Connect with us

Hi, what are you looking for?

ಪ್ರಮುಖ ಸುದ್ದಿ

ವಿಷ್ಣು ಬಗ್ಗೆ ಯಾರು ಏನೇ ಅಂದ್ರು ಒಳ್ಳೆ ಪಬ್ಲಿಸಿಟಿನೆ ಆಗುತ್ತೆ : ಭಾರತಿ ವಿಷ್ಣುವರ್ಧನ್

ಮೈಸೂರು: ಇಂದು ಡಾ.ವಿಷ್ಣುವರ್ಧನ್ ಅವರ 11ನೇ ಪುಣ್ಯಸ್ಮರಣೆ ಇದೆ. ವಿಷ್ಣುವರ್ದನ್ ನಮ್ಮನ್ನೆಲ್ಲಾ ಅಗಲ ಇಂದಿಗೆ 11 ವರ್ಷವಾಗಿದೆ. ಇತ್ತ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳೆಲ್ಲಾ ಅವರಿಗೆ ಪೂಜೆ ಸಲ್ಲಿಸಿ, ಸಮಾಜಮುಖಿ ಕಾರ್ಯ ಮಾಡಿದ್ದಾರೆ. ಅತ್ತ ಮೈಸೂರಿನಲ್ಲಿ ಅವರ ಸ್ಮಾರಕಕ್ಕೆ ಕುಟುಂಬದವರು ಪೂಜೆ ಸಲ್ಲಿಸಿದ್ದಾರೆ.

ಮೈಸೂರಿನಲ್ಲಿ ಅವರ ಸ್ಮಾರಕದ ಕಾರ್ಯ ನಡೆಯುತ್ತಿದ್ದು, ಇಂದು ಭಾರತೀ ವಿಷ್ಣುವರ್ಧನ್ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ವಿಷ್ಣುವರ್ಧನ್ ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ. ನಮ್ಮ ಹೃದಯದಲ್ಲೇ ಇದ್ದಾರೆ ಎಂದಿದ್ದಾರೆ.

ಇನ್ನು ಇತ್ತೀಚಿನ ಪ್ರತಿಮೆ ಧ್ವಂಸ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಭಾರತಿ ಅವರು, ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಬೀದಿ ಬೀದಿಯಲ್ಲೂ ಇಡಲು ನಾನು ಇಷ್ಟಪಡುವುದಿಲ್ಲ. ಆ ರೀತಿ ಇಡುವುದು ಅವರಿಗೂ ಇಷ್ಟವಿರಲಿಲ್ಲ ಎಂದಿದ್ದಾರೆ. ವಿಷ್ಣುವರ್ಧನ್ ಬಗ್ಗೆ ಯಾರ್ಯಾರ ಮನಸ್ಸಲ್ಲಿ ಏನೇನು ಇರುತ್ತೋ ಗೊತ್ತಿಲ್ಲ. ಅದು ಹೊರಗಡೆ ಬಂದಾಗಷ್ಟೆ ಗೊತ್ತಾಗುತ್ತೆ. ವಿಷ್ಣು ಬಗ್ಗೆ ಏನೇ ಅದು ಅದು ಒಳ್ಳೆ ಪಬ್ಲಿಸಿಟಿ ಆಗುತ್ತೆ ಅಂತ ಗೊತ್ತು. ಅದಕ್ಕೆ ಮಾತಾಡ್ತಾರೆ ಎಂದಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

  ತಿಮ್ಮಪ್ಪನ ದರ್ಶನ ಪಡೆದು ಹಿಂದಿರುಗುತ್ತಿದ್ದ ಭಕ್ತರ ಕ್ರೂಸರ್ ಹಾವೇರಿ ಬಳಿ ಕ್ಯಾಂಟರ್‌ಗೆ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ ಬೆಂಗಳೂರಿನಲ್ಲಿ ದರ್ಶನ್ ಕಾರನ್ನು ಫಾಲೋ ಮಾಡಿದ ಅಂಗವಿಕಲ ಅಭಿಮಾನಿಯನ್ನು ರಸ್ತೆಯಲ್ಲಿ ಕೆಳಗೆ ಕೂತು...

ಪ್ರಮುಖ ಸುದ್ದಿ

ಬೆಂಗಳೂರು : ತಮ್ಮ ನೆಚ್ಚಿನ ನಟರನ್ನ ಕಂಡ್ರೆ ಅಭಿಮಾನಿಗಳು ಮುಗಿಬೀಳೋದು ಸಹಜ. ಅದರಲ್ಲೂ ಅಭಿಮಾನಿಗಳ ಡಿ ಬಾಸ್ ಅಂದ್ರೆ ಕೇಳ್ಬೇಕಾ. ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರುವ ನಟ. ಅಭಿಮಾನಿಗಳ ದಚ್ಚು. ಇವರನ್ನ ಇಷ್ಟಪಡದವರೇ...

