suddionenews

ಕೇಂದ್ರ ಬಜೆಟ್ ಗೂ ಮುನ್ನ ಸಿದ್ದರಾಮಯ್ಯ ಪತ್ರ : ಭದ್ರಾ ಮೇಲ್ದಂಡೆ ಅನುದಾನ ಬಿಡುಗಡೆಗೆ ಮನವಿ

ಬೆಂಗಳೂರು: ಕೇಂದ್ರ ಬಜೆಟ್ 2025 ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ನಿರೀಕ್ಷೆಗಳು ಬೆಟ್ಟದಷ್ಟಿವೆ. ಎಲ್ಲಾ ರಾಜ್ಯಗಳ ನಿರೀಕ್ಷೆಯಂತೆ ಕರ್ನಾಟಕಕ್ಕೂ ನಿರೀಕ್ಷೆಗಳಿದಾವೆ. ಅದರಲ್ಲೂ ಭದ್ರಾ ಮೇಲ್ದಂಡೆ ಯೋಜನೆಗೆ ಬರಬೇಕಾದ ಅನುದಾನದ…

2 weeks ago

ಸಂವಿಧಾನ ದೇಶದ ಪರಿಶುದ್ಧ ಆತ್ಮ; ಹಿರಿಯ ಪತ್ರಕರ್ತ ಕೆ.ಪಿ.ನಾಗರಾಜ್

  ಸುದ್ದಿಒನ್, ಮೈಸೂರು, ಜನವರಿ. 26 : ಸಂವಿಧಾನ ಕಾನೂನು ಕಟ್ಟಳೆಯ ಪುಸ್ತಕವಲ್ಲ. ಅದು ಈ ದೇಶದ ಪರಿಶುದ್ಧವಾದ ಆತ್ಮ ಎಂದು ಪಬ್ಲಿಕ್ ಟಿವಿ ಮೈಸೂರು ವಿಭಾಗದ…

2 weeks ago

ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಧ್ವಜಾರೋಹಣ

ಚಿತ್ರದುರ್ಗ. ಜ.26: 76ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಾನುವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ರಾಷ್ಟ್ರಧ್ವಜರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ,…

2 weeks ago

ಉಪ ಲೋಕಾಯುಕ್ತರ ಸಂದರ್ಶನ: ನಾಳೆ ಚಿತ್ರದುರ್ಗ ಆಕಾಶವಾಣಿಯಲ್ಲಿ ಪ್ರಸಾರ

  ಚಿತ್ರದುರ್ಗ. ಜ.26: ಆಡಳಿತ ಯಂತ್ರ ಚುರುಕುಗೊಳಿಸುವ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಗೆ ಈಚೆಗೆ ಭೇಟಿ ನೀಡಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರ ಭೇಟಿಯ ಫಲಶೃತಿ ಕುರಿತು…

2 weeks ago

ವಾರ್ತಾ ಇಲಾಖೆಯಲ್ಲಿ ಗಣರಾಜ್ಯೋತ್ಸವ ಆಚರಣೆ

  ಚಿತ್ರದುರ್ಗ. ಜ.26 :  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 76ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ವಾರ್ತಾ ಭವನದಲ್ಲಿ ಜಿಲ್ಲಾ…

2 weeks ago

ಸಚಿವ ಸುಧಾಕರ್ – ಸಂಸದ ಗೋವಿಂದ ಕಾರಜೋಳ ನಡುವೆ ಮಾತಿನ ಚಕಮಕಿ..!

ಸುದ್ದಿಒನ್, ಚಿತ್ರದುರ್ಗ, ಜನವರಿ. 26 : ಭದ್ರಾ ಮೇಲ್ದಂಡೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಸುಧಾಕರ್ ಹಾಗೂ ಬಿಜೆಪಿ ಸಂಸದ ಗೋವಿಂದ ಕಾರಜೋಳ ಮಧ್ಯೆ ಮಾತಿನ ಚಕಮಕಿ ನಡೆದಿದೆ.…

2 weeks ago

ಕ್ಯಾನ್ಸರ್ ನಿಂದ ಗುಣ ಮುಕ್ತರಾಗಿ ಬಂದ ಶಿವಣ್ಣ : ಅಮೆರಿಕಾದ ದಿನಗಳ ಬಗ್ಗೆ ಹೇಳಿದ್ದೇನು..?

