winter

ಚಳಿಗಾಲದಲ್ಲಿ ಶುಂಠಿ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಗೊತ್ತಾ..!

ಸುದ್ದಿಒನ್ : ಚಳಿಗಾಲದಲ್ಲಿ ಶುಂಠಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಚಳಿಗಾಲದಲ್ಲಿ ನಮ್ಮನ್ನು ಕಾಡುವ ರೋಗಗಳನ್ನು ತಡೆಯುವ ಶಕ್ತಿ ಶುಂಠಿಗೆ ಇದೆ. ಆರೋಗ್ಯವಾಗಿರಲು ಇದು ಸೂಪರ್…

2 weeks ago

ಚಳಿಗಾಲದಲ್ಲಿ ಅಣಬೆ ತಿನ್ನುವುದರಿಂದ ಎಷ್ಟೊಂದು ಆರೋಗ್ಯ ಪ್ರಯೋಜನಗಳಿವೆ ಗೊತ್ತಾ ?

ಸುದ್ದಿಒನ್ : ಚಳಿಗಾಲದಲ್ಲಿ ಅಣಬೆಗಳನ್ನು ತಿನ್ನಬೇಕು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಆಗ ಮಾತ್ರ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಹೀಗಾಗಿ ಶೀತ, ಜ್ವರ, ಕೆಮ್ಮು ಮುಂತಾದ ಕಾಯಿಲೆಗಳು…

1 month ago

ಚಳಿಗಾಲದಲ್ಲಿ ರಕ್ತದೊತ್ತಡ ಹೆಚ್ಚಾಗಬಾರದೇ ? ಈ ಹಣ್ಣುಗಳನ್ನು ತಿನ್ನಿ …!

  ಸುದ್ದಿಒನ್ | ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಬದಲಾಗುತ್ತಿರುವ ಜೀವನಶೈಲಿಯಿಂದ ಜನರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಒಂದಿಷ್ಟು ಮುಂಜಾಗ್ರತೆ…

2 months ago

Orange | ಚಳಿಗಾಲದಲ್ಲಿ ಕಿತ್ತಳೆ ತಿನ್ನಬಹುದೇ ?

  ಸುದ್ದಿಒನ್ ಚಳಿಗಾಲದಲ್ಲಿ ತಣ್ಣನೆಯ ವಾತಾವರಣದಿಂದಾಗಿ ಅನೇಕ ಜನರು ಈ ಋತುವಿನಲ್ಲಿ ಋತುಮಾನದ ಹಣ್ಣುಗಳಾದ ಕಿತ್ತಳೆಯನ್ನು ತಿನ್ನಲು ಹಿಂಜರಿಯುತ್ತಾರೆ. ಕಿತ್ತಳೆ ಹಣ್ಣನ್ನು ತಿಂದರೆ ನೆಗಡಿ, ಜ್ವರ ಬಾಧಿಸುವ…

2 months ago

ಹೀಟರ್ ಬಳಸದೆಯೇ‌ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗಿರುವಂತೆ ಮಾಡಬಹುದು..!

ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಅತ್ಯಧಿಕವಾಗಿ ಸುರಿದ ಪರಿಣಾಮ ಈ ಬಾರಿ ಚಳಿಯೂ ಜಾಸ್ತಿ ಇರಲಿದೆ. ಕಳೆದ ವರ್ಷಕ್ಕಿಂತ ಅತ್ಯಧಿಕವಾಗಿರಲಿದೆ. ಈಗಾಗಲೇ ಚಳಿಗಾಲ ಶುರುವಾಗಿದೆ…

2 months ago

HONEY | ಚಳಿಗಾಲದಲ್ಲಿ ಪ್ರತಿದಿನ ಒಂದು ಚಮಚ ಜೇನುತುಪ್ಪ ಸೇವಿಸಿದರೆ ಏನಾಗುತ್ತೆ ಗೊತ್ತಾ ?

    ಸುದ್ದಿಒನ್ ಎಷ್ಟು ದಿನಗಳಾದರೂ ಏನೂ ಆಗದ ಉತ್ಪನ್ನ ಅಂದರೆ ಅದು ಜೇನುತುಪ್ಪ. ಅದಲ್ಲಿರುವ ಹಲವಾರು ಔಷಧೀಯ ಗುಣಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವಿಶೇಷವಾಗಿ ಚಳಿಗಾಲದಲ್ಲಿ…

3 months ago

Mushroom In Winter : ಚಳಿಗಾಲದಲ್ಲಿ ಅಣಬೆ ತಿನ್ನುವುದರಿಂದ ಆಗುವ ಅನುಕೂಲಗಳೇನು ?

ಸುದ್ದಿಒನ್ : ಚಳಿಗಾಲದಲ್ಲಿ ಅಣಬೆಯನ್ನು ತಿನ್ನುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ಮಶ್ರೂಮ್ ಪ್ರೋಟೀನ್ಗಳು, ವಿಟಮಿನ್ಗಳು, ಖನಿಜಗಳು ಮತ್ತು ಅನೇಕ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದನ್ನು ಸೇವಿಸುವ…

1 year ago

ಚಳಿಗಾಲದಲ್ಲಿ ಮಸಾಲೆ ಟೀ ಕುಡಿಯುವುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ…!

