ಬೆಂಗಳೂರು: 2023ರ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯ ಫಲಿತಾಂಶದಲ್ಲಿ ಚಿತ್ರದುರ್ಗ ಮೊದಲ ಸ್ಥಾನ ಪಡೆದಿದೆ. 96.80 ಗಳಿಸುವ ಮೂಲಕ ಪ್ರಥಮ ಸ್ಥಾನದಲ್ಲಿದೆ. ಹಾಗೇ ಸೆಕೆಂಡ್ ಪ್ಲೇಸ್ ನಲ್ಲಿ ಮಂಡ್ಯ ಜಿಲ್ಲೆ ಇದೆ. 96.8 ಪರ್ಸೆಂಟ್ ತೆಗೆದ ಹಾಸನ ಮೂರನೇ ಸ್ಥಾನದಲ್ಲಿದೆ. ಕೊನೆಯ ಜಿಲ್ಲೆ ಯಾದಗಿರಿಯಾಗಿದ್ದು, 75.49% ಇದೆ.





GIPHY App Key not set. Please check settings