ಬೆಂಗಳೂರು: ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ಇದ್ದಾಗ ನಮ್ಮ ಮಾತು ಕೇಳ್ತಾ ಇರಲಿಲ್ಲ. ಆದರೆ ಸಿದ್ದರಾಮಯ್ಯರಿಗೆ ನಮ್ಮ ಕಾಂಗ್ರೆಸ್ ನಾಯಕರಿಗೆ ಇದ್ರಲ್ಲಿ ಹಣ ಪಡೆದಿಲ್ಲ. ಸಮ್ಮಿಶ್ರ ಸರ್ಕಾರದ ಸಹಕಾರ ಮಂತ್ರಿ ನಮ್ಮ ಪಾರ್ಟಿಯವರು ಆಗಿರಲಿಲ್ಲ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಸಿಎಂ, ಬಂಡೆಪ್ಪ ಕಾಶಪ್ಪನವರ್ ಅವರಿಗೂ ಇದ್ರಲ್ಲಿ ಹಣ ಹೋಗಿರಬಹುದು. ರಮೇಶ್ ಜಾರಕಿಹೊಳಿ ಇಷ್ಟು ತಪ್ಪು ಮಾಡಿದ್ರು, ಐಟಿ, ಇಡಿ ಏನ್ ಮಾಡ್ತಾ ಇದೆ. ಅಮಿತ್ ಶಾ ಏನ್ ಮಾಡ್ತಾ ಇದ್ದಾರೆ. ಸರ್ಕಾರ ಬೀಳಿಸ್ತಾರೆ ಎನ್ನುವ ಭಯ ನಿಮಗಾ? ಅಥವಾ ಸರ್ಕಾರ ತಂದವರು ಎನ್ನುವ ಕಾಳಜಿಯೆ..? ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ನೀವು ಬಿಡ್ತಾ ಇದ್ರಾ? ಕೂಡಲೇ ರಮೇಶ್ ರನ್ನು ಬಂಧಿಸಬೇಕು. 819 ಕೋಟಿ ಹಗರಣದಲ್ಲಿ ನಿರ್ಮಲಾ ಸೀತಾರಾಂ ಅವರಿಗೂ ಪಾಲಿದೆ.
ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನದಾಸ್ ಹೇಳಿಕೆ. ಸಂವಿಧಾನ ಓದು ಬರೆದಾಗ ಕಾಲೇಜುಗಳಿಗೆ ಹೋಗಿದ್ವಿ. ವಿದ್ಯಾವಂತರಿಗೆ ಸಂವಿಧಾನ ಓದು ಪುಸ್ತಕ ನೀಡಿದ್ರಿ. ಅದರಿಂದ ವಿದ್ಯಾವಂತರಿಗೆ ಸಂವಿಧಾನ ಬಗ್ಗೆ ಗೊತ್ತಾಗುತ್ತೆ. ಆದರೆ ಅನಕ್ಷರಸ್ಥರಿಗೆ ಸಂವಿಧಾನ ತಿಳಿಸುವುದು ಹೇಗೆ ಎಂಬ ಪ್ರಶ್ನೆ ಬಂತು. ಮಹಾಭಾರತ, ರಾಮಯಾಣ ಅಂತಹ ಮಹಾನ್ ಕಾವ್ಯಗಳನ್ನು ಟಿವಿ ಸೀರಿಯಲ್, ಸಿನಿಮಾ , ಹಾಡು,ನಾಟಕಗಳ ಮೂಲಕ ತಿಳಿಸಲು ಸಾಧ್ಯವಾದರೇ.
ಸಂವಿಧಾನವನ್ನು ಯಾಕೆ ನಾವು ಇದೆ ಮಾದರಿಯಲ್ಲಿ ಅನಕ್ಷರಸ್ಥರಿಗೆ ತಿಳಿಸಬಾರದು. ಆದರೆ ಮಾಡುವವರು ಯಾರು ಅಂತ ನಾವು ಇದ್ದೇವೆ. ಈಗ ಹಂಸಲೇಖ ಅವರು ಮುಂದೆ ಬಂದಿದ್ದಾರೆ. ಸಂವಿಧಾನದ ಬಗ್ಗೆ ಹಾಡು, ನಾಟಕ, ಸೀರಿಯಲ್ ಏನೇ ಮಾಡಿದ್ರು, ನಮ್ಮ ಸಂಪೂರ್ಣ ಸಂಪನ್ಮೂಲಗಳ ಕೊಡ್ತೇವೆ ಎಂದಿದ್ದಾರೆ.