Connect with us

Hi, what are you looking for?

ಕ್ರೀಡಾ ಸುದ್ದಿ

ವಿರುಷ್ಕಾ ದಂಪತಿ ಮಗಳ ಹೆಸರು ರಿವೀಲ್

ಟೀಂ ಇಂಡಿಯಾ ನಾಯಕ ವಿರಾಟ್ ಕೋಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಮಗಳ ನಾಮಕರಣ ಮಾಡಿದ್ದಾರೆ. ತಮ್ಮ‌ ಮಗಳಿಗೆ ದುರ್ಗೆಯ ಹೆಸರನ್ನು ಇಟ್ಟಿದ್ದಾರೆ.

https://www.instagram.com/p/CKvOEpOpEG_/?utm_source=ig_embed&ig_mid=AD4D3FC0-8CD0-418C-BBD1-A20F55D23BCD

ಹೆಣ್ಣು ಮಗು ಹುಟ್ಟಿದಾಕ್ಷಣ ವಿರುಷ್ಕಾ ಎಂಬ ಹೆಸರನ್ನೇ ಇಡುವಂತೆ ಅಭಿಮಾನಿಗಳು ಸಲಹೆ ನೀಡಿದ್ದರು. ಇದೀಗ ಅದರಂತೆ ವಿರಾಟ್-ಅನುಷ್ಕಾ ಇಬ್ಬರ ಹೆಸರಿನ ಮೊದಲ ಹಾಗೂ ಕೊನೆಯ ಅಕ್ಷರವನ್ನು ಬಳಸಿಕೊಂಡು ವಮಿಕಾ ಎಂದು ನಾಮಕರಣ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅನುಷ್ಕಾ ಶರ್ಮಾ, ನಾವಿಬ್ಬರು ಪ್ರೀತಿ, ಬಾಂಧವ್ಯ ಹಾಗೂ ಕೃತಜ್ಞತಾ ಭಾವದಿಂದ ಬದುಕುತ್ತಿದ್ದೆವು. ವಮಿಕಾ ನಮ್ಮ ಜೀವನಕ್ಕೆ ಬಂದು ಅದೆಲ್ಲವನ್ನು ಮತ್ತೊಂದು ಹಂತಕ್ಕೆ ತಲುಪಿಸಿದ್ದಾಳೆ. ಇತ್ತೀಚೆಗೆ ನಿದ್ದೆ ಕಡಿಮೆ ಇದೆ. ಆದರೂ ಹೃದಯ ತುಂಬಿದೆ. ನಿಮ್ಮೆಲ್ಲರ ಪ್ರೀತಿ, ಹಾರೈಕೆ ಹೀಗೆ ಇರಲಿ ಎಂದಿದ್ದಾರೆ.

ಜನವರಿ 11ರಂದು ಅನುಷ್ಕಾ ಶರ್ಮಾ‌ಮುದ್ದಾದ ಹೆಣ್ಣು‌ಮಗುವಿಗೆ ಜನ್ಮ ನೀಡಿದ್ದರು. ಇದೀಗ ತಾಯಿ ದುರ್ಗೆಯ ಹೆಸರಿಟ್ಟು ಸಂಭ್ರಮಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವಿರುಷ್ಕಾ ದಂಪತಿ ಮಗಳ ಫೋಟೋ ವೈರಲ್ ಆಗಿದೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ನ ಸೋಂಕಿತ ಪ್ರಕರಣಗಳ ಸಂಖ್ಯೆ ಹಾವು ಏಣಿ ಆಟದಂತಾಗಿದೆ. ಆದರೆ ಸೋಮವಾರದ ಗುಣಮುಖಗೊಂಡವರು ಹೆಚ್ಚಾಗಿದ್ದು, ಸಮಾಧಾನ ತಂದಿದೆ. ಸೋಮವಾರದ ವರದಿಯಲ್ಲಿ 11 ಜನರಿಗೆ ಸೋಂಕು ದೃಢಪಟ್ಟಿದ್ದು,...

ಪ್ರಮುಖ ಸುದ್ದಿ

ಚಿತ್ರದುರ್ಗ :  ಕೋವಿಡ್-19 ಹಿನ್ನಲೆಯಲ್ಲಿ ಧಾರ್ಮಿಕ ಹಬ್ಬಗಳಿಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವಾಗಿ ವಿವಿಧ ಜಾತ್ರೆಗಳು, ಮೇಳಗಳಲ್ಲಿ ಗುಂಪು ಸೇರದಂತೆ, ಸಾರ್ವಜನಿಕ ಸ್ಥಳಗಳು, ಮೈದಾನಗಳು, ಉದ್ಯಾನವನಗಳು, ಮಾರುಕಟ್ಟೆ, ಧಾರ್ಮಿಕ ಪ್ರದೇಶ ಇತ್ಯಾದಿ ಸ್ಥಳಗಳಲ್ಲಿ ಸಾರ್ವಜನಿಕ...

