road accident

ಚಿತ್ರದುರ್ಗ : ಲಾರಿ – ಬೈಕ್ ಡಿಕ್ಕಿ, ಓರ್ವ ಸಾವುಚಿತ್ರದುರ್ಗ : ಲಾರಿ – ಬೈಕ್ ಡಿಕ್ಕಿ, ಓರ್ವ ಸಾವು

ಚಿತ್ರದುರ್ಗ : ಲಾರಿ – ಬೈಕ್ ಡಿಕ್ಕಿ, ಓರ್ವ ಸಾವು

ಸುದ್ದಿಒನ್, ಚಿತ್ರದುರ್ಗ, ಜನವರಿ.02 : ಬೈಕಿಗೆ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದ ಬಳಿ ಬೈಕ್ ಗೆ…

1 year ago
ಚಿತ್ರದುರ್ಗ | ಹೊಸವರ್ಷದ ದಿನ ಕೋಟೆ ರಸ್ತೆಯಲ್ಲಿ ತಪ್ಪಿದ ಭಾರಿ ಅನಾಹುತ : ವಿಡಿಯೋ ನೋಡಿ…!ಚಿತ್ರದುರ್ಗ | ಹೊಸವರ್ಷದ ದಿನ ಕೋಟೆ ರಸ್ತೆಯಲ್ಲಿ ತಪ್ಪಿದ ಭಾರಿ ಅನಾಹುತ : ವಿಡಿಯೋ ನೋಡಿ…!

ಚಿತ್ರದುರ್ಗ | ಹೊಸವರ್ಷದ ದಿನ ಕೋಟೆ ರಸ್ತೆಯಲ್ಲಿ ತಪ್ಪಿದ ಭಾರಿ ಅನಾಹುತ : ವಿಡಿಯೋ ನೋಡಿ…!

ಸುದ್ದಿಒನ್, ಚಿತ್ರದುರ್ಗ, ಜನವರಿ, 01 : ನಗರದ ಕೋಟೆ ರಸ್ತೆಯಲ್ಲಿ ಹೊಸ ವರ್ಷದ ದಿನವೇ ಸರಣಿ ಅಪಘಾತ ಸಂಭವಿಸಿದೆ. https://youtu.be/RoYWw_C0PJk?si=kBsiE-n1dkb-_V7_ ಕೋಟೆ ವೀಕ್ಷಿಸಲು ಬಂದಿದ್ದ ಬಸ್ಸೊಂದು ಪ್ರವಾಸ…

1 year ago
ಚಿತ್ರದುರ್ಗ | ವರ್ಷದ ಕೊನೇದಿನ ಪ್ರತ್ಯೇಕ ಅಪಘಾತದಲ್ಲಿ ಮೂವರು ಮೃತಚಿತ್ರದುರ್ಗ | ವರ್ಷದ ಕೊನೇದಿನ ಪ್ರತ್ಯೇಕ ಅಪಘಾತದಲ್ಲಿ ಮೂವರು ಮೃತ

ಚಿತ್ರದುರ್ಗ | ವರ್ಷದ ಕೊನೇದಿನ ಪ್ರತ್ಯೇಕ ಅಪಘಾತದಲ್ಲಿ ಮೂವರು ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 31 : 2023 ನೇ ವರ್ಷದ ಕೊನೆಯ…

1 year ago
ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ : 12 ಮಂದಿ ಸಜೀವ ದಹನಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ : 12 ಮಂದಿ ಸಜೀವ ದಹನ

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ : 12 ಮಂದಿ ಸಜೀವ ದಹನ

  ಸುದ್ದಿಒನ್, ಮಧ್ಯಪ್ರದೇಶ, ಡಿಸೆಂಬರ್.28 :  ಬುಧವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮುಂದೆ ಬರುತ್ತಿದ್ದ ಪ್ರಯಾಣಿಕರ ಬಸ್‌ಗೆ ಟ್ರಕ್ ಡಿಕ್ಕಿ ಹೊಡೆದಿದೆ. ಇದರಿಂದ ಬಸ್‌ನಲ್ಲಿ…

1 year ago
ಹಿರಿಯೂರು ಅಪಘಾತ | ಕಾರು ಡಿಕ್ಕಿ, ಬೈಕ್ ಸವಾರ ಮೃತ್ಯುಹಿರಿಯೂರು ಅಪಘಾತ | ಕಾರು ಡಿಕ್ಕಿ, ಬೈಕ್ ಸವಾರ ಮೃತ್ಯು

