Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಗ್ರಾಮೀಣ ಪ್ರದೇಶಗಳಲ್ಲಿ ಸೆಪ್ಟಂಬರ್ 18ರಂದು ವಿದ್ಯುತ್ ವ್ಯತ್ಯಯ

Facebook
Twitter
Telegram
WhatsApp

 

ಚಿತ್ರದುರ್ಗ,( ಸೆಪ್ಟಂಬರ್ 16) :  ಸೆಪ್ಟಂಬರ್ 18 ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2ಗಂಟೆಯವರೆಗೆ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು : 220 ಕೆ.ವಿ.ಎ ವಿ.ವಿ.ಕೇಂದ್ರದಿಂದ ಹೊರಹೋಗುವ ಎಲ್ಲಾ 66 ಕೆ.ಎ ಮಾರ್ಗಳು ಮತ್ತು ಸಂಬಂಧಿಸಿದ ಪಿ.ವಿ.ಕೇಂದ್ರಗಳಾದ 66/11ಕೆ.ವಿ. ಚಿತ್ರದುರ್ಗ, ಪಂಡರಹಳ್ಳಿ, ಹೆಚ್.ಡಿ.ಪಠ, ಚಿಕ್ಕಹಳ್ಳಿ ಭರಮಸಾಗರ, ಹಿರೇಗುಂಟನೂರು, ಸಿರಿಗೆರೆ, ವಿಜಾಪುರ ಬರುವ ಎಲ್ಲಾ ಫೀಡರ್‌ಗಳಿಗೂ ವಿದ್ಯುತ್ ಸರಬರಾಜಾಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ಆಡಚಣೆಯಾಗುತ್ತದೆ.

ಸಿರಿಗೆರೆ: ಸಿರಿಗರ, ಕೂನೂರು, ಹಳದರ, ಓಬಳಾಪುರ, ಅಳಗವಾಡಿ, ಪಳಕಿವಳ್ಳಿ, ಮದಕರಿಪುರ, ಸಿದ್ದಾಪುರ, ಸಿರಿಗೆರೆ, ಎಂ.ಇ.ಎಲ್ (ಬಿಬಿಹೆಚ್), ಅಕ್ಕೇನಹಳ್ಳಿ, ಆಲಘಟ್ಟ, ಚೀಲಂಗಿ.
ಭರಮಸಾಗರ: ಹೆಗ್ಗರ, ಎಮ್ಮೆಹಟ್ಟಿ, ನಲ್ಲಿಕಟ್ಟೆ, ಕೋಳಾಳ್ ಎನ್.ಜೆ.ವೈ,  ಹೆಗ್ಗಡೆಹಾಳ್, ವಿಜಾಪುರ, ಶಿವನಕೆರೆ, ನಂದಿಹಳ್ಳಿ, ಬಹದೂರ್ ಘಟ್ಟ, ಅಡವಿ ಗೋಲ್ಲರಹಳ್ಳಿ, ಭರಮಸಾಗರ, ಪಮೇರಹಳ್ಳಿ, ಕೋಗುಂಡೆ, ಎಸ್.ಕೆ.ಎಮ್ ಕೈಗಾರಿಕ ಪ್ರದೇಶ, ಕೋಡಿಹಳ್ಳಿ, ಅರಳಕಟ್ಟೆ.

ಹಿರೇಗುಂಟನೂರು: ಹುಣಸೇಕಟ್ಟೆ, ಕೊಡಗವಳ್ಳಿ, ಚಿಕ್ಕಪುರ, ಹಿರೇಗುಂಟನೂರು, ಭೀಮಸಮುದ್ರ, ವಡ್ಡರಪಾಳ್ಯ, ಭೀಮೇಶ್ವರ ದೇವಸ್ಥಾನ, ತೋರಿಬಯಲು, ಕ್ಯಾಂಬ್, ಸೀಬಾರ, ಎನ್.ಜೆ.ವೈ, ಬೀರಾವರ ಎನ್.ಜೆ.ವೈ, ಎನ್.ಬಳ್ಳೆಕಟ್ಟೆ, ಹೊಸಹಳ್ಳಿ, ಮಳಲಿ.
ವಿಜಾಪುರ: ಕಲ್ಲಕುಂಟೆ, ಬಳಘಟ್ಟೆ, ಲಕ್ಷ್ಮೀ ಸಾಗರ, ವಿಜಾಪುರ ಎನ್.ಜೆ.ವೈ, ಮರಡಿ ಆಂಜನೇಯ, ಚಿಕ್ಕಾಲಘಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!