suddione

ಸಮಸ್ಯೆ ಇದ್ದರೆ ಹೆಲ್ಪ್ ಲೈನ್ ಗೆ ಕರೆ ಮಾಡಬಹುದು : ಸಿಎಂ ಬೊಮ್ಮಾಯಿ

ಬೆಂಗಳೂರು: ಮೇಘಾ ಸ್ಪೋಟದಿಂದ ಅಮರನಾಥ್ ಯಾತ್ರೆಯ 15 ಯಾತ್ರಿಗಳು ಸಾವನ್ನಪಿದ್ದಾರೆ. ಸಾಮಾನ್ಯವಾಗಿ ಪ್ರತಿ ವರ್ಷ ಈ ಪ್ರವಾಸಕ್ಕೆ ತೆರಳ್ತಾರೆ. ಪ್ರಾರ್ಥಮಿಕ ಮಾಹಿತಿ ಪ್ರಕಾರ 100 ಜನ ಇದ್ದಾರೆ.…

3 years ago

ಶೂ ಹಾಕಿದ, ಹಾಕದೆ ಇರುವ ವಿದ್ಯಾರ್ಥಿ ಫೋಟೋ ಹಾಕಿ ಸಿದ್ದರಾಮಯ್ಯ ಹೇಳಿದ್ದೇನು..?

ಬೆಂಗಳೂರು: ವಿಧ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಹಂಚಿಕೆ ವಿಚಾರದಲ್ಲಿ ಆಡಳಿತ ಮತ್ತು ವಿಪಕ್ಷ ನಾಯಕರ ನಡುವೆ ಟ್ವೀಟ್ ವಾರ್ ಮುಂದುವರೆದಿದೆ. ಶಾಲೆಯಲ್ಲಿ ಶೂ ಹಾಕಿರುವ ಒಬ್ಬ ವಿಧ್ಯಾರ್ಥಿ…

3 years ago

ಆಷಾಢ ಮಾಸದಲ್ಲಿ ಚಿನ್ನ ಬೆಳ್ಳಿಯ ಬೆಲೆ ಏನಾಗಿದೆ ಗೊತ್ತಾ..?

  ನವದೆಹಲಿ: ಸದ್ಯ ಆಷಾಢದ ಮಾಸದ ಎರಡನೇ ವಾರ ಆರಂಭವಾಗಿದೆ. ಈ ಆಷಾಢ ಮುಗಿಯುವ ತನಕ ಶುಭ ಕಾರ್ಯಗಳು ಅಷ್ಟಾಗಿ ನಡೆಯುವುದಿಲ್ಲ. ಹೀಗಾಗಿ ಚಿನ್ನ ಬೆಳ್ಳಿ ಕೊಳ್ಳುವವರು…

3 years ago

ಅಮರನಾಥ ಯಾತ್ರೆಯಲ್ಲಿ 15 ಜನ ಸಾವು.. ಪಾದಯಾತ್ರೆ ತಾತ್ಕಾಲಿಮ ಸ್ಥಗಿತಗೊಳಿಸಿದ ಭಾರತೀಯ ಸೇನಾಧಿಕಾರಿಗಳು..!

ಅಮರನಾಥಯಾತ್ರೆ ಪವಿತ್ರ ಯಾತ್ರೆ ಶುರುವಾಗಿದೆ. ದೇಶದ ನಾನಾ ಮೂಲೆಯಿಂದ ಭಕ್ತರು ಅಮರನಾಥಯಾತ್ರೆ ಹಮ್ಮಿಕೊಂಡಿದ್ದಾರೆ. ಆದರೆ ಗುಹೆ ಪ್ರದೇಶದಲ್ಲಿ 'ನಲ್ಲಾ'ದಲ್ಲಿ ಶುಕ್ರವಾರ (ಜುಲೈ 8) ಭಾರೀ ಪ್ರಮಾಣದ ನೀರು…

3 years ago

ಜಪಾನ್ ಮಾಜಿ ಪ್ರಧಾನಿ ಅಬೆ ಮೇಲೆ ಗುಂಡು ಹಾರಿಸಿದ ತೆತ್ಸುಯಾ ಯಮಗಾಮಿ ಯಾರು?

ಹೊಸದಿಲ್ಲಿ: ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಗುಂಡಿಕ್ಕಿ ಕೊಂದಿದ್ದವರನ್ನು ಜಪಾನಿನ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿಸಿದ ಶಂಕಿತನನ್ನು ನಾರಾ ನಗರದ ನಿವಾಸಿ 41 ವರ್ಷದ ಟೆಟ್ಸುಯಾ…

3 years ago

ಅಖಿಲೇಶ್ ಯಾದವ್ ಮತ್ತು ಖ್ಯಾತ ಒಬಿಸಿ ನಾಯಕ ಶೀಘ್ರದಲ್ಲಿಯೇ ದೂರಾಗಲಿದ್ದಾರಾ..?

ಹೊಸದಿಲ್ಲಿ: ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷದ ನಡುವಿನ ಮೈತ್ರಿ ಬಹುಶಃ ವಿಭಜನೆಯಾಗುವತ್ತ ಸಾಗುತ್ತಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಜತೆ…

3 years ago

ಚಿತ್ರದುರ್ಗ ಜಿಲ್ಲೆಯ ಮಳೆ ವರದಿ : ಮಾಡದಕೆರೆಯಲ್ಲಿ ಹೆಚ್ಚು ಮಳೆ

ಚಿತ್ರದುರ್ಗ,(ಜುಲೈ 8) : ಜಿಲ್ಲೆಯಲ್ಲಿ ಜುಲೈ 7ರಂದು ಸುರಿದ ಮಳೆ ವಿವರದನ್ವಯ ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ 18.2 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ. ಉಳಿದಂತೆ…

3 years ago

ದಾವಣಗೆರೆಯಲ್ಲಿ ಜುಲೈ 09 ರಂದು ವಿದ್ಯುತ್ ವ್ಯತ್ಯಯ

  ದಾವಣಗೆರೆ : ಜುಲೈ 09 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಎಫ್18-ದುರ್ಗಾಂಬಿಕಾ ಫೀಡರ್ ವ್ಯಾಪ್ತಿಯ ಎಮ್‍ಬಿ ಕೇರಿ, ಹೊಂಡದ…

3 years ago

ರಾಜ್ಯದಲ್ಲಿನ ಮಳೆಯ ಪರಿಸ್ಥಿತಿ ಬಗ್ಗೆ ಸಿಎಂ ಸಭೆ

ಬೆಂಗಳೂರು: ಪ್ರವಾಹ ಪರಿಸ್ಥಿತಿ ಕುರಿತು ಮುಖ್ಯಮಂತ್ರಿಗಳ ಸಭೆ ಆರಂಭವಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಬಸವರಾಜ ಬೊಮ್ಮಯಿ ಸಭೆ ನಡೆಸುತ್ತಿದ್ದಾರೆ. ಕರಾವಳಿ, ಮಳೆನಾಡಿನಲ್ಲಿ ಬಾರಿ ಮಳೆಯಿಂದ ಹಾನಿಯಾಗಿದೆ.…

3 years ago

ವಿವಿ ಸಾಗರ ಜಲಾಶಯಕ್ಕೆ ನೀರು ಹರಿಸಿ : ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆಗ್ರಹ

ಚಿತ್ರದುರ್ಗ : ಭದ್ರಾ ಮೇಲ್ದಂಡೆ ಯೋಜನೆಯಡಿ ಲಭ್ಯವಿರುವ ನೀರನ್ನು ಲಿಫ್ಟ್ ಮಾಡಿ ವಿವಿ ಸಾಗರ ಜಲಾಶಯಕ್ಕೆ ಹರಿಸಬೇಕೆಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ರಾಜ್ಯ ಸರ್ಕಾರವ…

3 years ago

ಕೋಲಾರ ಶ್ರೀನಿವಾಸ್ ಮತ್ತು ಗುಬ್ಬಿ ಶ್ರೀನಿವಾಸ್ ಅಮಾನತಿಗೆ ಜೆಡಿಎಸ್ ನಿಯೋಗ ದೂರು..!

