suddione

ಅಧ್ಯಕ್ಷರನ್ನು ಹೊರತುಪಡಿಸಿ ಬೇರೆ ಯಾವುದೇ ಪದಾಧಿಕಾರಿಗಳು ಸುದ್ದಿಗೋಷ್ಠಿಯನ್ನು ನಡೆಸುವಂತಿಲ್ಲ ; ಕೆ. ಮಂಜುನಾಥ್

ಚಿತ್ರದುರ್ಗ, (ಏ.21) : ಸಂಘಟನೆಯ ಅಧ್ಯಕ್ಷರನ್ನು ಹೊರತುಪಡಿಸಿ ಬೇರೆ ಯಾವುದೇ ಪದಾಧಿಕಾರಿಗಳು ಸುದ್ದಿಗೋಷ್ಠಿಯನ್ನು ನಡೆಸಲು ಸಂಘದ ಬೈಲಾ ಪ್ರಕಾರ ಅವಕಾಶವಿರುವುದಿಲ್ಲ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ…

3 years ago

ಸರ್ಕಾರಿ ಜಾಗ ಒತ್ತುವರಿ : ಸ್ವಾಧೀನಕ್ಕೆ ಪಡೆದ ತಹಶೀಲ್ದಾರ್ ಎನ್. ರಘುಮೂರ್ತಿ

ಚಳ್ಳಕೆರೆ, (ಏ.21) : ಮುರಾರ್ಜಿ ಶಾಲೆಗೆ ಸೇರಿದ್ದ 1ಎಕರೆ 24 ಗುಂಟೆ ಪ್ರದೇಶವನ್ನು ಅತಿಕ್ರಮಿಸಿಕೊಂಡಿದ್ದವರಿಂದ ತಹಶೀಲ್ದಾರ್ ಎನ್. ರಘುಮೂರ್ತಿ ಅವರು ಪುನಃ ಸರ್ಕಾರದ ಸ್ವಾಧೀನಕ್ಕೆ ಪಡೆದಿದ್ದಾರೆ. ತಾಲೂಕು…

3 years ago

ಬಜೆಟ್ ನಲ್ಲಿ ಘೋಷಣೆಯಾಗಿದ್ದು 50% ಇಂಪ್ಲಿಮೆಂಟೆ ಆಗಲ್ಲ, : ಸಂಸದ ಪ್ರತಾಪ್ ಸಿಂಹ

ಮೈಸೂರು: ನಗರದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿರುವ ಸಂಸದ ಪ್ರತಾಪ್ ಸಿಂಹ ಅವರು ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ.‌ ಅಷ್ಟೇ‌ ಅಲ್ಲ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.…

3 years ago

ಜಿಲ್ಲಾ ಪಂಚಾಯತ್ ಅಧ್ಯಕ್ಷರ ಮುಖಾಂತರ ಲೆಟರ್ ಕೊಟ್ಟಿದ್ದೇನೆ : ಸಂತೋಷ್ ಬಗ್ಗೆ ಮಾಜಿ ಅಧ್ಯಕ್ಷೆ ಆಶಾ ಹೇಳಿದ್ದೇನು..?

  ಬೆಳಗಾವಿ : ಯಾವುದೇ ಆರ್ಡರ್ ಕಾಪಿ ಇಲ್ಲದೆ ನಾಲ್ಕು ಕೋಟಿ ಯೋಜನೆ ಪೂರ್ಣ ಮಾಡಿ, ಹಣ ಬರಲಿಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಬಗ್ಗೆ…

3 years ago

ಸರ್ವಜನಾಂಗದ ಶಾಂತಿಯ ತೋಟಕ್ಕೆ ಅವರು ಬೆಂಕಿ ಹಚ್ಚಿದರೆ ಕಾಂಗ್ರೆಸ್ ನವರು ಪೆಟ್ರೋಲ್ ಸುರಿಯುತ್ತಾರೆ : ಹೆಚ್ಡಿಕೆ

  ಮೈಸೂರು: ಹೆಚ್ಚು ಕಡಿಮೆಯಾಗಿದ್ದರೆ ಆ ಗುಂಪಿನವರು ಇಬ್ಬರು ಪೊಲೀಸಿನವರನ್ನ ಬಲಿ ಪಡೆದುಕೊಳ್ಳಲು ಹೊರಟಿದ್ದರು. ಆ ಗುಂಪಿಗೆ ಪ್ರೇರಪಣೆ ಕೊಟ್ಟವರು ಯಾರು..? ಸಡನ್ ಆಗಿ ಆ ಗುಂಪು…

3 years ago

ಚಿತ್ರದುರ್ಗ | ಜಿಲ್ಲೆಯ 10 ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ

ಚಿತ್ರದುರ್ಗ, .ಏ.20: ಅತ್ಯುನ್ನತ ಸೇವೆ ಹಾಗೂ ಸಾಧನೆ ತೋರಿದ ಜಿಲ್ಲೆಯ 10 ಜನ ಸರ್ಕಾರಿ ನೌಕರರು 2021-22 ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ…

3 years ago

ಏ.22 ಹಾಗೂ 23 ರಂದು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ : ಕೆ.ಮಂಜುನಾಥ

ಚಿತ್ರದುರ್ಗ,(ಏ.20): ಚಿತ್ರದುರ್ಗ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಏ.22 ಹಾಗೂ 23 ರಂದು ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ…

3 years ago

ದಿಂಗಾಲೇಶ್ವರ ಶ್ರೀಗಳ ಆರೋಪ ಸತ್ಯಕ್ಕೆ ದೂರ: ಸರ್ಕಾರದ ಪರ ಬ್ಯಾಟ್ ಬೀಸಿದ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ

  ಚಿತ್ರದುರ್ಗ,(ಏ.20) : ಪರ್ಸೆಂಟೇಜ್ ಸರ್ಕಾರ ಎಂದು ಹೇಳಿಕೆ ನೀಡಿದ ದಿಂಗಾಲೇಶ್ವರ ಶ್ರೀಗಳ ವಿರುದ್ಧ ಹಿಂದುಳಿದ ಹಾಗೂ ದಲಿತ ಮಠಾಧೀಶರ ಒಕ್ಕೂಟದಿಂದ ಇಂದು ಸುದ್ದಿಗೋಷ್ಟಿ ನಡೆಸಿ ಸ್ಪಷ್ಟನೆ…

3 years ago

ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿಯೇ : ಬಿಎಸ್ವೈ, ಅಶೋಕ್ ಹೇಳಿಕೆಗೆ ಡಿಕೆಶಿ ತಿರುಗೇಟು

  ಬೆಂಗಳೂರು: ಅಶೋಕ್ ಗೆ, ಯಡಿಯೂರಪ್ಪ ಇಬ್ಬರಿಗೂ ನಮ್ಮ ಕಡೆ ಗಾದೆ ಮಾತಿದೆ. ಕಾಮಾಲೆ ರೋಗದವರಿಗೆಲ್ಲಾ ಹಳದಿಯೇ ಕಾಣುವುದಂತೆ. ಏನೇ ಆದರೂ ಎಲ್ಲವೂ ಕಾಂಗ್ರೆಸ್ ಮೇಲೆ ಹಾಕುವುದು…

3 years ago

ಶಿಕ್ಷಕರುಗಳಿಗೆ ಉನ್ನತ ಸ್ಥಾನಮಾನವಿದೆ : ಡಾ.ವೆಂಕಟೇಶ್

ಚಿತ್ರದುರ್ಗ : ಗುರುಪರಂಪರೆ ದೇಶ ಭಾರತದಲ್ಲಿ ಶಿಕ್ಷಕರುಗಳಿಗೆ ಉನ್ನತ ಸ್ಥಾನಮಾನವಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಶಿಕ್ಷಣ ನಿಖಾಯ ಮುಖ್ಯಸ್ಥ ಡಾ.ವೆಂಕಟೇಶ್ ಕೆ. ಹೇಳಿದರು. ರಾಷ್ಟ್ರೀಯ ಹೆದ್ದಾರಿ-13 ಪಿಳ್ಳೆಕೆರನಹಳ್ಳಿಯಲ್ಲಿರುವ…

3 years ago

ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ಮುಟ್ಟಿಸಬೇಕೆಂಬುದು ಸಕಾಲ ದಶಮಾನೋತ್ಸವದ ಉದ್ದೇಶ‌ : ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ

ಚಿತ್ರದುರ್ಗ : ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011 ಮತ್ತು(ತಿದ್ದುಪಡಿ) ಅಧಿನಿಯಮ 2014 ನಿಗಧಿತ ಕಾಲಮಿತಿಯಲ್ಲಿ ಸೇವಾ ವಿಲೇವಾರಿಯ ಹತ್ತನೇ ವರ್ಷಾಚರಣೆ ಸಕಾಲ ದಶಮಾನೋತ್ಸವ ಜಾಥವನ್ನು ಅಪರ…

3 years ago

ಶ್ರೀ ತಿಪ್ಪೇರುದ್ರಸ್ವಾಮಿ ದೇವಾಲಯದ ಹುಂಡಿಯಲ್ಲಿ ದಾಖಲೆ ಪ್ರಮಾಣದ ಹಣ ಸಂಗ್ರಹ ..!

