suddione

ಹೊಳಲ್ಕೆರೆ : ನ್ಯಾಯವಾದಿ ಹನುಮಂತೆ ಗೌಡ ನಿಧನಹೊಳಲ್ಕೆರೆ : ನ್ಯಾಯವಾದಿ ಹನುಮಂತೆ ಗೌಡ ನಿಧನ

ಹೊಳಲ್ಕೆರೆ : ನ್ಯಾಯವಾದಿ ಹನುಮಂತೆ ಗೌಡ ನಿಧನ

ಸುದ್ದಿಒನ್, ಹೊಳಲ್ಕೆರೆ, ಫೆಬ್ರವರಿ. 18 : ಹಿರಿಯ ವಕೀಲರು ಹಾಗೂ ನೋಟರಿಯಾಗಿದ್ದ ದೊಗ್ಗನಾಳ್ ಜಿ.ಎಸ್.ಹನುಮಂತೆ ಗೌಡರು (62 ವರ್ಷ) ಮಂಗಳವಾರ ಸಂಜೆ ನಿಧನರಾದರು. ಬೆಂಗಳೂರಿನಲ್ಲಿ ಕಾನೂನು ಶಿಕ್ಷಣ…

2 weeks ago
ಮದಕರಿಪುರ ಗ್ರಾ.ಪಂ ಅದ್ಯಕ್ಷರಾಗಿ ಭವ್ಯ, ಉಪಾಧ್ಯಕ್ಷರಾಗಿ ಜ್ಯೋತಿ ಆಯ್ಕೆಮದಕರಿಪುರ ಗ್ರಾ.ಪಂ ಅದ್ಯಕ್ಷರಾಗಿ ಭವ್ಯ, ಉಪಾಧ್ಯಕ್ಷರಾಗಿ ಜ್ಯೋತಿ ಆಯ್ಕೆ

ಮದಕರಿಪುರ ಗ್ರಾ.ಪಂ ಅದ್ಯಕ್ಷರಾಗಿ ಭವ್ಯ, ಉಪಾಧ್ಯಕ್ಷರಾಗಿ ಜ್ಯೋತಿ ಆಯ್ಕೆ

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 18 : ತಾಲ್ಲೂಕಿನ ಮದಕರಿಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಭವ್ಯ ಮತ್ತು ಉಪಾಧ್ಯಕ್ಷರಾಗಿ ಜೆ.ಬಿ ಜ್ಯೋತಿ ಆಯ್ಕೆಯಾಗಿರುತ್ತಾರೆ. ಚುನಾವಣಾ ಅಧಿಕಾರಿಗಳಾಗಿ ಚಿತ್ರದುರ್ಗ ತಾಲ್ಲೂಕು…

2 weeks ago
ಯಾವುದೇ ಎಸ್ಕಾಂಗಳು ನಷ್ಟದಲ್ಲಿಲ್ಲ : ಇಂಧನ ಸಚಿವ ಕೆ.ಜೆ.ಜಾರ್ಜ್ಯಾವುದೇ ಎಸ್ಕಾಂಗಳು ನಷ್ಟದಲ್ಲಿಲ್ಲ : ಇಂಧನ ಸಚಿವ ಕೆ.ಜೆ.ಜಾರ್ಜ್

ಯಾವುದೇ ಎಸ್ಕಾಂಗಳು ನಷ್ಟದಲ್ಲಿಲ್ಲ : ಇಂಧನ ಸಚಿವ ಕೆ.ಜೆ.ಜಾರ್ಜ್

ದಾವಣಗೆರೆ: ಫೆ 18 : ಕೃಷಿಗೆ 7 ತಾಸು ತ್ರಿಫೇಜ್ ವಿದ್ಯುತ್ ಮತ್ತು ಗೃಹ ಬಳಕೆ ಹಾಗೂ ಕೈಗಾರಿಕೆಗೆ ದಿನದ 24 ಗಂಟೆಗಳೂ ವಿದ್ಯುತ್ ಪೂರೈಕೆ ಮಾಡುವುದು…

2 weeks ago
ಟೋಲ್ ಶುಲ್ಕವನ್ನು ಸಂಪೂರ್ಣ ರದ್ದು ಮಾಡಿ : ಕರುನಾಡ ವಿಜಯಸೇನೆ ಪ್ರತಿಭಟನೆಟೋಲ್ ಶುಲ್ಕವನ್ನು ಸಂಪೂರ್ಣ ರದ್ದು ಮಾಡಿ : ಕರುನಾಡ ವಿಜಯಸೇನೆ ಪ್ರತಿಭಟನೆ

