3ನೇ ಪೀಠ‌ಕ್ಕೆ ಸಹಾಕಾರ ಇದೆ: ಪರೋಕ್ಷವಾಗಿ ಜಯಮೃತ್ಯುಂಜಯ ಶ್ರೀಗಳಿಗೆ ವಚನಾನಂದ ಸ್ವಾಮೀಜಿ ಟಾಂಗ್

suddionenews
1 Min Read

 

ದಾವಣಗೆರೆ: ಮೂರನೇ ಪೀಠ ನಿರ್ಮಾಣದ ಬಗ್ಗೆ ವಚನಾನಂದ ಶ್ರೀಗಳು ಮಾತನಾಡಿದ್ದಾರೆ. ಪೀಠಗಳು ಹೆಚ್ಚಾದರೆ ನಮ್ಮ ಪೀಠಕ್ಕೆ ಬರುವ ಜನರು ಕಡಿಮೆಯಾಗ್ತಾರೆ ಎಂಬ ಭಯ ನಮಗೆ ಇಲ್ಲ ಎಂದಿದ್ದಾರೆ.

ಪ್ರತಿ ಜಿಲ್ಲೆಗೆ ಪೀಠಗಳ ಭಯವಿಲ್ಲ. ಹರಿಹರದ ಪಂಚಮಸಾಲಿ ಪೀಠ 20 ವರ್ಷಗಳಿಂದ ಸಂಘಟನೆ ಮಾಡಿಕೊಂಡು ಬಂದಿದೆ. ವೀರಶೈವ ಪಂಚಮಸಾಲಿ ಒಕ್ಕೂಟ ಕೂಡ ಈಗಾಗಲೇ ಇದೆ. ಪಂಚಮಸಾಲಿ ಸಮಾಜದವರು ಮತಾಂತರವಾಗ್ತಿದ್ದಾರೆ.

ಪಂಚಮಸಾಲಿ ಸಮಾಜದ ಮೂಲ ಪೀಠ ಅಂದ್ರೆ ಅದು ಹರಿಹರದ ಪೀಠ ಅಂತ ಮೂರನೇ ಪೀಠದ ನಿರ್ಮಾಣ ಹೊರಟವರು ಕೂಡ ಹೇಳಿದ್ದಾರೆ. ಮೂರನೇ ಪೀಠದ ಗೊಂದಲದ ಬಗ್ಗೆ ಹಕವರು ಮಾತಾಡ್ತಿದ್ದಾರೆ. ಮೂರನೇ ಪೀಠ ನಿರ್ಮಾಣಕ್ಕೆ ನಿಮ್ಮ ಸಹಕಾರ ಬೇಕು ಅಂತ ಕೇಳಿದ್ದರು. ನಮ್ಮ ಸಹಕಾರ ಖಂಡಿತ ಸಿಗುತ್ತೆ ಎಂದು ವಚನಾನಂದ ಶ್ರೀಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *