suddione

ಚಿತ್ರದುರ್ಗ : ಜಿಲ್ಲೆಯ ಪ್ರತಿಷ್ಠಿತ ಪತಂಜಲಿ ಆಸ್ಪತ್ರೆಗೆ ಎನ್ಎಬಿಹೆಚ್ ಮಾನ್ಯತೆ

ಚಿತ್ರದುರ್ಗ, (ಸೆ.23) : ಜಿಲ್ಲೆಯ ಹೆಸರಾಂತ ಆಸ್ಪತ್ರೆ ಪತಂಜಲಿ ಆಸ್ಪತ್ರೆಗೆ ಎನ್‌ ಎ ಬಿ ಹೆಚ್‌ ಮಾನ್ಯತೆ ದೊರೆತಿದೆ. ನಗರದ ಧರ್ಮಶಾಲಾ ರಸ್ತೆಯಲ್ಲಿ ಕಳೆದ 24 ವರ್ಷಗಳಿಂದ…

2 years ago

ಬಿಎಂಎಸ್ ಕಾಲೇಜು ಟ್ರಸ್ಟ್ ಅಕ್ರಮದ ತನಿಖೆಗೆ ಆಗ್ರಹಿಸಿ ಜೆಡಿಎಸ್ ಧರಣಿ : ಸಿದ್ದರಾಮಯ್ಯ ಬೆಂಬಲ

ಬಿಎಂಎಸ್ ಕಾಲೇಜು ಟ್ರಸ್ಟ್, ಜಮೀನು ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಅಕ್ರಮ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಜೆಡಿಎಸ್ ಒತ್ತಾಯಿಸಿ ಧರಣಿ ನಡೆಸುತ್ತಿದೆ. ಸದನದಲ್ಲಿ ಧರಣಿ ನಡೆಸುತ್ತಿರುವುದಕ್ಕೆ ಸ್ಪೀಕರ್…

2 years ago

ಬಿಜೆಪಿಗೆ ತಕ್ಕ ಪಾಠ ಕಲಿಸಲು ಕಾರ್ಯಕರ್ತರು ಈಗಿನಿಂದಲೇ ಸಿದ್ದರಾಗಬೇಕು :  ಮಯೂರ್ ಜೈಕುಮಾರ್

    ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್,        ಮೊ : 78998 64552 ಚಿತ್ರದುರ್ಗ, (ಸೆ.23): ಆಪರೇಷನ್ ಕಮಲದ ಮೂಲಕ…

2 years ago

ಹಿಜಾಬ್ ಧರಿಸದ ಕಾರಣಕ್ಕೆ ಸಂದರ್ಶನ ನಿರಾಕರಿಸಿದ ಇರಾನ್ ಅಧ್ಯಕ್ಷ : ಪತ್ರಕರ್ತೆ ಹೇಳಿದ್ದೇನು..?

ವಾಷಿಂಗ್ಟನ್: ಸಿಎನ್ಎನ್ ವಾಹಿನಿಯು ಸಾಕಷ್ಟು ಫ್ಲ್ಯಾನ್ ಮಾಡಿ, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಸಂದರ್ಶನವನ್ನು ತೆಗೆದುಕೊಳ್ಳಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ ಆಂಕರ್ ಹಿಜಾಬ್ ಧರಿಸಲ್ಲ ಎಂಬ…

2 years ago

ಭ್ರಷ್ಟಾಚಾರ.. ಭ್ರಷ್ಟಾಚಾರ.. ಭ್ರಷ್ಟಾಚಾರ.. ಕಾಂಗ್ರೆಸ್ ಒಂದು ಕಡೆ ಜೆಡಿಎಸ್ ಒಂದು ಕಡೆ ವಾಗ್ದಾಳಿ..!

    ಬೆಂಗಳೂರು: ಮಳೆಗಾಲದ ಅಧಿವೇಶನದಲ್ಲಿ ಸಮಸ್ಯೆಗಿಂತ ಹೆಚ್ಚಾಗಿ ಚರ್ಚೆಯಾಗುತ್ತಿರುವುದು ಭ್ರಷ್ಟಾಚಾರದ ವಿಚಾರ. ಕಾಂಗ್ರೆಸ್ ಒಂದು ಕಡೆ ಪೇಸಿಎಂ ಎಂಬ ಆಂದೋಲನ ಶುರು ಮಾಡಿದೆ. ಇತ್ತ ಜೆಡಿಎಸ್…

2 years ago

ಸರ್ಕಾರಿ ನೌಕರಿ ಪಡೆಯಲು ಎಷ್ಟೆಷ್ಟು ಲಕ್ಷ ಕೊಡಬೇಕು : ಕಾಂಗ್ರೆಸ್ ನಿಂದ ಮತ್ತಷ್ಟು ‘ಪೇಸಿಎಂ’ ಪೋಸ್ಟ್

ಬೆಂಗಳೂರು: ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ನಡೆಸುತ್ತಿರುವ ಪೇ ಸಿಎಂ ಅಭಿಯಾನ ಇನ್ನಷ್ಟು ದೊಡ್ಡ ಮಟ್ಟಕ್ಕೆ ಹೋಗಿದೆ. ಇಂದು ಸಚಿವರ ಫೋಟೋ ಹಾಕಿ, ಯಾವ್ಯಾವ ಹುದ್ದೆಗೆ ಎಷ್ಟೆಷ್ಟು…

2 years ago

ದಸರಾ ಹಬ್ಬಕ್ಕೆ ರಾಷ್ಟ್ರಪತಿಗೆ ಅಧಿಕೃತ ಆಹ್ವಾನ : ಮುರ್ಮ ಅವರ ಕಾರ್ಯಕ್ರಮದ ರೂಪುರೇಷೆ ಹೇಗಿರುತ್ತೆ..?