ಟೋಲ್ ಶುಲ್ಕವನ್ನು ಸಂಪೂರ್ಣ ರದ್ದು ಮಾಡಿ : ಕರುನಾಡ ವಿಜಯಸೇನೆ ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 18 : ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ…

2 weeks ago
ಏಳು ಗಂಟೆ ವಿದ್ಯುತ್ ಕೊಡ್ತೀವಿ, ಪವರ್ ಕಟ್ ಮಾತ್ರ ಮಾಡಲ್ಲ : ಚಿತ್ರದುರ್ಗದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದೇನು ?ಏಳು ಗಂಟೆ ವಿದ್ಯುತ್ ಕೊಡ್ತೀವಿ, ಪವರ್ ಕಟ್ ಮಾತ್ರ ಮಾಡಲ್ಲ : ಚಿತ್ರದುರ್ಗದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದೇನು ?

ಏಳು ಗಂಟೆ ವಿದ್ಯುತ್ ಕೊಡ್ತೀವಿ, ಪವರ್ ಕಟ್ ಮಾತ್ರ ಮಾಡಲ್ಲ : ಚಿತ್ರದುರ್ಗದಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದೇನು ?

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 18 : ರಾಜ್ಯದಲ್ಲಿ ಪವರ್ ಕಟ್…

2 weeks ago
32ನೇ ಫಲ ಪುಷ್ಪ ಪ್ರದರ್ಶನ : ಸತತ 32ನೇ ರೋಲಿಂಗ್ ಶೀಲ್ಡ್ ಪಡೆದ ಶ್ರೀ ಬೃಹನ್ಮಠ ಮತ್ತು ಅಂಗಸಂಸ್ಥೆಗಳು32ನೇ ಫಲ ಪುಷ್ಪ ಪ್ರದರ್ಶನ : ಸತತ 32ನೇ ರೋಲಿಂಗ್ ಶೀಲ್ಡ್ ಪಡೆದ ಶ್ರೀ ಬೃಹನ್ಮಠ ಮತ್ತು ಅಂಗಸಂಸ್ಥೆಗಳು

32ನೇ ಫಲ ಪುಷ್ಪ ಪ್ರದರ್ಶನ : ಸತತ 32ನೇ ರೋಲಿಂಗ್ ಶೀಲ್ಡ್ ಪಡೆದ ಶ್ರೀ ಬೃಹನ್ಮಠ ಮತ್ತು ಅಂಗಸಂಸ್ಥೆಗಳು

ಸುದ್ದಿಒನ್, ಚಿತ್ರದುರ್ಗ, ಫೆ. 18 : ಐತಿಹಾಸಿಕ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮತ್ತು ಎಸ್.ಜೆ.ಎಂ. ವಿದ್ಯಾಪೀಠದ ಅಂಗಸಂಸ್ಥೆಗಳಲ್ಲಿ ನಿರ್ಮಾಣ ಮಾಡಿರುವ ಬೃಹತ್, ಮಧ್ಯಮ ಹಾಗೂ…

2 weeks ago
ಬಜೆಟ್ ನಲ್ಲಿ ದಲಿತರಿಗೆ ಬಂಪರ್ ಕೊಡುಗೆ : ಸಿಎಂ ಸಿದ್ದರಾಮಯ್ಯ ಕೊಟ್ಟ ಸುಳಿವೇನು..?ಬಜೆಟ್ ನಲ್ಲಿ ದಲಿತರಿಗೆ ಬಂಪರ್ ಕೊಡುಗೆ : ಸಿಎಂ ಸಿದ್ದರಾಮಯ್ಯ ಕೊಟ್ಟ ಸುಳಿವೇನು..?

ಬಜೆಟ್ ನಲ್ಲಿ ದಲಿತರಿಗೆ ಬಂಪರ್ ಕೊಡುಗೆ : ಸಿಎಂ ಸಿದ್ದರಾಮಯ್ಯ ಕೊಟ್ಟ ಸುಳಿವೇನು..?

ಬೆಂಗಳೂರು: ಮಾರ್ಚ್ 7ಕ್ಕೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಪೂರ್ವಭಾವಿ ಸಭೆಗಳನ್ನು ನಡೆಸಿ, ಯಾವ್ಯಾವ ಕ್ಷೇತ್ರಗಳಿಗೆ, ಏನೇನು ಅಗತ್ಯವಿದೆ ಎಂಬುದನ್ನು…

2 weeks ago
ಬಿಜೆಪಿಯ ಶಿಸ್ತು ಸಮಿತಿ ನೋಟೀಸ್ ಗೆ ಯತ್ನಾಳ್ ಉತ್ತರ : ಏನಂದ್ರು ಫೈಯರ್ ಬ್ರಾಂಡ್..?ಬಿಜೆಪಿಯ ಶಿಸ್ತು ಸಮಿತಿ ನೋಟೀಸ್ ಗೆ ಯತ್ನಾಳ್ ಉತ್ತರ : ಏನಂದ್ರು ಫೈಯರ್ ಬ್ರಾಂಡ್..?

