Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಘಾನಿಸ್ತಾನದಿಂದ ಅಮೆರಿಕ ಸೇನೆ ವಾಪಾಸ್ಸಾಗಿದ್ದೆ ತಡ ಸಂಭ್ರಮಿಸಿದ ತಾಲಿಬಾನಿಗಳು..!

Facebook
Twitter
Telegram
WhatsApp

ಕಾಬೂಲ್: ತಾಲಿಬಾನಿಗಳ ಅಟ್ಟಹಾಸವನ್ನ ಮಟ್ಟ ಹಾಕೋದಿಕ್ಕೆ ಈಗ ಯಾರಿಂದಲೂ ಸಾಧ್ಯವಿಲ್ಲ ಅನ್ನೋವಷ್ಟರ ಮಟ್ಟಿಗೆ ತಾಲಿಬಾನಿಗಳು ಆಡ್ತಿದ್ದಾರೆ. ಹೀಗಿರುವಾಗ ಅಮೆರಿಕಾ ಕೂಡ ಹಿಂದೇಟು ಹಾಕಿದೆ. ಅಲ್ಲಿಂದ ಇಂದಷ್ಟು ಸೈನ್ಯವನ್ನ ವಾಪಾಸ್ ಕರೆಸಿಕೊಂಡಿದೆ.

ಇದು ತಾಲಿಬಾನಿಗಳಿಗೆ ಇನ್ನಿಲ್ಲದ ಖುಷಿ ಕೊಟ್ಟಿದೆ. ಇದನ್ನ ಸಂಭ್ರಮದಂತೆ ಆಚರಿಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಆ ಸಂಭ್ರಮವನ್ನ ಆಚರಿಸಿದ್ದಾರೆ.

ತಾಲಿಬಾನಿಗಳಿಗೆ ಅಮೆರಿಕಾ ಸೈನ್ಯ ಕಂಡರೆ ಭಯವಿತ್ತು. ಆ ಸೈನ್ಯ ಅಫ್ಘಾನಿಸ್ತಾನದಲ್ಲಿದ್ದಾಗ ಹೆದರಿಕೊಂಡಿದ್ದ ತಾಲಿಬಾನ್ ಅಪ್ಘಾನ್ ಕಡೆ ಸುಳಿಯೋದಕ್ಕೂ ಪ್ರಯತ್ನ ಮಾಡಿರಲಿಲ್ಲ. ಆದ್ರೆ ಅಮೆರಿಕಾ ಯಾವಾಗ ಅಲ್ಲಿನ ಮಹತ್ವ ಕಡಿನೆ ಮಾಡುತ್ತ ಬಂತೋ ಅಲ್ಲಿಂದ ತಾಲಿಬಾನಿಗಳು ತಮ್ಮ ನೆಲೆ ಹುಡುಕೋದಕ್ಕೆ ಶುರು ಮಾಡಿದ್ರು. ಇದೀಗ ಸಂಪೂರ್ಣ ತಾಲಿಬಾನಿಗಳೇ ಆವರಿಸಿಕೊಂಡಿದ್ದು, ಅಮೆರಿಕಾ ತನ್ನೆಲ್ಲಾ ಸೈನ್ಯವನ್ನ ವಾಪಾಸ್ ಕರೆಸಿಕೊಂಡಿದೆ.

ಅಷ್ಟೇ ಅಲ್ಲ ಅಮೆರಿಕಾ ಸೇನೆ ತರಬೇತಿ ನೀಡಿ ಅಫ್ಘಾನ್ ಸೇನೆಯನ್ನು ಸ್ಟ್ರಾಂಗ್ ಮಾಡಿತ್ತು. ಆದ್ರೆ ಅಮೆರಿಕಾ ಸೇನೆ ಯಾವಾಗ ವಾಪಾಸ್ ಆಯ್ತೋ ಕಾದು ಕುಳಿತಿದ್ದ ಹದ್ದಿನಂತೆ ತಾಲಿಬಾನಿಗಳು ಆಕ್ರಮಿಸಿಯೇ ಬಿಟ್ಟರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ!

ಈ ರಾಶಿ ಒಲ್ಲದ ಮನಸಿಗೆ ಮದುವೆ ಯೋಗ, ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ! ಶುಕ್ರವಾರ- ರಾಶಿ ಭವಿಷ್ಯ ಮಾರ್ಚ್-29,2024 ಸೂರ್ಯೋದಯ: 06:16, ಸೂರ್ಯಾಸ್ತ : 06:25 ಶಾಲಿವಾಹನ ಶಕೆ1944,

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

error: Content is protected !!