molakalmuru

ನ.19 ರಂದು ಮೊಳಕಾಲ್ಮೂರು ತಾಲ್ಲೂಕು ಕೆರೆಕೊಂಡಾಪುರದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ಚಿತ್ರದುರ್ಗ.(ನ14): ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಅವರು ಇದೇ ನವೆಂಬರ್ 19 ರಂದು ಮೊಳಕಾಲ್ಮೂರು ತಾಲ್ಲೂಕು ಕೆರೆಕೊಂಡಾಪುರ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಉಳಿದಂತೆ ಚಿತ್ರದುರ್ಗದ ಜೋಡಿಚಿಕ್ಕೇನಹಳ್ಳಿ, ಹಿರಿಯೂರಿನ ಮದ್ದನಕುಂಟೆ,…

2 years ago

ಚಿತ್ರದುರ್ಗ | ಜಿಲ್ಲೆಯ ಮಳೆ ವರದಿ : ಮೊಳಕಾಲ್ಮೂರಿನಲ್ಲಿ ಹೆಚ್ಚು ಮಳೆ

  ಚಿತ್ರದುರ್ಗ,(ಸೆಪ್ಟಂಬರ್. 30) : ಜಿಲ್ಲೆಯಲ್ಲಿ ಸೆಪ್ಟಂಬರ್ 29ರಂದು ಸುರಿದ ಮಳೆ ವಿವರದನ್ವಯ ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 32.4 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.…

2 years ago

ಮೊಳಕಾಲ್ಮುರಿನ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಂಪೂರ್ಣ ಮಾಹಿತಿ !

  ಮೊಳಕಾಲ್ಮೂರು ಪಟ್ಟಣದ  ಉತ್ತರಭಾಗದ ಈಶ್ವರ ದೇವಾಲಯದ  ಬಳಿಯಲ್ಲಿ 2010 ರಲ್ಲಿ ನಿರ್ಮಾಣವಾಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳ  ಮಠವು ಭಕ್ತರನ್ನು ಸೆಳೆಯುವ ಒಂದು ಆಧ್ಯಾತ್ಮಿಕ ಶ್ರದ್ಧಾಕೇಂದ್ರವಾಗಿದೆ. 2010ರಲ್ಲಿ ಮಂತ್ರಾಲಯದ ಪೀಠಾಧ್ಯಕ್ಷರಾಗಿದ್ದ ಶ್ರೀ ಸುಯತೀಂದ್ರ ತೀರ್ಥರಿಂದ ಲೋಕಾರ್ಪಣೆಗೊಂಡ ಇಲ್ಲಿನ ಬೃಂದಾವನವು ದಿನದಿಂದ ದಿನಕ್ಕೆ ಭಕ್ತರನ್ನು ತನ್ನತ್ತ  ಸೆಳೆಯುತ್ತಿದೆ. ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಹಾಗೂ ಬೃಂದಾವನ ಸನ್ನಿಧಿಯು ಭಕ್ತರ ಶ್ರದ್ಧಾಕೇಂದ್ರವಾಗಿದೆ. ವಾಹನಗಳ ಭರಾಟೆ, ಜನರ ಗೌಜುಗದ್ದಲವಿಲ್ಲದ, ಬೆಟ್ಟದ ತಪ್ಪಲಿನಲ್ಲಿ ರಮಣೀಯ ಪರಿಸರದ ಶಾಂತವಾದ ವಾತಾವರಣದಲ್ಲಿ ಮಠವಿದೆ. ಮಳೆಗಾಲದ ನಂತರ ಇಲ್ಲಿನ ಪರಿಸರವು ಹಸಿರಿನಿಂದ ತುಂಬಿದ್ದು, ಇಲ್ಲಿನ ವಾತಾವರಣವು ನಯನ ಮನೋಹರವಾಗಿರುತ್ತದೆ. ಈ ಮಠದ ಸ್ಥಾಪನೆ ಮಾಡುವ ಹಿಂದೆ ಇಲ್ಲಿನ ಭಕ್ತರು ರಾಯರ ದರ್ಶನ ಪಡೆಯಬೇಕೆಂದರೆ ಬೇರೆ ಊರುಗಳಿಗೆ ತೆರಳಬೇಕಾಗಿತ್ತು. ಇದನ್ನು ಅರಿತ ಇಲ್ಲಿನ ಜೋಡಿದಾರ್ ಕುಟುಂಬದ ದಿವಂಗತ ಶ್ರೀನಿವಾಸಮೂರ್ತಿ ಹಾಗೂ ದಿವಂಗತ ಶಾರದಮ್ಮ ದಂಪತಿಗಳ ಮಕ್ಕಳು  ತಾವು ಹುಟ್ಟಿ ಬೆಳೆದ ಈ ಊರಲ್ಲಿ ರಾಯರ ಒಂದು ಬೃಂದಾವನ ಹಾಗೂ ಮಠ ಮಾಡಬೇಕೆಂದು ಸಂಕಲ್ಪಿಸಿ ಅದರಂತೆ ಮೊಳಕಾಲ್ಮೂರಿನಲ್ಲಿ…

