murder

ತಿಹಾರ್ ಜೈಲಿನಲ್ಲಿ ಕೊಲೆ : ಸಿಸಿಟಿವಿಯಲ್ಲಿ ಸೆರೆ..!

ದೆಹಲಿ: ತಿಹಾರ್ ಜೈಲಿನಲ್ಲಿ ವ್ಯಕ್ತಿಯನ್ನು ಬರ್ಬರವಾಗಿ ಕೊಂದ ಘಟನೆ ನಡೆದಿದೆ. ಆ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದಿದ್ದಾರೆ‌. ಈ ಘಟನೆಯಿಂದಾಗಿ ತಾಜ್ ಪುರಿ,…

2 years ago

ಅಫ್ತಾಬ್ ಕೊಂದೇ ಬಿಡುತ್ತಾನೆ : ಕೊಲೆಗೂ ಕೆಲವು ತಿಂಗಳ ಹಿಂದೆಯೇ ಸ್ನೇಹಿತನಿಗೆ ಮೆಸೇಜ್ ಮಾಡಿದ್ದ ಶ್ರದ್ಧಾ..!

  ದೆಹಲಿಯನ್ನಲ್ಲದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಘಟನೆ ಶ್ರದ್ಧಾಳ ಕೊಲೆ. ಅಫ್ತಾಬ್ ನನ್ನು ಪ್ರೀತಿಸಿದ ತಪ್ಪಿಗೆ ಇಂದು ಶ್ರದ್ಧಾ ಸ್ಮಶಾಣ ಸೇರಿದ್ದಾಳೆ. ಅಫ್ತಾಬ್ ತನ್ನನ್ನು ಕೊಲೆ ಮಾಡಬಹುದು…

2 years ago

‘ಇದು ಅಪರಾಧಿಗಳನ್ನು ಬೆಂಬಲಿಸುವ ಅವರ ಮನಸ್ಥಿತಿಯನ್ನು ತೋರಿಸುತ್ತದೆ’ : ಸಿಎಂ ಅಶೋಕ್ ಗೆಹ್ಲೋಟ್ ಹೇಳಿಕೆಗೆ ನಿರ್ಭಯಾ ತಾಯಿ ಅಸಮಾಧಾನ

ಹೊಸದಿಲ್ಲಿ: ನಿರ್ಭಯಾ ಅವರ ತಾಯಿ ಭಾನುವಾರ (ಆಗಸ್ಟ್ 7, 2022) ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಅತ್ಯಾಚಾರ ಕಾನೂನು ಹೇಳಿಕೆಗಳಿಗಾಗಿ ಕಟುವಾಗಿ ಟೀಕಿಸಿದ್ದಾರೆ ಮತ್ತು ಇದು…

2 years ago

ವಿವಾದ ಹುಟ್ಟು ಹಾಕಿದ ಅಶೋಕ್ ಗೆಹ್ಲೋಟ್ ಅವರ ಅತ್ಯಾಚಾರ ಕಾನೂನು ಹೇಳಿಕೆ..!

ಹೊಸದಿಲ್ಲಿ: ಅತ್ಯಾಚಾರ ಅಪರಾಧಿಗಳಿಗೆ ಮರಣದಂಡನೆ ವಿಧಿಸುವುದರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದವರ ಹತ್ಯೆಗಳು ಹೆಚ್ಚಾಗುತ್ತಿವೆ ಎಂಬ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಹೇಳಿಕೆಯು ಭಾರೀ ವಿವಾದವನ್ನು ಹುಟ್ಟುಹಾಕಿದೆ. ಈ…

2 years ago

ಮುಸ್ಲಿಂ ಭಾಂಧವರ ಕೊಲೆಯನ್ನೂ ಖಂಡಿಸುತ್ತೇವೆ : ಡಿಕೆ ಶಿವಕುಮಾರ್

ಚಿತ್ರದುರ್ಗ: ಮಂಗಳೂರು ಜಿಲ್ಲೆಯಲ್ಲಿ ಮೂರು ಕೊಲೆಗಳು ನಡೆದಿವೆ. ಈ ಕೊಲೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಚಿತ್ರದುರ್ಗದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್,…

3 years ago

ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ದರೋಡೆಕೋರರ ಹತ್ಯೆ..!

ಅಮೃತಸರ: ಪಂಜಾಬ್‌ನ ಅಮೃತಸರ ಬಳಿ ಬುಧವಾರ ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲಿ ಪಾತ್ರ ವಹಿಸಿದ್ದಾರೆ ಎಂದು ಶಂಕಿಸಲಾದ ಪಂಜಾಬ್ ಪೊಲೀಸರು ಮತ್ತು ಇಬ್ಬರು ದರೋಡೆಕೋರರ ನಡುವೆ ಭೀಕರ…

3 years ago

ಹಿಜಾಬ್ ಗಲಭೆಯಿಂದಲೇ ಇದೊಂದು ಕೊಲೆಯಾಗಿದೆ : ಸಚಿವ ಆರ್ ಅಶೋಕ್

ಬೆಂಗಳೂರು: ಭಜರಂಗದಳ ಕಾರ್ಯಕರ್ತನಾಗಿದ್ದ ಹರ್ಷ ನಿನ್ನೆ ಕೊಲೆಯಾಗಿದ್ದಾರೆ. ಈ ಸಂಬಂಧ ಶಿವಮೊಗ್ಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗಲಭೆ, ಗಲಾಟೆಗಳು ನಡೆದಿತ್ತು. ಇದೀಗ ಶಿವಮೊಗ್ಗ ಸಹಜ ಸ್ಥಿತಿಯತ್ತ ತಲುಪಿದೆ.…

3 years ago

ಮುಸಲ್ಮಾನ ಗೂಂಡಾಗಳಿಂದ ಈ ಕೊಲೆ ನಡೆದಿದೆ : ಸಚಿವ ಈಶ್ವರಪ್ಪ ಆರೋಪ

ಶಿವಮೊಗ್ಗ: ಭಜರಂಗದಳದ ಕಾರ್ಯಕರ್ತ ಹರ್ಷ ಎಂಬಾತ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಿದ್ದಾಗ ಕಾರಿನಲ್ಲಿ ಬಂದ ಗುಂಪೊಂದು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿತ್ತು. ತಕ್ಷಣ ಆತನನ್ನ ಮೆಗ್ಗಾನ್…

3 years ago

ಎಸ್ಪಿ ನಾಯಕನ ಹೊಲದಲ್ಲಿ ದಲಿತ ಯುವತಿಯ ಶವ ಪತ್ತೆ..!

