ನವದೆಹಲಿ: ವಿಮಾನದ ತಾಂತ್ರಿಕ ದೋಷದಿಂದ ಇಂಡಿಗೋ ಶಾರ್ಜಾ-ಹೈದರಾಬಾದ್ ವಿಮಾನ ಪಾಕಿಸ್ತಾನದ ಖರಾಚಿಯಲ್ಲಿ ಭೂ ಸ್ಪರ್ಶವಾಗಿರುವ ಘಟನೆ ನಡೆದಿದೆ. ಇದಕ್ಕೆ ಕಾರಣ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಕ ದೋಷ ಎನ್ನಲಾಗಿದೆ.…