    ನವದೆಹಲಿ: ಮೈಸೂರು ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿದೆ. ರಾಜ್ಯದಿಂದ ಸಚಿವ ಎಸ್ ಟಿ ಸೋಮಶೇಖರ್, ಸಂಸದ ಪ್ರತಾಪ್…

2 years ago

ನನ್ನ ಮಗಳು ಸನಾ ಕ್ರಿಕೆಟ್ ಆಡಿದ್ದರೆ ಅವಳಿಗೆ ಖುಷಿಯಾಗಿ ಹಾರೈಸುತ್ತೇನೆ : ಸೌರವ್ ಗಂಗೂಲಿ

ನನ್ನ ಮಗಳು ಸನಾ ಕ್ರಿಕೆಟ್ ಆಡಿದ್ದರೆ ಅವಳಿಗೆ ಖುಷಿಯಾಗಿ ಹಾರೈಸುತ್ತೇನೆ : ಸೌರವ್ ಗಂಗೂಲಿ ಭಾರತೀಯ ವೇಗಿ ಜೂಲನ್ ಗೋಸ್ವಾಮಿ ಶೀಘ್ರದಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ.…

2 years ago

ವಿಧಾನಸಭೆಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡನೆ : ಕನ್ನಡ ಕಲಿತವರಿಗೆ ಏನೆಲ್ಲಾ ಅವಕಾಶ..?

  ಕನ್ನಡ ಭಾಷೆ ಕೊಂಚ ಎಲ್ಲೋ ಮಾಯವಾಗುವಂತೆ ಕಾಣುತ್ತಿದೆ ಎಂಬ ಅಭಿಪ್ರಾಯ ಆಗಾಗ ಕಾಣಿಸುತ್ತಲೆ ಇದೆ. ಜೊತೆಗೆ ಕನ್ನಡಿಗರ ನೆಲದಲ್ಲಿ ಕೆಲಸದ ವಿಚಾರದಲ್ಲಿ ಕನ್ನಡಿಗರಿಗೆ ಅವಕಾಶ ಕಡಿಮೆ…

2 years ago

ಬೆನಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಹಾಗೂ ದಾಸ್ತಾನು ಕಟ್ಟಡ ಉದ್ಘಾಟನಾ ಕಾರ್ಯಕ್ರಮ

ಚಿತ್ರದುರ್ಗ, (ಸೆ.22) : ಭೀಮಸಮುದ್ರ ಸಮೀಪದ ಬೆನಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ 2021 22ನೇ ವಾರ್ಷಿಕ ಮಹಾಸಭೆ ಹಾಗೂ ದಾಸ್ತಾನು ಕಟ್ಟಡ ಉದ್ಘಾಟನಾ…

2 years ago

ಹಾಕಿದ್ದ ಖುರ್ಚಿಯೆಲ್ಲಾ ಖಾಲಿ.. ಖಾಲಿ : ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಎಂ ಬಿ‌ ಪಾಟೀಲ್ ಲೇವಡಿ

ದಾವಣಗೆರೆ: ಬಿಜೆಪಿ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಎಂ ಬಿ ಪಾಟೀಲ್ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಅಮೃತಮಹೋತ್ಸವಕ್ಕೆ 10-15 ಲಕ್ಷ ಜನ ಸೇರಿದ್ದರು. ಚಿಕ್ಕಬಳ್ಲಾಪುರದಲ್ಲಿ ಬಿಜೆಪಿಯವರ ಜನಸ್ಪಂದನನು…

2 years ago

ಶ್ರೀರಾಮ ಸೇನೆ, ಭಜರಂಗದಳ ಹಾಗೂ ಎಸ್ಡಿಪಿಐ ಮತ್ತು ಪಿಎಫ್ಐ ಎಲ್ಲವೂ ಬ್ಯಾನ್ ಆಗಲಿ : ಎಂ ಬಿ ಪಾಟೀಲ್

ದಾವಣಗೆರೆ : ಮೊದಲು ಕೋಮು ಸೌಹಾರ್ಧ ಕೆಡಿಸುವ ಸಂಘಟನೆಗಳು ಬ್ಯಾನ್ ಆಗಬೇಕು. ಶ್ರೀರಾಮ ಸೇನೆ, ಭಜರಂಗದಳ ಹಾಗೂ ಎಸ್ಡಿಪಿಐ ಮತ್ತು ಪಿಎಪ್ಐ ಎಲ್ಲವು ಬ್ಯಾನ್ ಆಗಬೇಕು ಎಂದು…

2 years ago

ಪರಿಷತ್ ನಲ್ಲಿ ಪೇ ಸಿಎಂ ಪೋಸ್ಟರ್ ಗದ್ದಲ : ಕಲಾಪ ಮುಂದೂಡಿಕೆ..!

    ಬೆಂಗಳೂರು: ವಿಧಾನಪರಿಷತ್ ನಲ್ಲೂ ಪೇ ಸಿಎಂ ಪೋಸ್ಟರ್ ಗದ್ದಲ ಮುಂದುವರಿದಿದೆ. ಪೇ ಸಿಎಂ ಪೋಸ್ಟರ್ ಹಿಡಿದು ಕಾಂಗ್ರೆಸ್ ನಾಯಕರು ಗದ್ದಲ ಎಬ್ಬಿಸಿದ್ದಾರೆ. ಕಾಂಗ್ರೆಸ್ ನವರು…

2 years ago

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ : ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಪೇ ಸಿಎಂ ಪೋಸ್ಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಪಿಸಿಸಿ ಸಾಮಾಜಿಕ ಜಾಲತಾಣದ ಇಬ್ಬರನ್ನು ಬಂಧಿಸಿದ್ದಾರೆ. ಈ ಸಂಬಂಧ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ…

2 years ago