ಬಿಜೆಪಿಯ ಶಿಸ್ತು ಸಮಿತಿ ನೋಟೀಸ್ ಗೆ ಯತ್ನಾಳ್ ಉತ್ತರ : ಏನಂದ್ರು ಫೈಯರ್ ಬ್ರಾಂಡ್..?

ದೆಹಲಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇರ ಟಾರ್ಗೆಟ್ ಬಿ.ಎಸ್.ಯಡಿಯೂರಪ್ಪ ಅಮನಡ್ ಸನ್ಸ್. ಅದರಲ್ಲೂ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದಾಗಿಂದಲೂ ಓಪನ್ ಆಗಿಯೇ ವಾಗ್ದಾಳಿ ನಡೆಸುತ್ತಿದ್ದರು.…

2 weeks ago
ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೆಚ್ಚಳಕ್ಕೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ : ಜಿ. ಪಂ. ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆಎಸ್‍ಎಸ್‍ಎಲ್‍ಸಿ ಫಲಿತಾಂಶ ಹೆಚ್ಚಳಕ್ಕೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ : ಜಿ. ಪಂ. ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ

ಎಸ್‍ಎಸ್‍ಎಲ್‍ಸಿ ಫಲಿತಾಂಶ ಹೆಚ್ಚಳಕ್ಕೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ : ಜಿ. ಪಂ. ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ

ಚಿತ್ರದುರ್ಗ. ಫೆ.18: ಜಿಲ್ಲೆಯಲ್ಲಿ ಈ ಬಾರಿಯ ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಗಣನೀಯವಾಗಿ ಹೆಚ್ಚಳ ಮಾಡಲು ಅಗತ್ಯ ಪೂರ್ವಸಿದ್ಧತೆ ಹಾಗೂ ಕ್ರಮವಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ…

2 weeks ago
ಕಾಂಗ್ರೆಸ್ ಮತ್ತಷ್ಟು ಬಲಿಷ್ಟವಾಗಿಸಲು ಯುವ ಜನಾಂಗದ ಸಹಕಾರ ಅಗತ್ಯ : ಆದರ್ಶ ಸೈಟ್ ಶ್ಯಾಮಣ್ಣಕಾಂಗ್ರೆಸ್ ಮತ್ತಷ್ಟು ಬಲಿಷ್ಟವಾಗಿಸಲು ಯುವ ಜನಾಂಗದ ಸಹಕಾರ ಅಗತ್ಯ : ಆದರ್ಶ ಸೈಟ್ ಶ್ಯಾಮಣ್ಣ

ಕಾಂಗ್ರೆಸ್ ಮತ್ತಷ್ಟು ಬಲಿಷ್ಟವಾಗಿಸಲು ಯುವ ಜನಾಂಗದ ಸಹಕಾರ ಅಗತ್ಯ : ಆದರ್ಶ ಸೈಟ್ ಶ್ಯಾಮಣ್ಣ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಫೆ.18 : ಚಿತ್ರದುರ್ಗ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ…

2 weeks ago
ಗ್ರಾಹಕರಿಗೆ ಬಿಗ್ ಶಾಕ್ : ನಂದಿನಿ ಹಾಲಿನಲ್ಲಿ ಮತ್ತೆ ಹೆಚ್ಚಳ ಸಾಧ್ಯತೆ..!ಗ್ರಾಹಕರಿಗೆ ಬಿಗ್ ಶಾಕ್ : ನಂದಿನಿ ಹಾಲಿನಲ್ಲಿ ಮತ್ತೆ ಹೆಚ್ಚಳ ಸಾಧ್ಯತೆ..!

ಗ್ರಾಹಕರಿಗೆ ಬಿಗ್ ಶಾಕ್ : ನಂದಿನಿ ಹಾಲಿನಲ್ಲಿ ಮತ್ತೆ ಹೆಚ್ಚಳ ಸಾಧ್ಯತೆ..!

