in ,

suddionesuddione

Video: ಚಿತ್ರದುರ್ಗದ ವಾಹನ ಸವಾರರಿಗೆ ಸಂತಸದ ಸುದ್ದಿ : ಕೋಟೆನಾಡಿನಲ್ಲಿ  ಅದ್ಧೂರಿಯಾಗಿ ಆರಂಭವಾಗಲಿದೆ ಶೆಲ್ ಪೆಟ್ರೋಲ್ ಮತ್ತು ಡೀಸೆಲ್‌‌ ಬಂಕ್

suddione whatsapp group join

ಸುದ್ದಿಒನ್, ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಇದೇ ಜನವರಿ 26 ರ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಶೆಲ್(SHELL PREMIUM PETROL &) ಪ್ರೀಮಿಯಂ ಪೆಟ್ರೋಲ್ ಮತ್ತು ಡೀಸೆಲ್‌ ಬಂಕ್ ಅದ್ಧೂರಿಯಾಗಿ ಆರಂಭವಾಗಲಿದೆ.

 

ಗ್ರಾಹಕರಿಗೆ ಗುಣಮಟ್ಟ ಹಾಗೂ ಪಾರದರ್ಶಕ ಸೇವೆ ನೀಡಲು ಪ್ರತಿಷ್ಠಿತ ಶೆಲ್ ಎಕ್ಸ್ ಕ್ಲೂಸಿವ್ ಪ್ರೀಮಿಯಂ ಪೆಟ್ರೋಲ್ ಮತ್ತು ಡೀಸೆಲ್‌ ಬಂಕ್ (SHELL PREMIUM PETROL & DIESEL) ಸರ್ವ ಸನ್ನದ್ಧವಾಗಿದೆ.

ನಗರದ ಚಳ್ಳಕೆರೆ ಮುಖ್ಯರಸ್ತೆಯ ಶ್ರೀರಾಮ ಕಲ್ಯಾಣ ಮಂಟಪ ಹತ್ತಿರ ಶೆಲ್ ಎಕ್ಸ್ ಕ್ಲೂಸಿವ್ ಪ್ರೀಮಿಯಂ ಪೆಟ್ರೋಲ್ ಮತ್ತು ಡೀಸೆಲ್‌ SHELL PREMIUM PETROL & DIESEL ಬಂಕ್ ಆರಂಭವಾಗಿದ್ದು, ಗ್ರಾಹಕರ ಸೇವೆ ನೀಡಲು ಸುಸಜ್ಜಿತ ಸಿಬ್ಬಂದಿ ವರ್ಗ ಸಿದ್ಧವಾಗಿದೆ.

ಗಣರಾಜ್ಯೋತ್ಸವದ ಸುಸಂದರ್ಭದಲ್ಲಿ ಆರಂಭವಾಗುತ್ತಿರುವ ಶೆಲ್ ಪ್ರೀಮಿಯಂ ಪೆಟ್ರೋಲ್ ಮತ್ತು ಡೀಸೆಲ್‌ ಬಂಕ್ ಅದ್ಧೂರಿ ಪ್ರಾರಂಭೋತ್ಸವದ ಸಂಭ್ರಮದಲ್ಲಿ ನೀವೂ ಭಾಗವಹಿಸಿ.

ಸ್ಥಳ: ಸಾಯಿ ರಾಮ್ ಸರ್ವೀಸಸ್,
ಶ್ರೀರಾಮ ಕಲ್ಯಾಣ ಮಂಟಪ ಹತ್ತಿರ,
ಚಳ್ಳಕೆರೆ ಮುಖ್ಯರಸ್ತೆ, ಚಿತ್ರದುರ್ಗ.
ದಿನಾಂಕ: ಜನವರಿ 26, ಮಧ್ಯಾಹ್ನ 12ಕ್ಕೆ.

GRAND OPENING  :
SHELL PREMIUM PETROL & DIESEL
now in CHITRADURGA

Address: SAI RAM SERVICES
Beside Sri Rama Kalyanamantapa,
Challakere Main Road,
Chitradurga

DATE: 26th January, 2023
TIME: 12 P.M.

We are inviting you all to celebrate the opening of our Shell fuel station.

 


 

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಈ ರಾಶಿಯವರಿಗೆ ಸಾಡೇ ಸಾತಿ ಶನಿಯಿಂದ ಮುಕ್ತಿ,ಎಲ್ಲಾ ನಿಮ್ಮ ಕೆಲಸಗಳು ನೆರವೇರಲಿ

ಬಿಜೆಪಿಯಲ್ಲಿ ಜನರ ಮನವೊಲಿಸಲು ಕುಕ್ಕರ್ ಗಿಫ್ಟ್..!