ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವಾಲಯ ಇಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯನ್ನು ಗೆದ್ದಿದ್ದು, ದಕ್ಷಿಣ ಭಾರತದ ಸಿನಿಮಾಗಳೇ ಮೇಲು ಗೈ ಸಾಧಿಸಿವೆ. ಪ್ರಮುಖ ಪ್ರಶಸ್ತಿಗಳನ್ನು ದಕ್ಷಿಣ ಭಾರತದ ಸಿನಿಮಾಗಳೇ ಪಡೆದುಕೊಂಡಿವೆ. ಫೀಚರ್ ಫೀಲಂ ಕ್ಯಾಟಗರಿಯಲ್ಲಿ ಬರೋಬ್ಬರಿ 32 ಭಾಷೆಗಳ 309 ಸಿನಿಮಾಗಳು ಸ್ಪರ್ಧೆಯಲ್ಲಿದ್ದವು. 27 ಪ್ರಶಸ್ತಿಗಳನ್ನು ನೀಡಲಾಗಿದೆ. ಅದರಲ್ಲಿ ರಿಷಭ್ ಶೆಟ್ಟಿ ಬೆಸ್ಟ್ ಆಕ್ಟರ್, ಕೆಜಿಎಫ್ ಬೆಸ್ಟ್ ಸಿನಿಮಾ ಅವಾರ್ಡ್ ಪಡೆದುಕೊಂಡಿದೆ.
ನಿರ್ದೇಶಕ ಸಂಜಯ್ ಸಲೀಲ್, (ಕದಿಕನ್- ಮಲಯಾಳಂ)
ಅತ್ಯುತ್ತಮ ಟೀವಾ ಸಿನಿಮಾ: ಸಿಕಾಸಿಲ್ (ಬಾಬಿ ಶರ್ಮಾ ಬರೂಹ್)
ಅತ್ಯುತ್ತಮ ತೆಲುಗು ಸಿನಿಮಾ: ಕಾರ್ತಿಕೇಯ 2 (ಚಂದೂ ಮೊಂಡೇಟಿ)
ಅತ್ಯುತ್ತಮ ತಮಿಳು ಸಿನಿಮಾ: ಪೊನ್ನಿಯಿನ್ ಸೆಲ್ವನ್ 1 (ಮಣಿರತ್ನಂ)
ಅತ್ಯುತ್ತಮ ಪಂಜಾಬಿ ಸಿನಿಮಾ: ಭಾಗಿ ದೀ ಧೀ (ಮುಖೇಶ್ ಗೌತಮ್)
ಅತ್ಯುತ್ತಮ ಒಡಿಯಾ ಸಿನಿಮಾ: ದಮನ್ (ವಿಶಾಲ್-ದೇಬಿ)
ಅತ್ಯುತ್ತಮ ಮಲಯಾಳಂ ಸಿನಿಮಾ: ಸೌದಿ ವೆಲಕ್ಕ ಸಿಸಿ 225/2009 (ತರುಣ್ ಮೂರ್ತಿ)
ಅತ್ಯುತ್ತಮ ಮರಾಠಿ ಸಿನಿಮಾ: ವಾಲ್ವಿ (ಪರೇಶ್ ಮೊಕಾಶಿ)
ಅತ್ಯುತ್ತಮ ಕನ್ನಡ ಸಿನಿಮಾ: ಕೆಜಿಎಫ್ 2 (ಪ್ರಶಾಂತ್ ನೀಲ್)
ಅತ್ಯುತ್ತಮ ಹಿಂದಿ ಸಿನಿಮಾ: ಗುಲ್ಮೊಹರ್ (ರಾಹುಲ್ ಚಿತ್ತಾಲ)
ಅತ್ಯುತ್ತಮ ಬೆಂಗಾಲಿ ಸಿನಿಮಾ: ಕಬೇರಿ ಅಂತರ್ಧನ (ಕೌಶಿಕ್ ಗಂಗೂಲಿ)
ಅತ್ಯುತ್ತಮ ಅಸ್ಸಾಮಿ ಸಿನಿಮಾ: ಎಮುತಿ ಮುತಿ (ಕುಲನಂದಿ)
ಅತ್ಯುತ್ತಮ ಆಕ್ಷನ್ : ಅನ್ಬರಿವ್ (ಕೆಜಿಎಫ್ 2)
