in

ಸಿಎಂ ದಿಢೀರ್ ಸಭೆಯಲ್ಲಿ ಸಚಿವರಿಗೆ ಕೊಟ್ಟ ಸೂಚನೆ ಏನು..?

suddione whatsapp group join

ಬೆಂಗಳೂರು: ಅಧಿವೇಶನ ಶುರುವಾಗಿದ್ದು ಈ ವೇಳೆ ಸದನದಲ್ಲಿ ಬಿಜೆಪಿಯನ್ನು ಮಣಿಸಲು ವಿಪಕ್ಷಗಳು ಸರ್ವಸನ್ನದ್ಧರಾಗಿವೆ. ಅತ್ಯಾಚಾರ ಕಾರಣದಿಂದ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರಸ್ತಾಪಿಸಲು ಕಾಂಗ್ರೆಸ್ ನಿರ್ಧರಿಸಿದೆ. ಹೀಗಾಗಿ ಇಂದು ಸಿಎಂ ದಿಢೀರನೇ ಸಭೆ ಕರೆದಿದ್ದು, ಸಚಿವರ ಜೊತೆ ಚರ್ಚೆ ನಡೆಸಿದ್ದಾರೆ.

ಅಧಿವೇಶನದಲ್ಲಿ ಶಾಸಕರ ನಡಾವಳಿಗಳು, ವಿಪಕ್ಷಗಳ ಟೀಕೆ, ಆರೋಪಗಳಿಗೆ ತಕ್ಕ ತಿರುಗೇಟು ನೀಡೋ ಬಗ್ಗೆ ಸಿಎಂ ಸಭೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ಕಾಂಗ್ರೆಸ್ ಗೆ ತಿರುಗೇಟು ನೀಡಲು ಸಿದ್ದರಾಮಯ್ಯ ಸರ್ಕಾರದ ವೈಫಲ್ಯವನ್ನ ಹೇಳಲು ಬಿಜೆಪಿ ಕೂಡ ಸರ್ವ ಸನ್ನದ್ಧವಾಗಿದೆ ಎನ್ನಲಾಗಿದೆ.

ಸದನದಲ್ಲಿ ಸಚಿವರು ಉತ್ತರ ಕೊಡುವಾಗ ವಿಪಕ್ಷಗಳೇನಾದರೂ ದಾಳಿ ಮಾಡಿದ್ರೆ, ಆಗ ಸಚಿವರ ಜೊತೆ ಶಾಸಕರು ನಿಲ್ಲಬೇಕು, ವಿಪಕ್ಷಗಳಿಗೆ ಸರಿಯಾದ ಉತ್ತರ ಕೊಡಬೇಕು ಎಂಬುದನ್ನು ಸೂಚಿಸಲಾಗಿದೆಯಂತೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಪಾದಗಳು ಬಿರುಕು ಬಿಟ್ಟಿದ್ರೆ ಹೀಗೆ ಮಾಡಿ

ಎರಡು ಬಣಗಳ ವಿವಾದ : ಮಹಾಬಲೇಶ್ವರ ದೇವಾಸ್ಥಾನದಲ್ಲಿ ಭಕ್ತರಿಗಿಲ್ಲ ದರ್ಶನ..!