in ,

ನಾವು ಜನರ ಭಾವನೆಗಳಿಗೆ ಸ್ಪಂದಿಸಬೇಕು : ಪ್ರತಾಪ್ ಸಿಂಹನಿಗೆ ಟಾಂಗ್ ಕೊಟ್ಟ ರಾಮದಾಸ್

suddione whatsapp group join

 

ಮೈಸೂರು : ಹಿಂದೂ ದೇವಾಲಯಗಳ ತೆರವು ವಿಚಾರವಾಗಿ ಮಾತನಾಡುತ್ತಿದ್ದ ಶಾಸಕ ರಾಮದಾಸ್, ಸಂಸದ ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟಿದ್ದಾರೆ. ಅವರ ಅಭಿಪ್ರಾಯವೇ ಬೇರೆ ನನ್ನ ಅಭಿಪ್ರಾಯವೇ ಬೇರೆ. ನನಗೆ ನನ್ನದೇ ಆದ ಲಿಮಿಟೆಷನ್ಸ್ ಇದೆ. ನಾವೂಗಳು ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದಿದ್ದಾರೆ.

ಇನ್ನು ಹಿಂದೂ ದೇವಸ್ಥಾನಗಳ ತೆರವಿನ ಬಗ್ಗೆ ಮಾತನಾಡಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ಈ ಕೆಲಸ ಮಾಡ್ತಾ ಇರೋದು. ರಸ್ತೆ ಬದಿಯಲ್ಲಿರುವ ದೇವಾಲಯಗಳನ್ನು ಮಾತ್ರ ತೆರವು‌ ಮಾಡಲಾಗುತ್ತಿದೆ. ಎಲ್ಲಾ ದೇವಾಲಯಗಳನ್ನು ತೆರವು ಮಾಡಲ್ಲ.

ಕಾನೂನಿನ ಅಡಿ ಉಳಿಸಿಕೊಳ್ಳಬಹುದಾದ ಯಾವುದಾದರೂ ದೇವಾಲಯಗಳಿದ್ದರೆ, ಸ್ಥಳಾಂತರಿಸಬಹುದಾದ ದೇವಾಲಯಗಳಿದ್ದರೆ ಅವುಗಳನ್ನು ತೆರವುಗೊಳಿಸಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಈ ಸಂಬಂಧ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಚರ್ಚಿಸುತ್ತೇನೆ ಎಂದು ಶಾಸಕ ಎಸ್ ಎ ರಾಮದಾಸ್ ತಿಳಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಹೈದರ್ ಷಾವಲಿ ದರ್ಗಾ ಕಾಂಪ್ಲೆಕ್ಸ್‌ನಲ್ಲಿ ಮಳಿಗೆಗಳಿಗೆ ಲಾಕ್ !

ಹಿಂದೂ ಭಾವನೆಗಳ ವಿರುದ್ಧದ ಕೃತ್ಯಕ್ಕೆ ಸರ್ಕಾರವೇ ಹೊಣೆ : ಸಿದ್ದರಾಮಯ್ಯ