ಉನ್ನಾವೋ: ಉತ್ತರಪ್ರದೇಶದಲ್ಲಿ ಸದ್ಯ ಚುನಾವಣೆಯ ರಂಗು ಜೋರಾಗಿದೆ. ಎಲ್ಲಾ ಪಕ್ಷಗಳು ಚುನಾವಣಾ ಪ್ರಚಾರದ ಬ್ಯುಸಿಯಲ್ಲಿ ತೊಡಗಿದ್ದಾರೆ. ಬಿಜೆಯನ್ನ ಸೋಲಿಸೋದಕ್ಕೆ ಎಸ್ ಪಿ ಪಕ್ಷ ಕೂಡ ಪಣ ತೊಟ್ಟಿದೆ.…

3 years ago

ಚಿತ್ರದುರ್ಗ | ಆಕೆಗೆ ವಾರ್ಷಿಕೋತ್ಸವದ ಸಂಭ್ರಮ.. ಈತನಿಗೆ ಕೊಲೆ ಮಾಡುವ ಹಂಬಲ…

ಚಿತ್ರದುರ್ಗ, (ಜ.07): ಮದುವೆ ಅಂದ್ರೆ ಮದುವೆ ವಾರ್ಷಿಕೋತ್ಸವದ ಸಂಭ್ರಮ ಇದ್ದೆ ಇರುತ್ತೆ. ಅದರಲ್ಲೂ ಪತಿಯಿಂದ ಏನಾದ್ರೂ ಸ್ಪೆಷಲ್ ಗಿಫ್ಟ್ ಸಿಗುತ್ತೆ ಅನ್ನೋದೆ ಪತ್ನಿಯ ನಿರೀಕ್ಷೆಯಾಗಿರುತ್ತೆ. ಆತ ಹೆಂಡತಿಗೆ…

3 years ago

ಟ್ರೈನಿಂಗ್ ಸೆಂಟರ್ ನಲ್ಲಿ ಪ್ರೀತಿ.. ಹಣದ ವಿಚಾರಕ್ಕೆ ಪ್ರಿಯಕರನಿಂದ ಕೊಲೆ.. ದಾಂಡೇಲಿ ಟು ಉಡುಪಿ, ಟ್ರಾಜಿಕ್‌ ಲವ್ ಕಹಾನಿ..!

ಬೆಂಗಳೂರು: ಹಣದ ವಿಚಾರಕ್ಕೆ ಶುರುವಾದ ಗಲಾಟೆ ಕಡೆಗೆ ಪ್ರಿಯತಮೆಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 24 ವರ್ಷದ ಗಂಗಾ…

3 years ago

ಚಿತ್ರದುರ್ಗ : ಕೊಟ್ಟ ಹಣ ಕೇಳಿದ್ದಕ್ಕೆ ಕೊಲೆ

  ಚಿತ್ರದುರ್ಗ, (ಡಿ.07) : ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್ ಬಳಿ ವ್ಯಕ್ತಿಯೋರ್ವನನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ…

3 years ago

ನಿವೃತ್ತ ಶಿರಸ್ತೇದಾರನ ಕೊಲೆ ಕೇಸ್ : ಅಜ್ಜನನ್ನು ಕೊಂದು ದೋಚಿದ್ದ ಹಣದಲ್ಲಿ ಗರ್ಲ್ ಫ್ರೆಂಡ್ ಗೆ ಮೊಬೈಲ್ ಗಿಫ್ಟ್..!

  ರಾಯಚೂರು: ನಿವೃತ್ತ ಶಿರಸ್ತೇದಾರ ಪಂಪಾಪತಿ ಕೊಲೆ ಪ್ರಕರಣವನ್ನ ಪೊಲೀಸರು ಬೇಧಿಸಿದ್ದು, ಹಂತಕರನ್ನ ಬಂಧಿಸಿದ್ದಾರೆ. ಅಖಿಲೇಶ್ & ಗೌತಮ್ ಬಂಧಿತ ಆರೋಪಿಗಳು. ರಾಯಚೂರು ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿ…

3 years ago

‘ಸಲಗ’ ಸಿನಿಮಾ ಸ್ಟೈಲ್ ನಲ್ಲಿ ಅದ್ಧೂರಿ ಸ್ವಾಗತದೊಂದಿಗೆ ಬಂದವ ಮೂರೇ ದಿನದಲ್ಲಿ ಮರ್ಡರ್..!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿಬೀಳಿಸೋ ಅಂಥ ಘಟನೆ ನಡೆದಿದೆ. ಜೈಲಿನಿಂದ ಬಂದ ರೌಡಿಶೀಟರ್ ಮೂರೇ ದಿನದಲ್ಲಿ ಕೊಲೆಯಾಗಿದ್ದಾನೆ. ಜೆ ಸಿ ಆನಂದ್ (36) ಕೊಲೆಯಾದ ರೌಡಿಶೀಟರ್. ಕೊಲೆ…

3 years ago