ಬೆಂಗಳೂರು: ಅಡ್ಡಮತದಾನ ಮಾಡಿದ ಇಬ್ಬರ ಮೇಲೆ ಜೆಡಿಎಸ್ ದೂರು ನೀಡಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ದೂರು ನೀಡಿದ್ದು, ಸ್ಪೀಕರ್‌ಗೆ 14 ಪುಟಗಳ ದೂರನ್ನು ನೀಡಿದೆ.…

3 years ago

ಇವರ್ಯಾಕೆ ಬಟ್ಟೆಗಳನ್ನು ಹಾಕ್ತಾರೆ? ಬನಿಯನ್, ಚಡ್ಡಿ ಹಾಕಿಕೊಂಡು ವಿಧಾನಸೌಧಕ್ಕೆ ಬರಲಿ : ಡಿಕೆಶಿ

  ಬೆಂಗಳೂರು: ಸ್ಕೂಲ್ ಮಕ್ಕಳಿಗೆ ಬಟ್ಟೆ, ಶೂಗಳನ್ನು ನೀಡುವ ಬಗ್ಗೆ ಶಿಕ್ಷಣ ಸಚಿವರ ಹೇಳಿಕೆ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಶಿಕ್ಷಣ ಸಚಿವರ…

3 years ago

ನಾನು, ಡಿಕೆಶಿ, ರಾಹುಲ್ ಗಾಂಧಿ ಯಾರು ಸಂನ್ಯಾಸಿಗಳಲ್ಲ : ಸಿದ್ದರಾಮಯ್ಯ

ಬೆಂಗಳೂರು: ನನ್ನ ಹುಟ್ಟುಹಬ್ಬವನ್ನು ಪಕ್ಷದವರೇ ಮಾಡ್ತಾ ಇದಾರೆ. ನಮ್ಮ ಪಕ್ಷದ ಆರ್ ವಿ ದೇಶಪಾಂಡೆ ಇದಕ್ಕೆ ಅಧ್ಯಕ್ಷ. ರಾಯರೆಡ್ಡಿ ಇದಾರೆ. ಪಕ್ಷದ ವೇದಿಕೆ ಅಲ್ಲದೇ ಇದ್ದರೂ ಪಕ್ಷದವರೇ…

3 years ago

ಪಂಜಾಬ್ ಸಿಎಂ ಭಗವಂತ್ ಮಾನ್ ಎರಡನೇ ಹೆಂಡತಿ ಗುರುಪ್ರೀತ್ ಕೌರ್ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು ಚಂಡೀಗಢದ ತಮ್ಮ ನಿವಾಸದಲ್ಲಿ ಡಾ ಗುರುಪ್ರೀತ್ ಕೌರ್ ಅವರು ವಿವಾಹವಾಗಿದ್ದಾರೆ. 1993 ರಲ್ಲಿ ಜನಿಸಿದ ಪಂಜಾಬ್ ಸಿಎಂ ವಧು…

3 years ago

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಬೂತ್ ಮಟ್ಟದಲ್ಲಿ ಪ್ರತಿ ಮನೆ ಮನೆಗೂ ತಿಳಿಸಿ : ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ

ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕು ನಗರಘಟ್ಟದಲ್ಲಿರುವ ಕರಿಯಮ್ಮ ದೇವಸ್ಥಾನದ ಆವರಣದಲ್ಲಿ ಬಿಜೆಪಿ ವತಿಯಿಂದ ಗುರುವಾರ ಬೂತ್ ಸಮಿತಿ ಸಭೆ ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಬೂತ್ ಸಮಿತಿ ಸಭೆಯಲ್ಲಿ…

3 years ago

ಕೇಂದ್ರ ಸಮಿತಿ ಜೊತೆಗೆ ಚರ್ಚಿಸಿ ಕನ್ನಡ ಭವನ ನಿರ್ಮಾಣ ಮಾಡಿ  ; ಜಿಲ್ಲಾಧಿಕಾರಿ ಕವಿತ ಎಸ್.ಮನ್ನೀಕೇರಿ

ಚಿತ್ರದುರ್ಗ, (ಜು.07) : ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಳಿದ ಹಣವನ್ನು ತಕ್ಷಣ ಬಳಸಿಕೊಂಡು ಕನ್ನಡ ಭವನ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕವಿತ ಎಸ್.ಮನ್ನೀಕೇರಿ ಹೇಳಿದ್ದಾರೆ. ಗುರುವಾರ…

3 years ago