2 years ago

ಚಿತ್ರದುರ್ಗ ಜಿಲ್ಲೆಯಲ್ಲಿನ ಶ್ರೀಗುರುರಾಯರ ಬೃಂದಾವನದ ಮಹತ್ವ : ಮೊಳಕಾಲ್ಮೂರು ತಾಲ್ಲೂಕಿನ ಶಿರೇಕೊಳದಲ್ಲಿನ ಬೃಂದಾವನ ಮಹತ್ವ

  ಶ್ರೀ ರಾಯರಿಗೆ ಪ್ರಹ್ಲಾದ, ವ್ಯಾಸರಾಜ, ರಾಘವೇಂದ್ರರೆಂಬ  ಮೂರು ಅವತಾರಗಳೆಂದು ಜ್ಞಾನಿಗಳು ಹಾಡಿ ಹೊಗಳಿದ್ದಾರೆ. ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರರು ಕ್ರಿ.ಶ. ೧೬೭೧ ರಲ್ಲಿ ಬೃಂದಾವನ ಪ್ರವೇಶ ಮಾಡಿದರೆಂದು…

2 years ago

ಮೊಳಕಾಲ್ಮೂರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ರೂ.2000 ಕೋಟಿ ಅನುದಾನ : ಸಚಿವ ಶ್ರೀರಾಮುಲು

ಮೊಳಕಾಲ್ಮೂರು, (ಆ.10) ತಾಲೂಕಿನ ಅಭಿವೃದ್ಧಿಗೆ ರೂ. 2000 ಕೋಟಿಗಳ ಅನುದಾನ ಒದಗಿಸಲಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಜನರ ಒಳಿತಿಗಾಗಿ. ಜನರನ್ನು ಸೇರಿಸಿ ಉತ್ಸವ ಮಾಡುವುದು ಸರ್ಕಾರದ ಕೆಲಸವಲ್ಲ.…

2 years ago

ಕಸ ಸಂಗ್ರಹಣೆಯಲ್ಲಿ ಮಾದರಿಯಾದ ರಾಂಪುರ ಗ್ರಾಮ ಪಂಚಾಯಿತಿ

ಚಿತ್ರದುರ್ಗ,(ಜುಲೈ.01): ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪುರ, ಕೆರೆಕೊಂಡಾಪುರ ಹಾಗೂ ವಡೇರಹಳ್ಳಿ ಗ್ರಾಮಗಳಲ್ಲಿ ಘನತ್ಯಾಜ್ಯವನ್ನು ಸಮರ್ಪಕವಾಗಿ  ನಿರ್ವಹಣೆ ಮಾಡಲಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯ ಪ್ರತಿ…

3 years ago

ಮೊಳಕಾಲ್ಮೂರು ಪೊಲೀಸರ ಭರ್ಜರಿ ಕಾರ್ಯಾಚರಣೆ : ನಾಲ್ವರು ನಿಧಿಗಳ್ಳರ ಬಂಧನ, 6 ಲಕ್ಷಲ್ಕೂ ಅಧಿಕ ಬೆಲೆ ಬಾಳುವ ವಸ್ತುಗಳು ವಶಕ್ಕೆ

ಚಿತ್ರದುರ್ಗ, (ಮೇ.30) : ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕೆಳಗಳಹಟ್ಟಿ ಗೇಟ್ ನಿಂದ ಬೊಮ್ಮಲಿಂಗನಹಳ್ಳಿ ಕಡೆಗೆ ಹೋಗುವ ಚಾನಲ್ ರಸ್ತೆಯ ಹತ್ತಿರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಭೂಮಿಯನ್ನು ಶೋಧಿಸುತ್ತಿದ್ದ…

3 years ago

15 ದಿನದಲ್ಲಿ ಮನಮೈನಹಟ್ಟಿ ಸಮಸ್ಯೆ ಮುಕ್ತ ಗ್ರಾಮವಾಗಿ ಘೋಷಣೆ : ಸಚಿವ ಬಿ.ಶ್ರೀರಾಮುಲು

ಚಿತ್ರದುರ್ಗ, (ಏ.30) : ಮನಮೈನಹಟ್ಟಿಯಲ್ಲಿ ಸರ್ವೇ ಕಾರ್ಯ ಪೂರ್ಣಗೊಂಡಿದೆ. ಗ್ರಾಮದ ಎಲ್ಲಾ ಸಮಸ್ಯೆಗಳನ್ನು ಪಟ್ಟಿ ಮಾಡಿ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಗ್ರಾಮಕ್ಕೆ ಕಲ್ಪಿಸಿ 15 ದಿನದಲ್ಲಿ ಸಮಸ್ಯೆ…

3 years ago

ನಮ್ಮದು ಡಬಲ್ ಇಂಜಿನ್ ಸರ್ಕಾರ :  ಸಚಿವ ಬಿ.ಶ್ರೀರಾಮುಲು

ಚಿತ್ರದುರ್ಗ, (ಜನವರಿ.02) :ರೂ . 30 ಕೋಟಿ ವೆಚ್ಚದಲ್ಲಿ ಮೊಳಕಾಲ್ಮೂರು ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಕಾಮಗಾರಿಗೆ ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ…

3 years ago