ಹಿರಿಯೂರು ಅಪಘಾತ | ಕಾರು ಡಿಕ್ಕಿ, ಬೈಕ್ ಸವಾರ ಮೃತ್ಯು

ಸುದ್ದಿಒನ್, ಹಿರಿಯೂರು, ಡಿಸೆಂಬರ್.21 : ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಅಸುನೀಗಿದ ಘಟನೆ ತಾಲೂಕಿನ ಆನೆಸಿದ್ರೆ ಬಳಿ ನಡೆದಿದೆ. ಚಳ್ಳಕೆರೆ ತಾಲ್ಲೂಕಿನ ಹನುಮಂತನಹಳ್ಳಿ ಗೊಲ್ಲರಹಟ್ಟಿ ಗ್ರಾಮದ…

1 year ago
ಚಿತ್ರದುರ್ಗ | ಸೀಬಾರ ಬಳಿ ಬೈಕ್ ಲಾರಿ ಅಪಘಾತ : ಓರ್ವ ಸಾವುಚಿತ್ರದುರ್ಗ | ಸೀಬಾರ ಬಳಿ ಬೈಕ್ ಲಾರಿ ಅಪಘಾತ : ಓರ್ವ ಸಾವು

ಚಿತ್ರದುರ್ಗ | ಸೀಬಾರ ಬಳಿ ಬೈಕ್ ಲಾರಿ ಅಪಘಾತ : ಓರ್ವ ಸಾವು

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.14 : ಬೈಕ್ ಗೆ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೀಬಾರ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 4 ರ…

1 year ago
ಚಳ್ಳಕೆರೆ – ಬಳ್ಳಾರಿ ಹೆದ್ದಾರಿಯಲ್ಲಿ ಅಪಘಾತ | ಓರ್ವ ಸಾವು, ಗ್ರಾಮಸ್ಥರ ಪ್ರತಿಭಟನೆಚಳ್ಳಕೆರೆ – ಬಳ್ಳಾರಿ ಹೆದ್ದಾರಿಯಲ್ಲಿ ಅಪಘಾತ | ಓರ್ವ ಸಾವು, ಗ್ರಾಮಸ್ಥರ ಪ್ರತಿಭಟನೆ

ಚಳ್ಳಕೆರೆ – ಬಳ್ಳಾರಿ ಹೆದ್ದಾರಿಯಲ್ಲಿ ಅಪಘಾತ | ಓರ್ವ ಸಾವು, ಗ್ರಾಮಸ್ಥರ ಪ್ರತಿಭಟನೆ

ಸುದ್ದಿಒನ್, ಚಿತ್ರದುರ್ಗ, ನವೆಂಬರ್.15 :  ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಮೃತಪಟ್ಟ ಕಾರಣ ಗ್ರಾಮಸ್ಥರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿರುವ ಘಟನೆ…

1 year ago
ಚಳ್ಳಕೆರೆ | ರಸ್ತೆ ಅಪಘಾತ ಓರ್ವ ಸಾವುಚಳ್ಳಕೆರೆ | ರಸ್ತೆ ಅಪಘಾತ ಓರ್ವ ಸಾವು

ಚಳ್ಳಕೆರೆ | ರಸ್ತೆ ಅಪಘಾತ ಓರ್ವ ಸಾವು

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್.08 : ಬೊಲೇರೋ ವಾಹನ ಹಾಗೂ ಬೈಕ್ ನಡುವೆ…

1 year ago
ಹಿರಿಯೂರು | ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ – ಓರ್ವ ಸಾವು, 8 ಮಂದಿಗೆ ಗಾಯಹಿರಿಯೂರು | ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ – ಓರ್ವ ಸಾವು, 8 ಮಂದಿಗೆ ಗಾಯ

ಹಿರಿಯೂರು | ಟ್ರ್ಯಾಕ್ಟರ್‌ಗೆ ಲಾರಿ ಡಿಕ್ಕಿ – ಓರ್ವ ಸಾವು, 8 ಮಂದಿಗೆ ಗಾಯ

  ಸುದ್ದಿಒನ್, ಹಿರಿಯೂರು, ನವಂಬರ್.02 :  ಮುಂದೆ ಚಲಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದು ಓರ್ವ ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ 8 ಮಂದಿ…

1 year ago
ಚಿತ್ರದುರ್ಗ | ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ರಸ್ತೆ ಅಪಘಾತ ; ಹಲವರಿಗೆ ಗಾಯಚಿತ್ರದುರ್ಗ | ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ರಸ್ತೆ ಅಪಘಾತ ; ಹಲವರಿಗೆ ಗಾಯ

ಚಿತ್ರದುರ್ಗ | ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ರಸ್ತೆ ಅಪಘಾತ ; ಹಲವರಿಗೆ ಗಾಯ

ಸುದ್ದಿಒನ್, ಚಿತ್ರದುರ್ಗ, ನವಂಬರ್.01 : ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಟಾಟಾ ಏಸ್ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಇಂದು (ಬುಧವಾರ) ರಾತ್ರಿ 8 :…