ಬೆಂಗಳೂರು: ಇತ್ತಿಚೆಗಷ್ಟೇ ನಂದಿನಿ ಹಾಲಿನ ದರ ಹೆಚ್ಚಳವಾಗಿದೆ. ಈಗ ಮತ್ತೆ ಹೆಚ್ಚಳವಾಗುವ ಸಾಧ್ಯತೆ ಇದೆ.ಹಾಲಿನ ದರ ಹೆಚ್ಚಳಕ್ಕೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿ ಲೀಟರ್ ಗೆ ಐದು…

2 weeks ago
ಚಿತ್ರದುರ್ಗ APMC : ಇಂದಿನ ಹತ್ತಿ ಮಾರುಕಟ್ಟೆ ರೇಟ್ ಎಷ್ಟಿದೆ ?ಚಿತ್ರದುರ್ಗ APMC : ಇಂದಿನ ಹತ್ತಿ ಮಾರುಕಟ್ಟೆ ರೇಟ್ ಎಷ್ಟಿದೆ ?

ಚಿತ್ರದುರ್ಗ APMC : ಇಂದಿನ ಹತ್ತಿ ಮಾರುಕಟ್ಟೆ ರೇಟ್ ಎಷ್ಟಿದೆ ?

    ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 18 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಮಂಗಳವಾರ, ಫೆಬ್ರವರಿ. 18 ) ಹತ್ತಿ ಮಾರುಕಟ್ಟೆ ಇದ್ದು, ಧಾರಣೆಯಾದ ಕನಿಷ್ಠ ಮತ್ತು…

2 weeks ago
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಊಟದ ಜೊತೆಗೆ ಚಿಕ್ಕಿ ಇಲ್ಲ..!ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಊಟದ ಜೊತೆಗೆ ಚಿಕ್ಕಿ ಇಲ್ಲ..!

ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಊಟದ ಜೊತೆಗೆ ಚಿಕ್ಕಿ ಇಲ್ಲ..!

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟದ ಜೊತೆಗೆ ಶಾಲಾ ಮಕ್ಕಳಿಗೆ ಚಿಕ್ಕಿಯನ್ನು ನೀಡಲಾಗುತ್ತಿತ್ತು. ಪೌಷ್ಟಿಕಾಂಶಕ್ಕಾಗಿ ಪ್ರತಿದಿನ ಒಂದು ಮೊಟ್ಟೆ, ಒಂದು ಬಾಳೆ ಹಣ್ಣು ಹಾಗೂ ಚಿಕ್ಕಿಯನ್ನು ನೀಡಲಾಗುತ್ತಿತ್ತು. ಇದೀಗ…

2 weeks ago
ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ ಮುಂದುವರಿಕೆ : ಮಾರುಕಟ್ಟೆ ಬೆಲೆ ಎಷ್ಟಿದೆ..?ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ ಮುಂದುವರಿಕೆ : ಮಾರುಕಟ್ಟೆ ಬೆಲೆ ಎಷ್ಟಿದೆ..?

ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ ಮುಂದುವರಿಕೆ : ಮಾರುಕಟ್ಟೆ ಬೆಲೆ ಎಷ್ಟಿದೆ..?

ಬೆಂಗಳೂರು: ಚಿನ್ನದ ದರ ಏರಿಕೆಯಾಗುತ್ತಲೆ ಇದೆ. ಇಂದು ಕೂಡ ಒಂದು ಗ್ರಾಂಗೆ 30 ರೂಪಾಯಿ ದರ ಹೆಚ್ಚಳ ಮಾಡಿಕೊಂಡಿದೆ. ಆಭರಣ ಚಿನ್ನ ಹಾಗೂ ಅಪರಂಜಿ ಚಿನ್ನ ಎರಡು…

2 weeks ago
ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿ ಶಾಸಕ ವಿನಯ್ ಕುಲಕರ್ಣಿ..!ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿ ಶಾಸಕ ವಿನಯ್ ಕುಲಕರ್ಣಿ..!

ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿ ಶಾಸಕ ವಿನಯ್ ಕುಲಕರ್ಣಿ..!

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಇದೀಗ ಮತ್ತೊಮ್ಮೆ ಸಂಪುಟ ವಿಸ್ತರಣೆ ಮುನ್ನಲೆಗೆ ಬಂದಿದೆ. ಅದರಲ್ಲೂ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಯೇ ಜೋರಾಗಿದೆ. ಇದೀಗ…

2 weeks ago

ಚಿತ್ರದುರ್ಗ ಜಿಲ್ಲಾ ಖೋಖೋ ಸಂಸ್ಥೆಗೆ ನೂತನ ಪದಾಧಿಕಾರಿಗಳು ಆಯ್ಕೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 18 : ಚಿತ್ರದುರ್ಗ ಜಿಲ್ಲಾ ಖೋಖೋ ಸಂಘಗಳ…

2 weeks ago