Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸುಧಾರಾಣಿ ಶ್ವಾನ ಸಿಕ್ಕ ಬೆನ್ನಲ್ಲೇ ದೀಪಿಕಾ ದಾಸ್ ಬೆಕ್ಕು ಕಳೆದೋಗಿದೆ..!

Facebook
Twitter
Telegram
WhatsApp

 

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರಾಣಿ ಪ್ರೇಮಿಗಳು ಹೆಚ್ಚಾಗಿದ್ದಾರೆ. ಪ್ರಾಣಿಗಳ ಜೊತೆಗೆ ಒಡನಾಟವನ್ನು ಹೊಂದುತ್ತಾರೆ. ಆಟ, ಪಾಠ, ಒಡನಾಟ ಎಲ್ಲವೂ ಪ್ರಾಣಿಗಳ ಜೊತೆಗೆ ತುಸು ಹೆಚ್ಚೆ ಇರುತ್ತದೆ. ಅದು ಸಾಮಾನ್ಯ ಜನರಾದರೂ ಸರಿ, ಸೆಲೆಬ್ರಿಟಿಗಳಾದರೂ ಸರಿ. ಇತ್ತಿಚೆಗಷ್ಟೇ ನಟಿ ಸುಧಾರಾಣಿ ಅವರ ಗಂಗಮ್ಮ ಹೆಸರಿನ ಶ್ವಾನ ಕಳೆದು ಹೋಗಿತ್ತು. ಅವರು ಕೂಎ ಸೋಷಿಯಲ್ ಮೀಡಿಯಾದಲ್ಲಿ ಅವಲತ್ತುಕೊಂಡಿದ್ದರು. ಬಳಿಕ ಹೇಗೋ ಅವರ ಗಂಗಮ್ಮ ಅವರಿಗೆ ಸಿಕ್ಕಿತ್ತು. ಇದೀಗ ನಟಿ ದೀಪಿಕಾ ದಾಸ್ ಅವರ ಬೆಕ್ಕು ನಾಪತ್ತೆಯಾಗಿದೆ.

ದೀಪಿಕಾ ದಾಸ್ ಮನೆಯಲ್ಲಿ ಪರ್ಷಿಯನ್ ತಳಿಯ ಗಂಡು ಬೆಕ್ಕನ್ನು ಸಾಕಿದ್ದಾರೆ. ಅದು ಕಪ್ಪು ಬಣ್ಣದಿಂದ ಕೂಡಿದೆ. ಅದಕ್ಕೆ ಈಗಿನ್ನು ಒಂಭತ್ತು ತಿಂಗಳು. ಆದ್ರೆ ಇದ್ದಕ್ಕಿದ್ದ ಹಾಗೇ ಕಾಣೆಯಾಗಿದೆ. ಮುದ್ದಾಗಿ ಸಾಕಿರುವ ಶ್ಯಾಡೋ ಕಾಣೆಯಾಗಿರುವ ಕಾರಣ ಮನೆಯವರೆಲ್ಲ ಬೇಸರದಿಂದ ಇದ್ದಾರೆ. ಜೊತೆಗೆ ಅದನ್ನು ಹುಡುಕಿ ಕೊಟ್ಟವರಿಗೆ 10-15 ಸಾವಿರ ಬಹುಮಾನ ನೀಡುವುದಾಗಿ ನಟಿ ದೀಪಿಕಾ ದಾಸ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಉತ್ತರಾಖಂಡದ ಪ್ರವಾಸದಲ್ಲಿದ್ದರು. ತಾವೂ ಪ್ರವಾಸದಲ್ಲಿದ್ದ ಫೋಟೋಗಳನ್ನೆಲ್ಲಾ ಹಂಚಿಕೊಳ್ಳುತ್ತಾ ಇದ್ದರು. ಅಲ್ಲಿಂದ ವಾಪಾಸ್ ಆಗುತ್ತಿದ್ದಂತೆ ಇದೀಗ ಬೆಕ್ಕು ಕಾಣೆಯಾಗಿದೆ. ದೀಪಿಕಾ ಅವರ ಪೋಸ್ಟ್ ಗೆ ಫ್ಯಾನ್ಸ್ ಕೂಡ ತರಹೇವಾರಿ ಕಮೆಂಟ್ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!