ಬೆಂಗಳೂರು: ಬೀದಿ ನಾಯಿಯನ್ನ ಬೇಕಂತೆ ಕಾರು ಹತ್ತಿಸಿ ಕೊಂದವ ಅರೆಸ್ಟ್ ಆಗಿದ್ದಾನೆ. ಉದ್ಯಮಿ, ಮಾಜಿ ಸಂಸದ ಆದಿಕೇಶವುಲು ಮೊಮ್ಮಗ ಆದಿಯನ್ನ ಪೊಲೀಸರು ಬಂಧಿಸಿದ್ದಾರೆ. ಬೀದಿಯಲ್ಲಿ ಮಲಗಿದ್ದ…
ದಾವಣಗೆರೆ, (ಜ.31) : ಜಿಲ್ಲೆಯಲ್ಲಿ ಕೋವಿಡ್ - 19 ವೈರಸ್‍ಗೆ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ 172 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ…
ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಒಟ್ಟು 24,172 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಇನ್ನು ಕಳೆದ 24 ಗಂಟೆಯಲ್ಲಿ…
ಚಿತ್ರದುರ್ಗ, ಸುದ್ದಿಒನ್, (ಜ.31) : ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ 494 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ…
ಬಳ್ಳಾರಿ,(ಜ.31): ಬಳ್ಳಾರಿ ನಗರ ವ್ಯಾಪ್ತಿಯ 110/11 ಕೆ.ವಿ.ಉತ್ತರ ವಿದ್ಯುತ್ ವಿತರಣಾ ಕೇಂದ್ರದ 20 ಎಂವಿಎ ಪರಿವರ್ತಕ ತೈಲ ಶೋಧನೆ ಕಾರ್ಯದ ನಿಮಿತ್ತ ವಿವಿಧೆಡೆ ಫೀಡರ್‍ಗಳಲ್ಲಿ ಫೆ.2ರಂದು…
ಬೆಂಗಳೂರು: ಇಂದು ನಲಪಾಡ್ ಯೂತ್ ಕಾಂಗ್ರೆಸ್ ನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡೋದೆ ನಮ್ಮ ಮುಂದಿನ ಗುರಿ ಎಂದಿದ್ದಾರೆ.…
ಬೆಳಗಾವಿ: ಇತ್ತೀಚೆಗೆ ಈ ಸಿನಿಮಾಗಳಲ್ಲಿನ ದೃಶ್ಯಗಳನ್ನ ಕಳ್ಳರು ತುಂಬಾ ಚೆನ್ನಾಗಿಯೆ ಬಳಸಿಕೊಳ್ಳುತ್ತಿದ್ದಾರೆ. ಅಪರಾಧ ಮಾಡಲು ಸುಲಭ ದಾರಿ ಹಿಡಿಯಲು ಹೋಗಿ ತಗಲಾಕಿಕೊಳ್ಳುತ್ತಿದ್ದಾರೆ. ಅಂಥದ್ದೇ ಘಟನೆಯೊಂದು ಮೀರಜ್ ನಲ್ಲಿ…
ಮಂಡ್ಯ: ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಮಂಡ್ಯ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ. ಪ್ರತಿಭಟಿಸಿ, ಮಾಜಿ ಸಂಸದರ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ದಿ. ಮಾದೇಗೌಡರ ವಿರುದ್ಧವಾಗಿ ಅವಹೇಳನವಾಗಿ ಮಾತಿಡಿದ್ದು,…
