Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದ್ವಿ ಚಕ್ರ ವಾಹನದ ಮೂಲಕ ತೆರಳಿ ಕಾಮಗಾರಿ ಉದ್ಘಾಟನೆ ಮಾಡಿದ ಶಾಸಕ.!

Facebook
Twitter
Telegram
WhatsApp

ಕುರುಗೋಡು.(ಸೆ.03) : ಕಾಮಗಾರಿಗಳು ಜನತೆಗೆ ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ಶಿರುಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ ಸಾಕ್ಷಿಯ ನಡೆ ರೈತರ ಗಮನ ಸೆಳದಿದೆ.

ಹೌದು ಇತ್ತಿಚಿನ ಮಳೆಯಿಂದ ರಸ್ತೆ ಸಮರ್ಪಕವಿಲ್ಲದೆ ತಮ್ಮ ಕಾರು ಸ್ಥಳಕ್ಕೆ ಹೋಗದ ಕಾರಣ ಕಾರ್ಯಕರ್ತರ ದ್ವಿ-ಚಕ್ರ ವಾಹನ ಸಹಾಯ ದೊಂದಿಗೆ ತೆರಳಿ, ಸಮೀಪದ ದೊಡ್ಡರಾಜು ಕ್ಯಾಂಪಿನ ಪರಿಶಿಷ್ಟ ಜಾತಿ ಕಾಲೋನಯಲ್ಲಿ ನಿರ್ಮಾಣಗೊಂಡ 11 ಲಕ್ಷದ ಕುಡಿಯುವ ನೀರಿನ ಘಟಕ ಹಾಗೂ  ಚನ್ನಪಟ್ಟಣ ವ್ಯಾಪ್ತಿಯ ಹೊರ ಪ್ರದೇಶದಲ್ಲಿ ಇರುವ  ದೊಡ್ಡ ಬೀಳು ಹಳ್ಳದಿಂದ ನಿರ್ಮಾಣಗೊಂಡ ಏತ ನೀರಾವರಿ ಯೋಜನೆಯನ್ನು ಉದ್ಘಾಟನೆ ನೆರೆವೆರಿಸಿದ ಸನ್ನಿವೇಶ ಕಂಡು ಬಂತು.

ನಂತರ ಅವರು ಮಾತನಾಡಿ,2021-22ನೇ ಸಾಲಿನ ಎಸ್.ಸಿ.ಪಿ ಕಾಮಗಾರಿಯ 65 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಇದು ಒಟ್ಟು 54 ಫಲನುಭವಿಗಳಿಗೆ ಅನುಕೂಲ ವಾಗಲಿದೆ. 59.54 ಸೆಂಟ್ಸ್  ಎಕರೆ ವ್ಯಾಪ್ತಿಯಲ್ಲಿ ಏತನೀರಾರಿ ಒಳಪಡಲಿದೆ ಎಂದರು.
ಫಲನುಭವಿಗಳ ರೈತರು ಭೂಮಿ ಆಧಾರಿತ ಜೋತೆಗೆ ಕೃಷಿ ಇಲಾಖೆ ಸೂಚಿಸುವ ಪ್ರಕಾರ ಬೆಳೆಗಳನ್ನು ಬೆಳೆದು ತಮ್ಮ ಆಧಾಯ ದ್ವಿಗುಣ ಮಾಡಿ ಕೊಳ್ಳಬೇಕು ಎಂದು ಕರೆ ನೀಡಿದರು.ಇನ್ನೂ ರೈತರು ನೀರಿನ ಮರುಪೂರಣವಗಬೇಕಾಗಿದೆ. ನೀರನ್ನು ಮಿತವಾಗಿ ಬಳಸಿ ನೀರನ್ನು ದುರ್ಬಳಕೆ ಮಾಡಬೇಡಿ ಅವಶ್ಯಕ ವಾಗಿರುವಷ್ಟೇ ನೀರನ್ನು ಬಳಸಿ ಈ ನಿಟ್ಟಿನಲ್ಲಿ ನೀರಿನ ಮಿತ ಬಳಕೆ ಬಗ್ಗೆ ರೈತರು ಗಮನಹರಿಸಬೇಕು ಎಂದರು. ನೀರಿನ ಮಿತ ಬಳಕೆ ಮೂಲಕ ಎಲ್ಲರ ಪ್ರಗತಿ ಸಾಧ್ಯ, ನಾವು ಸಬಲರಾಗಿ ಬದುಕಬೇಕಾದರೆ ಆರ್ಥಿಕವಾಗಿ ಸಬಲರಾಗಬೇಕು ಈ ನಿಟ್ಟಿನಲ್ಲಿ ನಮ್ಮ ಸರಕಾರ ಎಲ್ಲ ರೈತರ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದು ಹೇಳಿದರು.

ಪೂರ್ವದಲ್ಲಿ ಮಣ್ಣೂರಿನ ಸಮುದಾಯ ಭವನ, ಗ್ರಂಥಾಲಯ, ಮಣ್ಣೂರು, ಹಾಗೂ ದೊಡ್ಡರಾಜು ಕ್ಯಾಂಪುನಲ್ಲಿ ಶುದ್ದ ಕುಡಿವ ನೀರಿನ ಘಟಕ ಉದ್ಡಾಟಿಸಿದರು
ಈ ವೇಳೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯತರು ಇತರರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿದ್ಧರಾಮಯ್ಯ ಅವರನ್ನು ಕೆಣಕಿದ್ದಕ್ಕೆ ಜನ ತಕ್ಕ ಉತ್ತರ : ಮಾಜಿ ಸಚಿವ ಎಚ್.ಆಂಜನೇಯ

  ಸುದ್ದಿಒನ್, ಚಿತ್ರದುರ್ಗ, ನ. 23 : ಸಿದ್ದರಾಮಯ್ಯ ನಾಡು ಕಂಡ ಅಪರೂಪದ ನಾಯಕ, 40 ವರ್ಷ ನಿಷ್ಕಳಂಕ ರಾಜಕಾರಣ ಮಾಡಿದ ಮುತ್ಸದ್ಧಿ. ಆದರೆ, ಅವರ ಹೆಸರಿಗೆ ಕಳಂಕ ತರಲು ಅನಗತ್ಯವಾಗಿ ಮುಡಾ ವಿಷಯ

ಬಿಜೆಪಿಗೆ ಹೀನಾಯ ಸೋಲು : ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಸೋಲು

ಸುದ್ದಿಒನ್, ಬೆಂಗಳೂರು, ನವೆಂಬರ್.23 : ಕರ್ನಾಟಕದಲ್ಲಿ ನಡೆದ ಎಲ್ಲಾ ಮೂರು ವಿಧಾನಸಭಾ ಉಪಚುನಾವಣೆಗಳಾದ ಶಿಗ್ಗಾಂವ್, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇಬ್ಬರು ಬಿಜೆಪಿ ಅಭ್ಯರ್ಥಿಗಳು ಮತ್ತು ಜೆಡಿಎಸ್ ಅಭ್ಯರ್ಥಿಯನ್ನು ಮತದಾರ

ರೈತ ವಿರೋಧಿ ನೀತಿ ಖಂಡಿಸಿ ನವೆಂಬರ್ 26 ರಂದು ಪ್ರತಿಭಟನೆ : ಜೆ.ಯಾದವರೆಡ್ಡಿ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 23 : ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಸಂಯಕ್ತ ಹೋರಾಟ-ಕರ್ನಾಟಕ ವತಿಯಿಂದ ನ.26 ರಂದು ಜಿಲ್ಲಾಧಿಕಾರಿ

error: Content is protected !!