ಬೆಂಗಳೂರು: ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯಲು, ಸರ್ಜರಿ ಮಾಡಿಸಿಕೊಳ್ಳಲು ಶಿವಣ್ಣ ಅಮೆರಿಕಾಗೆ ಹೋಗಿದ್ದದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗೇ ಸರ್ಜರಿಯೂ ಯಶಸ್ವಿಯಾಗಿದೆ. ಒಂದು ತಿಂಗಳ ಕಾಲ ಅಮೆರಿಕಾದಲ್ಲಿಯೇ…

2 weeks ago

ನಾಳೆ ಅಜ್ಜಪ್ಪನಹಳ್ಳಿ ವಿದ್ಯುತ್ ಉಪಕೇಂದ್ರದ ಶಂಕು ಸ್ಥಾಪನೆ : ಪ್ರಮುಖರು ಭಾಗಿ

ಚಿತ್ರದುರ್ಗ. ಜ.26 : ಇದೇ ಜ.27 ರಂದು ಬೆಳಿಗ್ಗೆ 10 ಗಂಟೆಗೆ ಕ್ಕೆ ಚಿತ್ರದುರ್ಗ ತಾಲ್ಲೂಕು ಅಜ್ಜಪ್ಪನಹಳ್ಳಿ ವಿದ್ಯುತ್ ಉಪಕೇಂದ್ರದ ಆವರಣದಲ್ಲಿ ನೂತನ 220/66/11ಕೆವಿ ವಿದ್ಯುತ್ ಉಪಕೇಂದ್ರ…

2 weeks ago

ಜ್ಞಾನಪೂರ್ಣ ಶಿಕ್ಷಣ ಸಮೂಹ ಸಂಸ್ಥೆಯಲ್ಲಿ 76 ನೇ ಗಣರಾಜ್ಯೋತ್ಸವ

ಸುದ್ದಿಒನ್, ಚಿತ್ರದುರ್ಗ, ಜನವರಿ. 26 : ತಾಲ್ಲೂಕಿನ ದೊಡ್ಡ ಸಿದ್ದವನಹಳ್ಳಿ ಗ್ರಾಮದ ಜ್ಞಾನಪೂರ್ಣ ಶಿಕ್ಷಣ ಸಮೂಹ ಸಂಸ್ಥೆಗಳಲ್ಲಿ 76 ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಧ್ವಜಾರೋಹಣವನ್ನು…

2 weeks ago

ಹಿರಿಯೂರು | ಮೇಟಿಕುರ್ಕಿ ಬಳಿ ಕೈಗಾರಿಕಾ ಕಾರಿಡಾರ್ ಸ್ಥಾಪನೆ : ವಿಪುಲ ಉದ್ಯೋಗಾವಕಾಶ

ಚಿತ್ರದುರ್ಗ. ಜ.21: ಹಿರಿಯೂರು ತಾಲ್ಲೂಕು ಮೇಟಿಕುರ್ಕಿ ಗ್ರಾಮದ ಬಳಿ ಕೈಗಾರಿಕಾ ಕಾರಿಡಾರ್ ಸ್ಥಾಪನೆಯಾಗಲಿದೆ. ಇದರಿಂದ ಉತ್ಪಾದನೆ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಲಿದ್ದು, ದುಡಿಯುವ ಕೈಗಳಿಗೆ ಕೆಲಸ ಸಿಗುವುದು ಗ್ಯಾರಂಟಿಯಾಗುತ್ತದೆ.…

2 weeks ago

2025ರ T20 ತಂಡ ಪ್ರಕಟಿಸಿದ ಐಸಿಸಿ : ನಾಯಕ ಯಾರೂ ಗೊತ್ತಾ..?