1 year ago
ಚಿತ್ರದುರ್ಗ | ಹಿರಿಯೂರು ಬಳಿ ರಸ್ತೆ ಅಪಘಾತ,  ಬೈಕ್ ಸವಾರ ಸಾವುಚಿತ್ರದುರ್ಗ | ಹಿರಿಯೂರು ಬಳಿ ರಸ್ತೆ ಅಪಘಾತ,  ಬೈಕ್ ಸವಾರ ಸಾವು

ಚಿತ್ರದುರ್ಗ | ಹಿರಿಯೂರು ಬಳಿ ರಸ್ತೆ ಅಪಘಾತ,  ಬೈಕ್ ಸವಾರ ಸಾವು

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್, 15 : ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಇಂದು ಬೆಳಿಗ್ಗೆ ರಸ್ತೆ ಅಪಘಾತ ಸಂಭವಿಸಿ, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಚಲಿಸುತ್ತಿದ್ದ ಲಾರಿಗೆ…

2 years ago
ಚಿತ್ರದುರ್ಗ : ತಮಟಕಲ್ಲು ಬಳಿ ಕಾರು ಲಾರಿ ಡಿಕ್ಕಿ, ಓರ್ವ ಸಾವು, ಹಲವರಿಗೆ ಗಾಯಚಿತ್ರದುರ್ಗ : ತಮಟಕಲ್ಲು ಬಳಿ ಕಾರು ಲಾರಿ ಡಿಕ್ಕಿ, ಓರ್ವ ಸಾವು, ಹಲವರಿಗೆ ಗಾಯ

ಚಿತ್ರದುರ್ಗ : ತಮಟಕಲ್ಲು ಬಳಿ ಕಾರು ಲಾರಿ ಡಿಕ್ಕಿ, ಓರ್ವ ಸಾವು, ಹಲವರಿಗೆ ಗಾಯ

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 24 : ಲಾರಿ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಚಿತ್ರದುರ್ಗದ ಹೊಸ ಹೈವೇ‌ಯ…

2 years ago

ಮದಕರಿಪುರದ ಬಳಿ ರಸ್ತೆ ಅಪಘಾತ : ಓರ್ವ ಸಾವು

    ಸುದ್ದಿಒನ್, ಚಿತ್ರದುರ್ಗ, (ಜು.23) : ತಾಲ್ಲೂಕಿನ ಮದಕರಿ ಪುರದ ಬಳಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ ಘಟನೆ ಭಾನುವಾರ ಮಧ್ಯಾನ್ಹ…

2 years ago

ಮಲ್ಲಾಪುರ ಗೊಲ್ಲರಹಟ್ಟಿ ಬಳಿ ಭೀಕರ ರಸ್ತೆ ಅಪಘಾತ : ಟ್ರಕ್ ಪಲ್ಟಿ ಓರ್ವ ಸಾವು

ಸುದ್ದಿಒನ್, ಚಿತ್ರದುರ್ಗ,(ಜು.03) : ಹೊರವಲಯದ ಮಲ್ಲಾಪುರ ಗೊಲ್ಲರಹಟ್ಟಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. https://twitter.com/suddione/status/1675825146857426946?t=OLeYRfgb4dlZbKLpDNSCow&s=19 ಹೊಸ ವರ್ತುಲ…

2 years ago

ಕೀನ್ಯಾದಲ್ಲಿ ಭೀಕರ ರಸ್ತೆ ಅಪಘಾತ : 48 ಮಂದಿ ಸಾವು

ಸುದ್ದಿಒನ್ ಆಫ್ರಿಕಾದ ಕೀನ್ಯಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟ್ರಕ್ ನಿಯಂತ್ರಣ ತಪ್ಪಿ ವಾಹನಗಳಿಗೆ ಗುದ್ದಿ ಪಾದಚಾರಿಗಳ ಮೇಲೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಈ ಅಪಘಾತದಲ್ಲಿ ಕನಿಷ್ಠ 48 ಜನರು…

2 years ago

ದೊಡ್ಡ ಸಿದ್ದವ್ವನಹಳ್ಳಿ‌ ಬಳಿ ರಸ್ತೆ ಅಪಘಾತ : ಗಾಯಾಳುಗಳು ಆಸ್ಪತ್ರೆಗೆ ದಾಖಲು

ಚಿತ್ರದುರ್ಗ, (ಮೇ.25) : ರಾಷ್ಟ್ರೀಯ ಹೆದ್ದಾರಿ 50 (4 ) ರ ದೊಡ್ಡ ಸಿದ್ದವ್ವನಹಳ್ಳಿ ಬಳಿ ಲಾರಿ ಮತ್ತು ಬಸ್ ಡಿಕ್ಕಿಯಾಗಿ ರಸ್ತೆ ಅಪಘಾತ ಸಂಭವಿಸಿದೆ. ಸಂಜೆ…

2 years ago