ಸುದ್ದಿಒನ್ : ಈ ಚಳಿಗಾಲದಲ್ಲಿ ಬೆಳಿಗ್ಗೆ ಎದ್ದ ನಂತರ ಬಿಸಿ ಬಿಸಿಯಾದ ಟೀ  ಅದರಲ್ಲೂ ಮಸಾಲೆ ಟೀ ಕುಡಿತುವುದೇ ಒಂದು ಆನಂದ. ಹಿತಮಿತವಾಗಿ ಟೀ ಕುಡಿಯುವುದು ಆರೋಗ್ಯಕ್ಕೆ…

1 year ago

ಚಳಿಗಾಲದಲ್ಲಿ ನಿಮ್ಮ ಕಣ್ಣುಗಳು ಕೆಂಪಾಗುತ್ತಿವೆಯೇ? ಪರಿಹಾರಕ್ಕಾಗಿ ಹೀಗೆ ಮಾಡಿ!

ಚಳಿಗಾಲದಲ್ಲಿ ಕಣ್ಣುಗಳು ಹೆಚ್ಚಾಗಿ ಕೆಂಪಾಗುತ್ತವೆ. ಚಳಿಗಾಲದಲ್ಲಿ ಕಣ್ಣುಗಳು ಕೆಂಪಾಗಲು ಮುಖ್ಯವಾಗಿ ಒಣ (Dry eye ness) ಕಣ್ಣುಗಳಿಗೆ ಕಾರಣ. ಚಳಿಗಾಲದ ತಂಪಾದ ಗಾಳಿಯು ಚರ್ಮ ಮತ್ತು ಕಣ್ಣುಗಳಿಂದ ತೇವಾಂಶವನ್ನು…

1 year ago

ಚಳಿಗಾಲದಲ್ಲಿ ಕಿತ್ತಳೆ ಹಣ್ಣನ್ನು ಯಾಕೆ ಸೇವಿಸಬೇಕು ? ಇಲ್ಲಿದೆ ಉಪಯುಕ್ತ ಮಾಹಿತಿ…!

ಸುದ್ದಿಒನ್ : ಕಿತ್ತಳೆ ಹಣ್ಣು ಚಳಿಗಾಲದಲ್ಲಿಯೂ ದೊರೆಯುತ್ತವೆ.  ಚಳಿಗಾಲದಲ್ಲಿ ಈ ಹಣ್ಣುಗಳನ್ನು  ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ, ಹೆಚ್ಚು ತಿನ್ನಬಾರದು.…

1 year ago

ಬೆಲ್ಲದ ಜೊತೆಗೆ ಜೇನು ಸೇರಿಸಿ ತಿನ್ನುವುದರಿಂದ ಚಳಿಗಾಲದಲ್ಲಿ ಆರೋಗ್ಯವಾಗಿರಬಹುದು..!

ಚಳಿಗಾಲ ಬಂತು ಅಂದ್ರೆ ಸಾಕು ಹಲವಾರು ಕಾಯಿಲೆಗಳು ಶುರುವಾಗಿ ಬಿಡುತ್ತವೆ. ಅದರಲ್ಲೂ ನೆಗಡಿ, ಕೆಮ್ಮು, ಚಳಿ ಜ್ವರ ಕಾಮನ್ ಆಗಿ ಕಾಣಿಸುತ್ತವೆ. ಎಷ್ಟೇ ಕೇರ್ ಫುಲ್ ಆಗಿದ್ದರೂನು…

1 year ago

ಕೀಲು ನೋವು : ಚಳಿಗಾಲದಲ್ಲಿ ಕೀಲು ನೋವು ಕಡಿಮೆಯಾಗಲು ಹೀಗೆ ಮಾಡಿ

ಕೀಲು ನೋವು: ಚಳಿಗಾಲದಲ್ಲಿ ಕೀಲು ನೋವು ಸಾಮಾನ್ಯ.  ವಯಸ್ಸಾದವರಲ್ಲಿ ಮತ್ತು ಅನಾರೋಗ್ಯ ಇರುವವರಲ್ಲಿ ಇದು ಸಾಮಾನ್ಯವಾಗಿದೆ.   ತಾಪಮಾನ ಕಡಿಮೆಯಾದಾಗ, ಮೊಣಕಾಲು, ಬೆರಳು ಮತ್ತು ಭುಜದ ಕೀಲುಗಳಲ್ಲಿ…

2 years ago

ಈ ಚಳಿಯಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ..? ಇಲ್ಲಿದೆ ಹಲವು ಸಲಹೆಗಳು

  ಚಳಿಗಾಲದಲ್ಲೂ ಮಳೆ ಶುರುವಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆ ಎಲ್ಲೆಡೆ ಮಳೆರಾಯ ತನ್ನ ಆರ್ಭಟ ಶುರು ಮಾಡಿದ್ದಾನೆ. ಇಂಥ ಚಳಿಯಲ್ಲಿ ದೊಡ್ಡವರೇ ನಡುಗುತ್ತಾರೆ. ಇನ್ನು…

2 years ago

ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ವಿಸಿಕೊಳ್ಳಲು ಈ ಜ್ಯೂಸ್ ಕುಡಿಯಿರಿ

ಮನುಷ್ಯನ ದೇಹಕ್ಕೆ ನೀರಿನ ಅಂಶ ಹೆಚ್ಚಾಗಿ ಬೇಕಾದ ಅನಿವಾರ್ಯತೆ ಇದೆ. ಆದ್ರೆ ಚಳಿಗಾಲದಲ್ಲಿ ನೀರನ್ನು ಹೆಚ್ಚಾಗಿ ಕುಡಿಯುವುದಕ್ಕೆ ಆಗುವುದಿಲ್ಲ. ಬಾಯಾರಿಕೆಯೂ ಅಗುವುದಿಲ್ಲ. ಜೊತೆಗೆ ರೋಗನಿರೋಧಕ ಶಕ್ತಿ ಕೂಡ…

2 years ago