  2025 ವರ್ಷದ ಪುರುಷರ ಟಿ20 ತಂಡವನ್ನು ಐಸಿಸಿ ಪ್ರಕಟಿಸಿದ್ದು, ನಾಯಕನನ್ನು ಆಯ್ಕೆ ಮಾಡಿದೆ. ರೋಹಿತ್ ಶರ್ಮಾ ಅವರನ್ನ 11 ಆಟಗಾರರ ತಂಡಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಿದೆ.…

2 weeks ago

ಬಸ್ ನಲ್ಲಿ ತಲೆ ಹೊರಗಿಟ್ಟಿದ್ದ ಮಹಿಳೆ : ಕತ್ತರಿಸಿದ ಲಾರಿ : ಚಾಮರಾಜನಗರದಲ್ಲಿ ಘೋರ ದುರಂತ..!

ಚಾಮರಾಜನಗರ: ಜಿಲ್ಲೆಯಲ್ಲಿ ಒಂದು ದುರಂತ ಅಂತ್ಯವಾಗಿದೆ. ದೃಶ್ಯ ನೋಡಿದರೆ ಎದೆ ಝಲ್ ಎನ್ನುತ್ತೆ, ಭಯವಾಗುತ್ತದೆ. ಬಸ್ ನಲ್ಲಿ ಓಡಾಡುವವರು ಎಷ್ಟು ಎಚ್ಚರದಿಂದ ಇರಬೇಕು ಎಂಬ ಗಾಬರಿಯಾಗುತ್ತದೆ. ಎಷ್ಟೋ…

2 weeks ago

ಟೇಕ್ವಾಂಡೋ ಸ್ಪರ್ಧೆ : ಚಿತ್ರದುರ್ಗದ ಮೂವರಿಗೆ ಪದಕ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಜನವರಿ. 25 : ಎಂಟು ವರ್ಷಗಳ ನಂತರ…

2 weeks ago

ಸಚಿವ ಜಮೀರ್ ಅಹಮದ್‍ಖಾನ್ ನೀಡಿರುವ ನೂತನ ಅಂಬ್ಯುಲೆನ್ಸ್ ವಾಹನಕ್ಕೆ ಚಾಲನೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಜನವರಿ. 25 : ಕರ್ನಾಟಕ ರಾಜ್ಯ ವಕ್ಫ್…

2 weeks ago

ಮಗ್ದರನ್ನು ಪ್ರಭುದ್ಧರನ್ನಾಗಿ ಮಾಡಿದವರು ಭೋವಿ ಕುಲತಿಲಕ ದಿ.ಮಂಜರಿ ಹನುಮಂತಪ್ಪ : ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಚಿತ್ರದುರ್ಗ ಜ. 25 : ಮಗ್ದರನ್ನು ಪ್ರಭುದ್ಧರನ್ನಾಗಿಸಲು ಶಿಕ್ಷಣಕ್ರಾಂತಿ ಮಾಡಿದವರು ಭೋವಿ ಕುಲತಿಲಕ ದಿ.ಮಂಜರಿ ಹನುಮಂತಪ್ಪ. ಅವರು ಶಿಕ್ಷಣ ಹಾಗೂ ಸಂಘಟನೆ ಮಹತ್ವದ ಅರಿತು, ಇದರ ಸಸಿ…

2 weeks ago

ಪಿಳ್ಳೆಕೆರೇನಹಳ್ಳಿ ಶಿವು ನಿಧನ

ಸುದ್ದಿಒನ್, ಚಿತ್ರದುರ್ಗ, ಜನವರಿ. 25 : ನಗರದ ಹೊರವಲಯದ ಪಿಳ್ಳೆಕೆರೇನಹಳ್ಳಿ ನಿವಾಸಿ ಶಿವಕುಮಾರ್ (26 ವರ್ಷ) ಇಂದು ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾದರು. ಮೃತರು ತಾಯಿ, ಇಬ್ಬರು…

2 weeks ago