ಪ್ರಮುಖ ಸುದ್ದಿ

ಬೆಂಗಳೂರು: ಕಳೆದ ಬಾರಿ ಖಾಸಗಿ ಆಸ್ಪತ್ರೆಗಳಲ್ಲಿ 50% ರಷ್ಟು ಹಾಸಿಗೆ ಕೋವಿಡ್ ಗೆ ಮೀಸಲಿಡಲಾಗಿತ್ತು. ಇದೇ ರೀತಿ ಈಗ ಹಾಸಿಗೆ ಮೀಸಲಿಡಬೇಕು ಎಂದು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ....

ಪ್ರಮುಖ ಸುದ್ದಿ

ಬೆಂಗಳೂರು: ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇಂದು ಬಂದ ನಂಬರ್ಸ್ ನಾಳೆಗೆ ಮತ್ತಷ್ಟು ಏರಿಕೆಯಾಗುತ್ತಿದೆ. ಸೋಂಕಿತರ ಸಂಖ್ಯೆ ನೋಡುತ್ತಿದ್ರೆ ತಲೆ ಗಿರ್ ಎನ್ನುತ್ತಿದೆ. ಇಂದು ಒಂದೇ ದಿನ 10,250 ಮಂದಿಗೆ...

ಪ್ರಮುಖ ಸುದ್ದಿ

ದಾವಣಗೆರೆ: ಜಿಲ್ಲೆಯಲ್ಲಿಂದು ಕರೋನಾರ್ಭಟ ಮುಂದುವರೆದಿದ್ದು 50 ಮಂದಿಗೆ ಸೋಂಕು ತಗುಲುವ ಮೂಲಕ ಸಕ್ರಿಯ ಸೋಂಕಿತರ ಸಂಖ್ಯೆ 254 ಕ್ಕೆ ತಲುಪಿದೆ. ಗುಣಮುಖರಾಗಿ ಇಂದು 26 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಯಾವುದೇ ಸಾವು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದ ಸಕ್ರಿಯ ಪ್ರಕರಣಗಳ ಸಂಖ್ಯೆ ಇನ್ನೂರರ ಗಡಿ ಸನಿಹದಲ್ಲಿದೆ. ಭಾನುವಾರದ ವರದಿಯಲ್ಲಿ 45 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 15,485 ಕ್ಕೆ...

ಕ್ರೀಡಾ ಸುದ್ದಿ

ಬೆಂಗಳೂರು: ಒಮ್ಮೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಮಾಡುವ ತಮಾಷೆ ಪೊಲೀಸರಿಗೆ ಆತಂಕಕ್ಕೆ ಎಡೆ ಮಾಡಿಕೊಟ್ಟುಬಿಡುತ್ತೆ. ಡಿಜಿಟಲ್ ಮಾಧ್ಯಮ ಇಂಪ್ರೂವ್ ಆದಮೇಲೆ ಪೊಲೀಸರು ಸೋಷಿಯಲ್ ಮೀಡಿಯಾದಲ್ಲೂ ಅಪರಾಧಗಳ ಬಗ್ಗೆ ಸರ್ಚ್ ಮಾಡ್ತಾ ಇರ್ತಾರೆ. ಕಷ್ಟದಲ್ಲಿ ಸಿಲುಕಿರುವವರು...

ಪ್ರಮುಖ ಸುದ್ದಿ

ಗಡಿಯಲ್ಲಿ ದೇಶಕ್ಕಾಗಿ ಕಾಯುವ ಯೋಧರು ಮನೆಗೆ ಬರೋದೆ ಅಪರೂಪ. ಬಂದಾಗ ಮನೆಯವರಿಗೆ ಹಬ್ಬ. ಯೋಧನನ್ನ ನೋಡಿದ್ರೆ ಹೆಮ್ಮೆಯ ಜೊತೆಗೆ ಸಂತಸ ಉಕ್ಕಿ ಹರಿಯುತ್ತೆ. ರಜೆಯಲ್ಲಿ ಅವರಿರುವಷ್ಟು ದಿನ ಮಗ ಅನ್ನೋ ಮಮತೆಗಿಂತ ದೇಶದ...

ಪ್ರಮುಖ ಸುದ್ದಿ

ಕಂಗನಾ ಸದಾ ಸುದ್ದಿಯಲ್ಲಿರ್ತಾರೆ. ಸಿನಿಮಾ ವಿಚಾರಕ್ಕಿಂತ ವಿವಾದಾತ್ಮಕ ವಿಚಾರಕ್ಕೆ ಸದ್ದು ಮಾಡ್ತಾ ಇರ್ತಾರೆ. ವಿವಾದದ ನಟಿ ಕಂಗನಾಗೆ ತಾಪ್ಸಿ‌ಕಂಡರೆ ಆಗ್ತಾನೆ ಇರ್ಲಿಲ್ಲ. ಆಕೆಯ ಜೊತೆ ಸೋಷಿಯಲದ ಮೀಡಿಯಾದಲ್ಲಿ ಕಿತ್ತಾಡುವುದೇ ಹೆಚ್ಚಾಗಿತ್ತು. ಇದೀಗ ಇದ್ದಕ್ಕಿದ್ದ...

error: Content is protected !!