ಅತ್ಯುತ್ತಮ ನೃತ್ಯ: ಜಾನಿ ಮಾಸ್ಟರ್-ಸತೀಶ್ (ತಿರುಚಿತ್ರಂಬಳಂ-ತಮಿಳು)
ಅತ್ಯುತ್ತಮ ಸಾಹಿತ್ಯ: ನೌಶದ್ ಸಾದರ್ ಖಾನ್ (ಫೌಜಾ-ಹರಿಯಾಣ)
ಅತ್ಯುತ್ತಮ ಸಂಗೀತ (ಹಾಡು): ಪ್ರೀತಂ (ಬ್ರಹ್ಮಾಸ್ತ್ರ-ಹಿಂದಿ)
ಅತ್ಯುತ್ತಮ ಹಿನ್ನೆಲೆ ಸಂಗೀತ: ಎಆರ್ ರೆಹಮಾನ್ (ಪೊನ್ನಿಯಿನ್ ಸೆಲ್ವನ್ 1)
ಅತ್ಯುತ್ತಮ ಮೇಕಪ್: ಸೋಮನಾಥ್ ಕುಂಡು (ಅಪರಾಜಿತೊ-ಬೆಂಗಾಲಿ)
ಅತ್ಯುತ್ತಮ ವಸ್ತ್ರ ವಿನ್ಯಾಸ: ನಿಕ್ಕಿ ಜೋಶಿ (ಕಚ್ ಎಕ್ಸ್ಪ್ರೆಸ್-ಗುಜರಾತಿ)
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಆನಂದ್ ಅಧ್ಯಾಯ (ಅಪರಾಜಿತೊ-ಬೆಂಗಾಲಿ)
ಅತ್ಯುತ್ತಮ ಸಂಕಲನ: ಮಹೇಶ್ ಭುವನೇಂದ್ (ಆಟಂ-ಮಲಯಾಳಂ)
ಅತ್ಯುತ್ತಮ ಶಬ್ದ ವಿನ್ಯಾಸ: ಆನಂದ್ ಕೃಷ್ಣಮೂರ್ತಿ (ಪೊನ್ನಿಯಿನ್ ಸೆಲ್ವನ್ 1-ತಮಿಳು)
ಅತ್ಯುತ್ತಮ ಚಿತ್ರಕತೆ: ಆನಂದ್ ಎಕರ್ಶಿ (ಆಟಂ-ಮಲಯಾಳಂ)
ಅತ್ಯುತ್ತಮ ಸಂಭಾಷಣೆ: ಅರ್ಪಿತಾ-ರಾಹುಲ್ (ಗುಲ್ಮೊಹರ್-ಹಿಂದಿ)
ಅತ್ಯುತ್ತಮ ಸಿನಿಮಾಟೊಗ್ರಫಿ: ರವಿ ವರ್ಮ (ಪೊನ್ನಿಯಿನ್ ಸೆಲ್ವನ್ 1-ತಮಿಳು)
ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ-ಕನ್ನಡ)
ಅತ್ಯುತ್ತಮ ನಿರ್ದೇಶಕ: ಸೂರಜ್ ಬರ್ಜಾತಿಯಾ (ಊಂಚಾಯಿ)
ಅತ್ಯುತ್ತಮ ಅನಿಮೇಷನ್: ಬ್ರಹ್ಮಾಸ್ತ್ರ-ಹಿಂದಿ
ಅತ್ಯುತ್ತಮ ಸಾಮಾಜಿಕ ಸಂದೇಶ ಸಿನಿಮಾ: ಕಚ್ ಎಕ್ಸ್ಪ್ರೆಸ್-ಗುಜರಾತ್
ಅತ್ಯುತ್ತಮ ಸಿನಿಮಾ (ಮನೊರಂಜನೆ): ಕಾಂತಾರ-ಕನ್ನಡ
ಅತ್ಯುತ್ತಮ ಹೊಸ ನಿರ್ದೇಶಕ: ಪ್ರಮೋದ್ (ಫೌಜ-ಹರಿಯಾಣ್ವಿ)
ಅತ್ಯುತ್ತಮ ಸಿನಿಮಾ: ಆಟಂ-ಮಲಯಾಳಂಗೆ ಪ್ರಶಸ್ತಿ ಸಿಕ್ಕಿದೆ.