ದಿನ ಭವಿಷ್ಯ

  ಸೂರ್ಯೋದಯ: 06:36 AM, ಸೂರ್ಯಸ್ತ: 06:26 PM ಶಾರ್ವರೀ ನಾಮ ಸಂವತ್ಸರ ಮಾಘ ಮಾಸ, ಶಿಶಿರ ಋತು, ಉತ್ತರಾಯಣ, ಶುಕ್ಲ ಪಕ್ಷ, ತಿಥಿ: ತ್ರಯೋದಶೀ ( 17:19 ) ನಕ್ಷತ್ರ: ಪುಷ್ಯ...

ಪ್ರಮುಖ ಸುದ್ದಿ

ಸತ್ಯಳ ಜೊತೆ ಬ್ರೇಕಪ್ ಮಾಡ್ಕೊಳೋಕೆ ರೆಡಿಯಾಗಿ ಕಾರ್ತೀಕ್ ಹೋಗ್ತಾ ಇದ್ದ. ಈ‌ ಮಧ್ಯೆ ಭಾಮೈದನಿಗೆ ಅನುಮಾನ ಸತ್ಯಳ ರೌಡಿಸಂ ಮುಂದೆ ನೀನು ಬಾಲ ಮುದರಿಕೊಳ್ಳಲ್ಲ ಅಲ್ವಾ ಅಂತ ರೇಗಿಸ್ತಾ ಇದ್ದ. ಆದ್ರೆ ಅಮೂಲ್...

ಪ್ರಮುಖ ಸುದ್ದಿ

ವಿಶ್ವದ ಅತಿ ದೊಡ್ಡ ಮೊಟೆರಾ ಕ್ರಿಕೆಟ್ ಸ್ಟೇಡಿಯಂ, ಈಗ ‘ನರೇಂದ್ರ ಮೋದಿ ಕ್ರೀಡಾಂಗಣ’ ನನ್ನ ಮೇಲೆ ಹಲ್ಲೆಗೆ ಪ್ರೀ ಪ್ಲಾನ್ ಮಾಡಿದ್ದರು ಎಂದ ಹಿರಿಯ ನಟ ಜಗ್ಗೇಶ್ ಜನಪ್ರತಿನಿಧಿಗಳು ಹೇಗೆ ಮೌಲ್ಯಗಳನ್ನ ಕಾಪಾಡಿಕೊಳ್ಳಬೇಕೆಂಬ...

ಪ್ರಮುಖ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಭಯ ಶುರುವಾಗಿದೆ. ಸಾರ್ವಜನಿಕರು ಕೊರೊನಾ ನಿಯಮಗಳನ್ನ ಫಾಲೋ ಮಾಡ್ತಿಲ್ಲ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಮರೆತು ಬದುಕುತ್ತಿದ್ದಾರೆ. ಹೀಗಾಗಿ ಸರ್ಕಾರ ಕಠಿಣ ನಿಯಮಗಳನ್ನ ಮತ್ತೆ ಏರಲು...

ಪ್ರಮುಖ ಸುದ್ದಿ

ಬೆಂಗಳೂರು: ಇತ್ತೀಚೆಗೆ ಕಾಡು ಪ್ರಾಣಿಗಳು ನಾಡಿನೊಳಗೆ ನುಗ್ಗಿ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವ ಘಟನೆಗಳು ಆಗಾಗ ವರದಿಯಾಗುತ್ತಲೆ ಇರುತ್ತವೆ. ಈ ಸಂಬಂಧ ಅನಾಹುತಗಳನ್ನು ತಪ್ಪಿಸಲು ಸರ್ಕಾರ ಇಂದು ಸಭೆ ನಡೆಸಿದೆ. ಈ ಸಂಬಂಧ...

ಪ್ರಮುಖ ಸುದ್ದಿ

ಬೆಂಗಳೂರು: ಪೆಟ್ರೋಲ್, ಡಿಸೇಲ್, ದಿನಬಳಕೆ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ. ಇದನ್ನು ಖಂಡಿಸಿ ಜೆಡಿಎಸ್ ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಜೆಪಿ ಭವನದಿಂದ ಮೌರ್ಯ ಸರ್ಕಲ್...

ಪ್ರಮುಖ ಸುದ್ದಿ

  ಮೈಸೂರು ಪಾಲಿಕೆ ಮೇಯರ್ ಎಲೆಕ್ಷನ್ ಗೆ ಕ್ಷಣಗಣನೆ ಇನ್ನೂ ಸಸ್ಪೆನ್ಸ್ ಜೆಡಿಎಸ್ ನಿಲುವು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎರೆಹಳ್ಳಿ ಗ್ರಾಮದಲ್ಲಿ ಕಾರಣವೇ ಇಲ್ಲದೆ ಇದ್ದಕ್ಕಿದ್ದಂತೆ ಸುಮಾರು 250 ಕುರಿಗಳು ಸಾವು...

error: Content is protected !!