ಬೆಂಗಳೂರು; ಭ್ರಷ್ಟ ಅಧಿಕಾರಿಗಳ ಬಗ್ಗೆ ಮಾಹಿತಿ ಸಿಕ್ಕಿದ್ರೆ ಲೋಕಾಯುಕ್ತ ಪೊಲೀಸ್ ಸುಮ್ಮನೆ ಬಿಡೋರಲ್ಲ. ದಾಳಿ ನಡೆಸಿ ಅವರ ಜಾತಕವನ್ನ ಬಟಾಬಯಲು ಮಾಡ್ತಾರೆ. ಇಂದು ಕೂಡ ಅಂಥದ್ದೊಂದು ದಾಳಿ…