Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನನಮ್ಮೆಲ್ಲರ ಜಾತಿ ಒಂದೇ, ಮನುಷ್ಯ ಜಾತಿ ಎನ್ನುತ್ತಾ ದಲಿತ ಸ್ವಾಮೀಜಿ ಎಂಜಲು ತಿಂದ ಜಮೀರ್

Facebook
Twitter
Telegram
WhatsApp

ಬೆಂಗಳೂರು: ಇಂದು ತುಮಕೂರಿನಲ್ಲಿ ಮಡಿವಾಳರ ಬೃಹತ್ ಸಮಾವೇಶ ನಡೆದಿದೆ. ಈ ಸಮಾವೇಶದಲ್ಲಿ ಶಾಸಕ ಜಮೀರ್ ಅಹ್ಮದ್ ಗೈರಾಗಿದ್ದರು. ಈ ವಿಚಾರ ಚರ್ಚೆಯನ್ನು ಹುಟ್ಟು ಹಾಕಿತ್ತು. ಆದರೆ ಜಮೀರ್ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಮನುಷ್ಯತ್ವದ ಬಗ್ಗೆ ಮಾತನಾಡಿದ್ದಾರೆ.

ಪಾದರಾಯನಪುರದ ಶಾಲೆಯೊಂದರಲ್ಲಿ ಇಂದು ಅಂಬೇಡ್ಕರ್ ಜಯಂತಿ ಹಾಗೂ ಈದ್ ಮಿಲಾದ್ ಪ್ರಯುಕ್ತ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಮೀರ್ ಅಹ್ಮದ್ ಭಾಗಿಯಾಗಿದ್ದರು. ಪೌರಕಾರ್ಮಿಕರಿಗೆ ಗೌರವ ಕೂಡ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಜಮೀರ್, ಜಾತಿ ಧರ್ಮಗಳನ್ನು ಮೀರಿದ್ದು, ಮಾನವೀಯತೆ. ನಮ್ಮೆಲ್ಲರ ಜಾತಿ ಒಂದೇ ಅದುವೆ ಮನುಷ್ಯ ಜಾತಿ. ನಾವೆಲ್ಲರೂ ಮನುಷ್ಯ ಜಾತಿಗೆ ಸೇರಿದ್ದೇವೆ ಎಂದರೆ ಮನುಷ್ಯರಾಗಿಯೇ ಬಾಳುವುದೇ ನಿಜವಾದ ಧರ್ಮ. ಮನುಷ್ಯ ಜಾತಿಗೆ ಧರ್ಮ ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ದಲಿತ ಸ್ವಾಮೀಜಿಗೆ ಉಪಹಾರ ತಿನ್ನಿಸಿ, ಅದನ್ನೇ ಜಮೀರ್ ಕೂಡ ತಿಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕುಟುಂಬದಿಂದ ಬಹಳಷ್ಟು ಅಪಮಾನ ಅವಮಾನ ನೋವು ಸಹಿಸಿಕೊಂಡು ಬಂದಿದ್ದೆ ದೊಡ್ಡದು

ಈ ರಾಶಿಯವರು ಕುಟುಂಬದಿಂದ ಬಹಳಷ್ಟು ಅಪಮಾನ ಅವಮಾನ ನೋವು ಸಹಿಸಿಕೊಂಡು ಬಂದಿದ್ದೆ ದೊಡ್ಡದು, ಇವರಿಗೆ ಕುಟುಂಬದ ಸದಸ್ಯರುಗಳೇ ವೈರಿ, ಬುಧವಾರ- ರಾಶಿ ಭವಿಷ್ಯ ಅಕ್ಟೋಬರ್-30,2024 ಸೂರ್ಯೋದಯ: 06:17 ಸೂರ್ಯಾಸ್ತ : 05:41 ಶಾಲಿವಾಹನ ಶಕೆ

ಚಿತ್ರದುರ್ಗ | ಅಕ್ಟೋಬರ್ 31 ರಂದು ವಕೀಲರಿಂದ ರಾಜವೀರ ಮದಕರಿ ನಾಯಕ ನಾಟಕ ಪ್ರದರ್ಶನ : ಶಿವು ಯಾದವ್ ಮಾಹಿತಿ

  ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 29 : ಜಿಲ್ಲಾ ವಕೀಲರ ಸಂಘ, ವಕೀಲರ ಬಳಗದ ಸಂಯುಕ್ತಾಶ್ರಯದಲ್ಲಿ ನ್ಯಾಯಾಲಯದ ಮುಂಭಾಗದಲ್ಲಿ ರಾಜವೀರ ಮದಕರಿ ನಾಯಕ ನಾಟಕ ಪ್ರದರ್ಶನವನ್ನು ಅಕ್ಟೋಬರ್ 31 ರ ರಾತ್ರಿ 7ಕ್ಕೆ ಹಮ್ಮಿಕೊಳ್ಳಲಾಗಿದೆ.

ಚಿತ್ರದುರ್ಗ | ಜಿಲ್ಲಾ ಪಂಚಾಯತಿ ಕಚೇರಿ ಬಳಿ ಹೊತ್ತಿ ಉರಿದ ಕಾರು…!

  ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 29 : ಜಿ.ಪಂ ಕಚೇರಿ ಬಳಿ ಮಂಗಳವಾರ ರಾತ್ರಿ ಕಾರಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ. ಹಿರಿಯೂರು ಮೂಲದ ಸುರೇಶ್ ಎಂಬುವವರಿಗೆ ಸೇರಿದ ಕಾರು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು

error: Content is protected !!