ಬೆಳಗಾವಿ: ಜಿಲ್ಲಾ ಉಸ್ತುವಾರಿಗಳ ಸಿಎಂ ನೇಮಕ ಮಾಡಿದ ಬೆನ್ನಲ್ಲೇ ಒಬ್ಬೊಬ್ಬರು ಒಂದೊಂದು ತಗಾದೆ ತೆಗೆಯುತ್ತಿದ್ದಾರೆ. ಒಬ್ಬರಿಗೆ ಕಷ್ಟವಾದರೂ ಒಪ್ಪಿಕೊಂಡಿದ್ದು, ಇನ್ನು ಕೆಲವರು ಬದಲಾವಣೆಗೆ ಪ್ರಯತ್ನಿಸುತ್ತಿದ್ದಾರೆ. ಇದೀಗ ಉಸ್ತುವಾರಿ…