿ: ವೋಟರ್ ಐಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ. ಭಾರೀ ವಿರೋಧದ ನಡುವೆ ಇಂದು ಬಿಲ್ ಪಾಸ್ ಆಗಿದೆ.
ಧ್ವನಿ ಮತದ ಮೂಲಕ ಬಿಲ್ ಪಾಸಾಗಿದೆ. ಮತದಾರರು ವೋಟರ್ ಐಡಿಗೆ ಆಧಾರ್ ಲಿಂಕ್ ಜೋಡಿಸುವುದರಿಂದ ಸಾಕಷ್ಟು ಅನುಕೂಲವಿದೆ ಅಂತ ಕೋರ್ಟ್ ಹೇಳಿದೆ. ಕೇಂದ್ರ ಕಾನೂನು ಸಚಿವ ಕಿರಣ್ ಮಜೂಜು ಮಂಡಿಸಿದರು.
ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡಿಸಲು https://voterportal.eci.gov.in/ ಗೆ ವಿಸೊಟ್ ಮಾಡಿ, ಮೊಬೈಲ್ ನಂಬರ್ ಅಥವಾ ಇ ಮೇಲ್ ಐಡಿ ಹಾಕಿ ಲಾಗಿನ್ ಮಾಡಿಕೊಳ್ಳಬಹುದು. ಬಳಿಕ ನಿಮ್ಮ ಆಧಾರ್ ನಂಬರ್ ಅನ್ನ ಆ್ಯಡ್ ಮಾಡಿ. ಇದಾದ ಮೇಲೆ ಎರಡೂ ಐಡಿಗಳನ್ನು ಸಬ್ಮಿಟ್ ಮಾಎಇ.