ನಾಯಕನಹಟ್ಟಿ : ಶ್ರೀ ತಿಪ್ಪೇರುದ್ರಸ್ವಾಮಿ ದೇವಾಲಯದ ಹುಂಡಿಗಳಲ್ಲಿ 67.6 ಲಕ್ಷ ರೂಗಳ ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ. ಒಳಮಠದ ಹುಂಡಿಗಳಲ್ಲಿ 51,40,500 ರೂ, ಹೊರಮಠದ ಹುಂಡಿಗಳಲ್ಲಿ 16,24,583…

3 years ago

ಸಕಾಲ ಸೇವೆ ಸಾರ್ವಜನಿಕರಿಗೆ ವರದಾನ : ಶಾಸಕ ಟಿ. ರಘುಮೂರ್ತಿ

  ಚಳ್ಳಕೆರೆ, (ಏ.20) : ಸಕಾಲ ಸೇವೆ ಸಾರ್ವಜನಿಕರಿಗೆ ವರದಾನವಾಗಿದ್ದು ಈ ಸೇವೆಯ ಎಲ್ಲಾ ಸವಲತ್ತುಗಳನ್ನು  ಸಾರ್ವಜನಿಕರು ಪಡೆದುಕೊಳ್ಳುವಂತೆ  ಶಾಸಕ ಟಿ ರಘುಮೂರ್ತಿ ಹೇಳಿದರು. ತಾಲೂಕು ಕಚೇರಿಯಲ್ಲಿ…

3 years ago

ನಾಲ್ಕನೇ ಅಲೆ ಬಂದಿಲ್ಲ. ಪ್ರಕರಣ ಹೆಚ್ಚುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮ ಅಗತ್ಯ: ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾದ ನಾಲ್ಕನೇ ಅಲೆ ಬಂದಿಲ್ಲ. ಆದರೂ ಮಾಸ್ಕ್ ಧರಿಸುವ ಹಾಗೂ ಲಸಿಕೆ ಪಡೆಯುವ ಮೂಲಕ ಜನರು ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಆರೋಗ್ಯ…

3 years ago

ಮೌಖಿಕ ಆದೇಶದ ಮೇಲೆ ಕೆಲಸ ಮಾಡುವಂತಿಲ್ಲ : ಸಿಎಂ ಬೊಮ್ಮಾಯಿ‌

ಶಿವಮೊಗ್ಗ: ಯಾವುದೇ ಆದೇಶ ಕಾಪಿ ಇಲ್ಲದೆ ಕಾಮಗಾರಿ ಮಾಡಿಸಿ, ಹಣ ಬಿಡುಗಡೆಗೆ 40% ಕಮಿಷನ್ ಕೇಳುತ್ತಿದ್ದಾರೆ ಅಂತ ಮಾಜಿ ಸಚಿವ ಈಶ್ವರಪ್ಪ ಮೇಲೆ ಆರೋ ಮಾಡಿ ಗುತ್ತಿಗೆದಾರ…

3 years ago

ಕಲ್ಲಂಗಡಿ ಒಡೆದಿದ್ದಕ್ಕೆ ಬೊಬ್ಬೆ ಹಾಕುವವರು ಈಗ ಯಾಕೆ ಮಾತಾಡ್ತಿಲ್ಲ..?: ಮಾಜಿ ಸಚಿವ ಈಶ್ವರಪ್ಪ

  ಶಿವಮೊಗ್ಗ: ಎಲ್ಲೋ ಒಂದು ಕಲ್ಲಂಗಡಿ ಒಡೆದೋಯ್ತು ಅನ್ನೋದಕ್ಕೆ ಇಷ್ಟೊಂದು ಬೊಬ್ಬೆ ಹಾಕಿದಂತ ಕಾಂಗ್ರೆಸ್ ನ ಡಿ ಕೆ ಶಿವಕುಮಾರ್ ಅವರು, ಸಿದ್ದರಾಮಯ್ಯ ನವರು, ಕುಮಾರಸ್ವಾಮಿ ಯವರು…

3 years ago