in

ನಾಳೆ ಭಾರತ್ ಬಂದ್ ಹಿನ್ನೆಲೆ : ನಗರದಾದ್ಯಂತ ಬಂದೋಬಸ್ತ್

suddione whatsapp group join

ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಕಾಯ್ದೆಗಳನ್ನ ವಿರೋಧಿಸಿ ರೈತ ಸಂಘಟನೆಗಳು ನಾಳೆ ಭಾರತ್ ಬಂದ್ ಗೆ ಕರೆ ನೀಡಿವೆ. ಈ ಹಿನ್ನೆಲೆ ಸಿಲಿಕಾನ್ ಸಿಟಿ ಪೊಲೀಸರು ನಗರದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ನಗರಕ್ಕೆ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾರ್ಗದರ್ಶನಂತೆ ಭದ್ರತೆ ಒದಗಿಸಲಾಗಿದೆ.

12 ಡಿಸಿಪಿ, 21 ಎಸಿಪಿ ಹಾಗೂ 100ಕ್ಕೂ ಅಧಿಕ ಇನ್ಸ್ಪೆಕ್ಟರ್ ಗಳು, 200 ಅಧಿಕ ಸಬ್ ಇನ್ಸ್ಪೆಕ್ಟರ್ ಗಳು, 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಹೊಯ್ಸಳ ವಾಹನಗಳಲ್ಲಿ ಗಸ್ತು ತಿರುಗಲಾಗುತ್ತದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಬೆಣ್ಣೆನಗರಿ ದಾವಣಗೆರೆಯಲ್ಲಿ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ; ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ

ಅಂದು ಸೋನಿಯಾ ಪ್ರಧಾನಿಯಾಗಬೇಕಿತ್ತು : ಕೇಂದ್ರ ಸಚಿವ ರಾಮ್ ದಾಸ್