ಚಿತ್ರದುರ್ಗ, (ಜನವರಿ.31): ಜಿಲ್ಲೆಯ ಹಿರಿಯೂರು ನಗರದ ಶ್ರೀ ತೇರುಮಲ್ಲೇಶ್ವರ ಸ್ವಾಮಿ ದೇವರ ಜಾತ್ರಾ ಮಹೋತ್ಸವ ಫೆಬ್ರವರಿ 06 ರಿಂದ 22 ರವರೆಗೆ ನಡೆಯಲಿದೆ. ಜಿಲ್ಲಾಧಿಕಾರಿ ಆದೇಶದಂತೆ ಕೊರೊನಾ…
ಬೆಂಗಳೂರು: ಮಾದೇಗೌಡರ ಬಗ್ಗೆ ಮಾಜಿ ಸಂಸದ ಶಿವರಾಮೇಗೌಡ ಅಸಭ್ಯವಾಗಿ ಮಾತನಾಡಿದ್ದರು. ಅವರನ್ನ ಎಕ್ಕಡದಲ್ಲಿ ಹೊಡೆದಿದ್ದೆ ಅಂತೆಲ್ಲಾ ಏಕವಚನದಲ್ಲಿ ಮಾತನಾಡಿದ್ದರು. ಈ ಆಡಿಯೋ ಎಲ್ಲಡೆ ವೈರಲ್ ಆಗಿ ಆಕ್ರೋಶವೂ…
ಬೆಂಗಳೂರು: ಸಚಿವ ಆನಂದ್ ಸಿಂಗ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭೇಟಿ, ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಜಿ ಸಿಎಂ…
ಚಿತ್ರದುರ್ಗ (ಜ.31) : ಶತಮಾನದ ಹಿಂದೆ ದೂರದೃಷ್ಟಿಯುಳ್ಳ ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕ ನಿರ್ಮಿಸಿದ ಕೆರೆ ಏರಿ ಬಿರುಕುಗೊಳ್ಳಲು ಏರಿ ಮೇಲಿನ ರಸ್ತೆ ಅಗಲೀಕರಣವೇ ಕಾರಣ ಎಂದು…
ಚಿತ್ರದುರ್ಗ, (ಜ.31) : ಜಿಲ್ಲೆಯಲ್ಲಿ 2020-2021 ನೇ ಸಾಲಿನ ಖಾಸಗಿ ಬೆಳೆವಿಮೆ ಸಂಸ್ಥೆಗಳು ಹಾಲಿ ದರ ಹೆಚ್ಚಿಸಿದ ಬೆಳೆನಷ್ಟ ಪರಿಹಾರವನ್ನು ರೈತರಿಗೆ ಸರಿಯಾಗಿ ವಿತರಿಸದೆ ವಿಳಂಬ ಮಾಡುತ್ತಿದ್ದು,…
ಮಂಡ್ಯ : ಇತ್ತೀಚೆಗೆ ಮಾಜಿ ಸಂಸದ ಶಿವರಾಮೇಗೌಡ ಅವರ ಆಡಿಯೋ ಒಂದು ವೈರಲ್ ಆಗಿತ್ತು. ಅದರಲ್ಲಿ ಮಾಜಿ ಸಂಸದ ಮಾದೇಗೌಡ ಅವರನ್ನ ಚಪ್ಪಲಿಯಲ್ಲಿ ಹೊಡೆದಿದ್ದೆ ಬಗ್ಗೆ ಮಾತನಾಡಿದ್ದರು.…
ಚಿತ್ರದುರ್ಗ : ನಗರದ ರುಡ್ ಸೆಟ್ ಸಂಸ್ಥೆಯಲ್ಲಿ ಫೆಬ್ರುವರಿ 14 ರಿಂದ 10 ದಿನಗಳ ಕಾಲ ಉಚಿತ ಕುರಿ ಸಾಕಾಣಿಕೆ ತರಬೇತಿ ನೀಡಲಾಗುತ್ತದೆ. ಆಸಕ್ತಿ ಇರುವ ಅಭ್ಯರ್ಥಿಗಳು…
ಬೆಂಗಳೂರು: ಇತ್ತೀಚೆಗೆ ರಾಜಕೀಯದಲ್ಲಿ ದಿನಕ್ಕೊಂದು ಹೊಸ ವಿಷಯ ಚರ್ಚೆಯಾಗುತ್ತಿರುತ್ತೆ. ಅದರಲ್ಲೂ ಅವರ ಸಚಿವರು ನಮ್ಮ ಸಂಪರ್ಕದಲ್ಲಿದ್ದಾರೆ, ಇವರ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್…