ಒಳ್ಳಡಯದಿದ್ದರೆ ಆ ಜಾಗದಲ್ಲಿ ಕೆಟ್ಟದ್ದು ಇರಲೇ ಬೇಕು. ಪಾಸಿಟಿವ್ ಇದ್ರೆ ಅಲ್ಲಿ ನೆಗೆಟಿವ್ ಕೂಡ ಇರ್ಲೆಬೇಕು. ಹಾಗೇ ಈ ಮಾಟ ಮಂತ್ರ ಕೂಡ. ಕೆಲವೊಂದಿಷ್ಟು ಮಂದಿ ಈ ಮಾಟ ಮಂತ್ರವನ್ನ ನಂಬಲ್ಲ. ಜೊತೆಗ ನಂಬುವವರು ಅಷ್ಟೇ ಜನ ಇದ್ದಾರೆ. ಅದಕ್ಕೆಂದೆ ಭಯ ಪಟ್ಟುಕೊಂಡು ಸಾವಿರಾರು ರೂಪಾಯಿ ಕಳೆದುಕೊಂಡವರು ಇದ್ದಾರೆ, ಲಕ್ಷಾಂತರ ರೂಪಾಯಿಗೆ ನಾಮ ಹಾಕಿಸಿಕೊಂಡವರು ಇದ್ದಾರೆ.
ಈ ಮಾಟ ಮಂತ್ರ ಅನ್ನೋದು ಅವರವರ ಭಾವಕ್ಕೆ ಬಿಟ್ಟಿದ್ದು. ಒಂದು ವೇಳೆ ಮಾಟ ಮಂತ್ರ ಇದೆ ಅನ್ನೋ ಅನುಮಾನ ಇದ್ರೆ, ಈ ಗಿಡವನ್ನ ನಿಮ್ಮ ಮನೆಯಲ್ಲಿ ಇಡಿ.
ಈ ಗಿಡದ ಹೆಸರು ಬೆಚಕ ಮನೆಗೆ ಮಾಟ ಮಾಡಿದ್ದರೆ ದುಷ್ಟಶಕ್ತಿಗಳಿಂದ ನಿಮ್ಮ ಮನೆಯನ್ನು ಕಾಪಾಡಲು ಈ ವಸ್ತುವನ್ನು ನಿಮ್ಮ ಮನೆಯಲ್ಲಿ ಇಡಬೇಕು. ನಿಮ್ಮ ಮನೆಯಲ್ಲಿ ‘ಬೆಚಕ’ವನ್ನು ತಂದು ಇಡಬೇಕು. ಬೆಚಕ ದುಷ್ಟಶಕ್ತಿಗಳನ್ನು ಮನೆಯಿಂದ ಹೊರಹಾಕುತ್ತದೆ. ಇದನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಅಥವಾ ದೇವರ ಮನೆಯಲ್ಲಿಟ್ಟು ಪೂಜೆ ಮಾಡಿದರೆ ಯಾವ ದುಷ್ಟ ಶಕ್ತಿಯೂ ಮನೆಯೊಳಗೆ ಪ್ರವೇಶಿಸುವುದಿಲ್ಲ ಎಂಬ ನಂಬಿಕೆ ಇದೆ.